ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಕನ್ನಡ

ADVERTISEMENT

ಮುಂಡಗೋಡ: ತೈವಾನ್‌ ರೆಡ್‌ ಲೇಡಿ ಪಪ್ಪಾಯ; ಭರಪೂರ ಆದಾಯ

ಅಡಿಕೆ ತೋಟದಲ್ಲಿ ಬಾಳೆಯ ಬದಲು, ಮಳೆಯಾಶ್ರಿತ ಪ್ರದೇಶದಲ್ಲಿಯೂ ಪಪ್ಪಾಯ ಬೆಳೆದು ಲಾಭ ಗಳಿಸಿದ್ದಾರೆ ತಾಲ್ಲೂಕಿನ ಹುಲಿಹೊಂಡ ಗ್ರಾಮದ ಪ್ರಗತಿಪರ ಕೃಷಿಕ ಬಸವರಾಜ ಈರಯ್ಯ ನಡುವಿನಮನಿ.
Last Updated 17 ಮೇ 2024, 6:17 IST
ಮುಂಡಗೋಡ: ತೈವಾನ್‌ ರೆಡ್‌ ಲೇಡಿ ಪಪ್ಪಾಯ; ಭರಪೂರ ಆದಾಯ

ಶಿರಸಿ: ಖಾಸಗಿ ಶಿಕ್ಷಣ ಸಂಸ್ಥೆಗೆ ಸವಾಲೊಡ್ಡುವ ಸರ್ಕಾರಿ ಕಾಲೇಜು

ಹಲವು ವರ್ಷಗಳಿಂದ ಮೂಲ ಸೌಲಭ್ಯದ ಕೊರತೆಯ ನಡುವೆ ಕುಟುಂತ್ತಾ ಸಾಗಿದ್ದ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಸ್ತುತ ಅತ್ಯುತ್ತಮ ಸೌಲಭ್ಯ ಹೊಂದಿದೆ.
Last Updated 17 ಮೇ 2024, 6:14 IST
ಶಿರಸಿ: ಖಾಸಗಿ ಶಿಕ್ಷಣ ಸಂಸ್ಥೆಗೆ ಸವಾಲೊಡ್ಡುವ ಸರ್ಕಾರಿ ಕಾಲೇಜು

ಅದ್ದೂರಿಯಾಗಿ ನೆರವೇರಿದ ಕಾರವಾರ ಬಂಡಿಹಬ್ಬ

ಬಾಡ ಗ್ರಾಮದ ಬಂಡಿಹಬ್ಬವು ಗುರುವಾರ ಅದ್ದೂರಿ ಆಚರಣೆಯೊಂದಿಗೆ ಮುಕ್ತಾಯಗೊಂಡಿತು.
Last Updated 16 ಮೇ 2024, 15:23 IST
ಅದ್ದೂರಿಯಾಗಿ ನೆರವೇರಿದ ಕಾರವಾರ ಬಂಡಿಹಬ್ಬ

ಅಂಕೋಲಾ | ಪೋಕ್ಸೊ ಪ್ರಕರಣ: ವೃದ್ಧನ ಬಂಧನ

ಸಿಹಿ ತಿಂಡಿಯ ಆಮಿಷ ಒಡ್ಡಿ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ತಾಲ್ಲೂಕಿನ ಗ್ರಾಮವೊಂದರ 72 ವರ್ಷ ವ್ಯಕ್ತಿಯನ್ನು ಅಂಕೋಲಾ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.
Last Updated 16 ಮೇ 2024, 15:22 IST
fallback

ಕಾರವಾರ | ಹೆದ್ದಾರಿ ಮೇಲೆ ಉರುಳಿ ಬಿದ್ದ ಮರ

ಜಿಲ್ಲೆಯ ಹಲವೆಡೆ ಗುರುವಾರ ಸಾಧಾರಣ ಮಳೆ ಸುರಿಯಿತು. ಜೊಯಿಡಾ ತಾಲ್ಲೂಕಿನ ರಾಮನಗರದಲ್ಲಿ ಬುಧವಾರ ತಡರಾತ್ರಿ ಬೃಹತ್ ಗಾತ್ರದ ಮರವೊಂದು ರಾಮನಗರ–ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದಿದ್ದರಿಂದ ಕೆಲ ತಾಸುಗಳವರೆಗೆ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
Last Updated 16 ಮೇ 2024, 14:34 IST
ಕಾರವಾರ | ಹೆದ್ದಾರಿ ಮೇಲೆ ಉರುಳಿ ಬಿದ್ದ ಮರ

