ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯನಗರ

ADVERTISEMENT

ಹರಪನಹಳ್ಳಿ: ಕಲುಷಿತ ನೀರು ಪೂರೈಕೆ ತಡೆಗೆ ಕ್ಲೊರೊಸ್ಕೋಪ್

ಕಲುಷಿತ ನೀರು ಸೇವನೆಯಿಂದ ಜನರು ಅಸ್ವಸ್ಥಗೊಳ್ಳುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿದ್ದು, ಇಂತಹ ಘಟನೆಗಳನ್ನು ತಪ್ಪಿಸಲು ಮತ್ತು ಜನರ ಆರೋಗ್ಯದ ಕಾಳಜಿಯಿಂದ ಇಲ್ಲಿಯ ಪುರಸಭೆ ನಿತ್ಯವೂ ಶುದ್ಧೀಕರಿಸಿದ ನೀರನ್ನು ಪರೀಕ್ಷಿಸಿ ಪಟ್ಟಣದ ಜನತೆಗೆ ಪೂರೈಸುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
Last Updated 20 ಮೇ 2024, 6:37 IST
ಹರಪನಹಳ್ಳಿ: ಕಲುಷಿತ ನೀರು ಪೂರೈಕೆ ತಡೆಗೆ ಕ್ಲೊರೊಸ್ಕೋಪ್

ಹೊಸಪೇಟೆ, ಹಂಪಿ ಭಾಗದಲ್ಲಿ ಗುಡುಗು ಸಹಿತ ಬಿರುಸಿನ ಮಳೆ

ಹೊಸಪೇಟೆ ನಗರ, ಕಮಲಾಪುರ, ಹಂಪಿ ಸಹಿತ ತಾಲ್ಲೂಕಿನ ವಿವಿಧೆಡೆ ಭಾನುವಾರ ಮಧ್ಯಾಹ್ನ ಗುಡುಗಿನಿಂದ ಕೂಡಿದ ಬಿರುಸಿನ ಮಳೆ ಸುರಿಯಿತು.
Last Updated 19 ಮೇ 2024, 8:33 IST
ಹೊಸಪೇಟೆ, ಹಂಪಿ ಭಾಗದಲ್ಲಿ ಗುಡುಗು ಸಹಿತ ಬಿರುಸಿನ ಮಳೆ

ಹಗರಿಬೊಮ್ಮನಹಳ್ಳಿ: ಗುಳೇಲಕ್ಕಮ್ಮ, ಊರಮ್ಮ ದೇವಿ ಜಾತ್ರೋತ್ಸವ ಸಂಭ್ರಮ

ಲೋಕಪ್ಪನಹೊಲ ಗ್ರಾಮದಲ್ಲಿ ಒಂಭತ್ತು ವರ್ಷಗಳ ಬಳಿಕ ನಡೆಯುತ್ತಿರುವ ಜಾತ್ರೆ
Last Updated 19 ಮೇ 2024, 4:58 IST
ಹಗರಿಬೊಮ್ಮನಹಳ್ಳಿ: ಗುಳೇಲಕ್ಕಮ್ಮ, ಊರಮ್ಮ ದೇವಿ ಜಾತ್ರೋತ್ಸವ ಸಂಭ್ರಮ

ಅರಸೀಕೆರೆ: ಉತ್ತಮ ಮಳೆ

ಹೋಬಳಿಯ ಗಡಿಭಾಗದಲ್ಲಿ ಶನಿವಾರ ಸಂಜೆ ಗುಡುಗು ಸಹಿತ ಉತ್ತಮ ಮಳೆಯಾಗಿದೆ.  
Last Updated 18 ಮೇ 2024, 15:15 IST
ಅರಸೀಕೆರೆ: ಉತ್ತಮ ಮಳೆ

ಎರಡು ವರ್ಷಗಳಿಂದ ಗೌರವಧನ ನಿರೀಕ್ಷಿಸುತ್ತಿರುವ ಹಂಪಿಯ ಪ್ರವಾಸಿ ಮಾರ್ಗದರ್ಶಿಗಳು

ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ 28 ಮಂದಿ ಪ್ರವಾಸಿ ಮಾರ್ಗದರ್ಶಿಗಳು ₹ 5 ಸಾವಿರ ಗೌರವಧನಕ್ಕಾಗಿ ಎರಡು ವರ್ಷಗಳಿಂದ ಕಾಯುತ್ತಲೇ ಇದ್ದು, ಎರಡು ಚುನಾವಣೆ ಮುಗಿದರೂ ಅವರ ಕಡತಕ್ಕೆ ಮಾತ್ರ ಮುಕ್ತಿ ಸಿಕ್ಕಿಲ್ಲ.
Last Updated 17 ಮೇ 2024, 6:09 IST
 ಎರಡು ವರ್ಷಗಳಿಂದ ಗೌರವಧನ ನಿರೀಕ್ಷಿಸುತ್ತಿರುವ ಹಂಪಿಯ ಪ್ರವಾಸಿ ಮಾರ್ಗದರ್ಶಿಗಳು

