ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ

ADVERTISEMENT

ಅಂತರಕಾಲೇಜು ಬಾಲ್ ಬಾಡ್ಮಿಂಟನ್–ಆಳ್ವಾಸ್ ಪ್ರಥಮ

ಮಂಜುನಾಥ ಪೈ ಸ್ಮಾರಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಅಂತರಕಾಲೇಜು ಪುರುಷರ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ತಂಡ ಎಂ.ಕೆ. ಅನಂತರಾಜ್ ಸ್ಮಾರಕ ಟ್ರೋಫಿ ಗೆದ್ದುಕೊಂಡು ಚಾಂಪಿಯನ್ ಆಯಿತು.
Last Updated 19 ಮೇ 2024, 14:27 IST
ಅಂತರಕಾಲೇಜು ಬಾಲ್ ಬಾಡ್ಮಿಂಟನ್–ಆಳ್ವಾಸ್ ಪ್ರಥಮ

ಕಾರ್ಕಳದಲ್ಲಿ ಕಲ್ಲು ಸಾಗಾಟ ಲಾರಿ ಪಲ್ಟಿ; ಇಬ್ಬರು ಸಾವು

ಕಲ್ಲು ಸಾಗಾಟ ಮಾಡುತ್ತಿದ್ದ ಲಾರಿ ಪಲ್ಟಿಯಾಗಿ ಇಬ್ಬರು ಕೂಲಿ ಕಾರ್ಮಿಕರು ಮೃತಪಟ್ಟ ಘಟನೆ ತಾಲ್ಲೂಕಿನ ನಿಟ್ಟೆ ಗ್ರಾಮದಲ್ಲಿ ಶನಿವಾರ ನಡೆದಿದೆ.
Last Updated 18 ಮೇ 2024, 19:26 IST
ಕಾರ್ಕಳದಲ್ಲಿ ಕಲ್ಲು ಸಾಗಾಟ  ಲಾರಿ ಪಲ್ಟಿ; ಇಬ್ಬರು ಸಾವು

ಕುಂದಾಪುರ | ತಾಯಿಯ ಶವದ ಜೊತೆ 3–4 ದಿನ ಕಳೆದಿದ್ದ ಪುತ್ರಿ ತೀವ್ರ ಅಸ್ವಸ್ಥ: ಸಾವು

ತಾಯಿಯ ಶವದೊಂದಿಗೆ ಅನ್ನ ನೀರು ಇಲ್ಲದೆ ಮೂರ್ನಾಲ್ಕು ದಿನ ಕಳೆದು ತೀವ್ರ ಅಸ್ವಸ್ಥಗೊಂಡಿದ್ದ ಬುದ್ದಿಮಾಂದ್ಯ ಮಗಳು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಶನಿವಾರ ಕುಂದಾಪುರ ತಾಲ್ಲೂಕಿನ ಮೂಡುಗೋಪಾಡಿಯ ದಾಸನಹಾಡಿಯಲ್ಲಿ ನಡೆದಿದೆ.
Last Updated 18 ಮೇ 2024, 19:06 IST
ಕುಂದಾಪುರ | ತಾಯಿಯ ಶವದ ಜೊತೆ 3–4 ದಿನ ಕಳೆದಿದ್ದ ಪುತ್ರಿ ತೀವ್ರ ಅಸ್ವಸ್ಥ: ಸಾವು

ಬ್ರಹ್ಮಾವರ: 11 ಸಾವಿರ ಹೆಕ್ಟೇರ್ ಭತ್ತ ಬೆಳೆಯುವ ಗುರಿ

ಕಳೆದ ಎರಡ್ಮೂರು ದಿನಗಳಿಂದ ಸಾಧಾರಣವಾಗಿ ಮುಂಗಾರು ಪೂರ್ವ ಮಳೆ ಬೀಳುತ್ತಿರುವುದರಿಂದ ಭತ್ತದ ಬೀಜ ಬಿತ್ತನೆಗೆ ಪೂರಕ ವಾತಾವರಣ ನಿರ್ಮಾಣವಾಗುತ್ತಿದ್ದು ರೈತರು ಕೃಷಿ ಚಟುವಟಿಕೆಗಳಿಗೆ ಸಿದ್ಧತೆ ಆರಂಭಿಸುತ್ತಿದ್ದಾರೆ.
Last Updated 18 ಮೇ 2024, 8:34 IST
ಬ್ರಹ್ಮಾವರ: 11 ಸಾವಿರ ಹೆಕ್ಟೇರ್ ಭತ್ತ ಬೆಳೆಯುವ ಗುರಿ