ಗೋಕರ್ಣ | ಮಹಾಬಲೇಶ್ವರ ದೇವಸ್ಥಾನ ಪೂಜಾ ವಿವಾದ: ಮೇಲುಸ್ತುವಾರಿ ಸಮಿತಿ ಸಭೆ

 ಇಲ್ಲಿಯ ಮಹಾಬಲೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ನೇಮಿಸಿದ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ನೇತೃತ್ವದ ಮೇಲುಸ್ತುವಾರಿ ಸಮಿತಿಯ ಸದಸ್ಯರ ಸಭೆ ಗುರುವಾರ ಮಹಾಬಲೇಶ್ವರ ದೇವಸ್ಥಾನದಲ್ಲಿ ನಡೆಯಿತು.
Last Updated 16 ಮೇ 2024, 13:41 IST
ಗೋಕರ್ಣ | ಮಹಾಬಲೇಶ್ವರ ದೇವಸ್ಥಾನ ಪೂಜಾ ವಿವಾದ: ಮೇಲುಸ್ತುವಾರಿ ಸಮಿತಿ ಸಭೆ

ಮುಂಡಗೋಡ | 'ತಡವಾಗಿ ಬರುವ ಸಿಬ್ಬಂದಿ ವಿರುದ್ಧ ಕ್ರಮ'

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ ಎಚ್ಚರಿಕೆ
Last Updated 16 ಮೇ 2024, 13:39 IST
ಮುಂಡಗೋಡ | 'ತಡವಾಗಿ ಬರುವ ಸಿಬ್ಬಂದಿ ವಿರುದ್ಧ ಕ್ರಮ'
ADVERTISEMENT

ಬತ್ತುತ್ತಿವೆ ನದಿ, ಜಲಮೂಲಗಳು: ಸಂಘರ್ಷದ ಬದುಕಿನತ್ತ ‘ನೀರುನಾಯಿಗಳು’

ಭೀಕರ ಜಲಕ್ಷಾಮಕ್ಕೆ ಉತ್ತರ ಕನ್ನಡ ಜಿಲ್ಲೆಯ ಜೀವನದಿಗಳೆಲ್ಲ ಬತ್ತತೊಡಗಿವೆ. ನದಿಯಾಶ್ರಿತ ಜೀವಿಗಳು ಕಂಗೆಟ್ಟಿವೆ. ಪಶ್ಚಿಮಘಟ್ಟದ ಜಲಮೂಲದಲ್ಲಿ ಅಪರೂಪವೆನಿಸುವ ನೀರು ನಾಯಿಗಳು ಸಂಘರ್ಷದ ಬದುಕನ್ನು ಸವೆಸುತ್ತಿವೆ.
Last Updated 16 ಮೇ 2024, 6:27 IST
ಬತ್ತುತ್ತಿವೆ ನದಿ, ಜಲಮೂಲಗಳು: ಸಂಘರ್ಷದ ಬದುಕಿನತ್ತ ‘ನೀರುನಾಯಿಗಳು’

ಭಟ್ಕಳ | ಬೀದಿ ದೀಪಗಳಿಲ್ಲದ ಹೆದ್ದಾರಿ: ರಾತ್ರಿ ಸಂಚಾರ ಅಪಾಯಕರ

ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಅಪೂರ್ಣವಾಗಿರುವುದರಿಂದ ಪಟ್ಟಣದಲ್ಲಿ ಹಾಯ್ದು ಹೋಗಿರುವ ಹೆದ್ದಾರಿಯಲ್ಲಿ ಬೀದಿದೀಪಗಳು ಇಲ್ಲದೇ ರಾತ್ರಿಯಲ್ಲಿ ಸಂಚರಿಸಬೇಕಾದವರು ಪರದಾಡುವಂತಾಗಿದೆ.
Last Updated 16 ಮೇ 2024, 6:25 IST
ಭಟ್ಕಳ | ಬೀದಿ ದೀಪಗಳಿಲ್ಲದ ಹೆದ್ದಾರಿ: ರಾತ್ರಿ ಸಂಚಾರ ಅಪಾಯಕರ

ಕಾರವಾರ: ಬಾಡಿಗೆ ಕಟ್ಟಡದಲ್ಲಿ ದಿನದೂಡುವ ಮಹಿಳಾ ಕಾಲೇಜು

ದಶಕದ ಹಿಂದೆ ಮಂಜೂರಾದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಈಗಲೂ ಬಾಡಿಗೆ ಕಟ್ಟಡಗಳನ್ನೇ ಅವಲಂಬಿಸಿ ನಡೆಯುತ್ತಿದೆ. ಮಂಜೂರಾದ ಸ್ವಂತ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ.
Last Updated 16 ಮೇ 2024, 6:24 IST
ಕಾರವಾರ: ಬಾಡಿಗೆ ಕಟ್ಟಡದಲ್ಲಿ ದಿನದೂಡುವ ಮಹಿಳಾ ಕಾಲೇಜು
ADVERTISEMENT