ಜಸ್ಟೀಸ್ ಕೆ.ಎಸ್.ಹೆಗ್ಡೆ ಗ್ರಾಮೀಣ ಆರೋಗ್ಯ ಕೇಂದ್ರ; ಲ್ಯಾಬೋರೇಟರಿ ಉದ್ಘಾಟನೆ

ಶಿರ್ವದ ವಿದ್ಯಾವರ್ಧಕ ಕ್ಯಾಂಪಸ್‌ನಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯದ ವತಿಯಿಂದ ಸ್ಥಾಪಿಸಲ್ಪಟ್ಟ ಜಸ್ಟೀಸ್ ಕೆ. ಎಸ್. ಹೆಗ್ಡೆ ಗ್ರಾಮೀಣ ಆರೋಗ್ಯ ಕೇಂದ್ರದಲ್ಲಿ ಆಧುನಿಕ ಉಪಕರಣಗಳನ್ನೊಳಗೊಂಡ ನೂತನ ಲ್ಯಾಬೋರೇಟರಿಯನ್ನು ನಿಟ್ಟೆ ವಿಶ್ವವಿದ್ಯಾನಿಲಯದ...
Last Updated 17 ಮೇ 2024, 14:46 IST
ಜಸ್ಟೀಸ್ ಕೆ.ಎಸ್.ಹೆಗ್ಡೆ ಗ್ರಾಮೀಣ ಆರೋಗ್ಯ ಕೇಂದ್ರ; ಲ್ಯಾಬೋರೇಟರಿ ಉದ್ಘಾಟನೆ

ಉಡುಪಿ: ಮೊಟ್ಟೆ, ಕೋಳಿ ಮಾಂಸ ದುಬಾರಿ

ಬಿಸಿಲಿನ ಧಗೆಯ ತೀವ್ರತೆಗೆ ಕುಕ್ಕುಟೋದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿದ್ದು ಮೊಟ್ಟೆ ಹಾಗೂ ಮಾಂಸದ ದರ ವಿಪರೀತ ಹೆಚ್ಚಳವಾಗಿದೆ.
Last Updated 17 ಮೇ 2024, 6:56 IST
ಉಡುಪಿ: ಮೊಟ್ಟೆ, ಕೋಳಿ ಮಾಂಸ ದುಬಾರಿ

ಶಿರ್ವ: ಸೊರ್ಕಳ ಕೆರೆಯ ಅಭಿವೃದ್ಧಿ ಯಾವಾಗ?

18 ವರ್ಷಗಳೂ ಕಳೆದರೂ ಹೂಳೆತ್ತುವ ಕಾಮಗಾರಿ ಇ್ಲಲ
Last Updated 15 ಮೇ 2024, 7:57 IST
ಶಿರ್ವ: ಸೊರ್ಕಳ ಕೆರೆಯ ಅಭಿವೃದ್ಧಿ ಯಾವಾಗ?
ADVERTISEMENT

ಕಾರ್ಕಳ, ಹೆಬ್ರಿ: ಉದುರುತ್ತಿರುವ ಎಳತು ಅಡಿಕೆ– ಕಂಗಲಾದ ರೈತರು

ಕಾರ್ಕಳ, ಹೆಬ್ರಿ ತಾಲ್ಲೂಕಿನಾದ್ಯಂತ ಸುಡು ಬಿಸಿಲಿಗೆ ಎಳತು ಅಡಿಕೆಗಳು ಉದುರುತ್ತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.
Last Updated 15 ಮೇ 2024, 7:55 IST
ಕಾರ್ಕಳ, ಹೆಬ್ರಿ: ಉದುರುತ್ತಿರುವ ಎಳತು ಅಡಿಕೆ– ಕಂಗಲಾದ ರೈತರು

ಕೃಷ್ಣನ ದರ್ಶನ ಪಡೆದ ರವಿಶಾಸ್ತ್ರಿ

ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಮಂಗಳವಾರ ಕೃಷ್ಣಮಠಕ್ಕೆ ಭೇಟಿನೀಡಿ ದೇವರ ದರ್ಶನ ಪಡೆದರು
Last Updated 14 ಮೇ 2024, 20:04 IST
ಕೃಷ್ಣನ ದರ್ಶನ ಪಡೆದ ರವಿಶಾಸ್ತ್ರಿ

ಕಾಪು ದೇವಸ್ಥಾನಕ್ಕೆ ನಟ ದೊಡ್ಡಣ್ಣ ಭೇಟಿ

ಲಕ್ಷ್ಮೀ ಜನಾರ್ದನ ದೇವಸ್ಥಾನಕ್ಕೆ ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಕುಟುಂಬ ಸಮೇತರಾಗಿ ಭೇಟಿ ನೀಡಿ ಪೂಜೆ ಸಲ್ಲಿಸಿ ದೇವರ ಅನುಗ್ರಹ ಪ್ರಸಾದ ಪಡೆದರು.
Last Updated 13 ಮೇ 2024, 16:06 IST
ಕಾಪು ದೇವಸ್ಥಾನಕ್ಕೆ ನಟ ದೊಡ್ಡಣ್ಣ ಭೇಟಿ
ADVERTISEMENT