ಹೂವಿನಹಡಗಲಿ | ಅಂಜೂರ ಬೇಸಾಯ: ವರ್ಷಕ್ಕೆ ₹20 ಲಕ್ಷ ಆದಾಯ

ತಾಲ್ಲೂಕಿನ ಕಂದಗಲ್ಲು ಗ್ರಾಮದ ರೈತರೊಬ್ಬರು 40 ಎಕರೆಯಲ್ಲಿ ಅಂಜೂರ ಬೆಳೆದು, ಹಣ್ಣುಗಳ ಸಂಸ್ಕರಣೆ, ಮೌಲ್ಯವರ್ಧನೆ ಮೂಲಕ ರಾಜ್ಯ, ಹೊರ ರಾಜ್ಯಗಳಲ್ಲಿ ಮಾರುಕಟ್ಟೆ ಸೃಷ್ಟಿಸಿಕೊಂಡು ಮಾದರಿಯಾಗಿದ್ದಾರೆ.
Last Updated 17 ಮೇ 2024, 6:06 IST
ಹೂವಿನಹಡಗಲಿ | ಅಂಜೂರ ಬೇಸಾಯ: ವರ್ಷಕ್ಕೆ ₹20 ಲಕ್ಷ ಆದಾಯ

ಬಸ್ ನಿಲ್ದಾಣದ ಆವರಣ ಕೆಸರುಮಯ: ಶಾಸಕ ನೇಮರಾಜನಾಯ್ಕ ಭೇಟಿ, ಪರಿಶೀಲನೆ

ಕೊಟ್ಟೂರು: ಪಟ್ಟಣದಲ್ಲಿ ಕಳೆದರೆಡು ದಿನಗಳಿಂದ ಸುರಿದ ಮಳೆಗೆ ಬಸ್ ನಿಲ್ದಾಣ ಮಳೆನೀರು ಹಾಗೂ ತ್ಯಾಜ್ಯದಿಂದ ಆವೃತ್ತವಾಗಿ ಪ್ರಯಾಣಿಕರಿಗೆ ತೀವ್ರ ತೊಂದರೆಯಾದ ಹಿನ್ನೆಲೆಯಲ್ಲಿ ಶಾಸಕ ಕೆ.ನೇಮರಾಜನಾಯ್ಕ ಗುರುವಾರ ಭೇಟಿ...
Last Updated 16 ಮೇ 2024, 15:35 IST
ಬಸ್ ನಿಲ್ದಾಣದ ಆವರಣ ಕೆಸರುಮಯ:
ಶಾಸಕ ನೇಮರಾಜನಾಯ್ಕ ಭೇಟಿ, ಪರಿಶೀಲನೆ
ADVERTISEMENT

ವಿಜಯನಗರ | ಡೆಂಗಿ ಜ್ವರ: ನಿರ್ಲಕ್ಷ್ಯ ಬೇಡ

ಆರೋಗ್ಯ ಇಲಾಖೆಯಿಂದ ಜಾಗೃತಿ: ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ
Last Updated 16 ಮೇ 2024, 14:07 IST
ವಿಜಯನಗರ | ಡೆಂಗಿ ಜ್ವರ: ನಿರ್ಲಕ್ಷ್ಯ ಬೇಡ

ಹಿಂಗಾರು ಬೆಳೆಗೂ ಪರಿಹಾರ ಕೊಡಿ: ಕರ್ನಾಟಕ ರಾಜ್ಯ ರೈತರ ಸಂಘ ಒತ್ತಾಯ

ಕರ್ನಾಟಕ ರಾಜ್ಯ ರೈತರ ಸಂಘ ಒತ್ತಾಯ: ಬಾಳೆ ಹಾನಿ–ಹೆಕ್ಟೇರ್‌ಗೆ ₹80 ಸಾವಿರಕ್ಕೆ ಒತ್ತಾಯ
Last Updated 16 ಮೇ 2024, 13:20 IST
ಹಿಂಗಾರು ಬೆಳೆಗೂ ಪರಿಹಾರ ಕೊಡಿ: ಕರ್ನಾಟಕ  ರಾಜ್ಯ ರೈತರ ಸಂಘ ಒತ್ತಾಯ

ವಿಜಯನಗರ | ಹಳ್ಳಕ್ಕೆ ಬೈಕ್‌ ಬಿದ್ದು ಇಬ್ಬರು ಯುವಕರ ಸಾವು

ಹರಪನಹಳ್ಳಿ ತಾಲ್ಲೂಕಿನ ಮುತ್ತಿಗಿ ಗ್ರಾಮದಿಂದ ಮತ್ತಿಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಹಳ್ಳದಲ್ಲಿ ಬೈಕ್ ಉರುಳಿ ಬಿದ್ದ ಪರಿಣಾಮ ಒಂದೇ ಗ್ರಾಮದ ಇಬ್ಬರು ಯುವಕರು ಸಾವನ್ನಪ್ಪಿದ್ದು, ಇನ್ನೊಬ್ಬ ಗಾಯಗೊಂಡಿದ್ದಾರೆ ಎಂದು ಚಿಗಟೇರಿ ಠಾಣೆ ಪೊಲೀಸರು ತಿಳಿಸಿದ್ದಾರೆ.
Last Updated 16 ಮೇ 2024, 13:16 IST
ವಿಜಯನಗರ | ಹಳ್ಳಕ್ಕೆ ಬೈಕ್‌ ಬಿದ್ದು ಇಬ್ಬರು ಯುವಕರ ಸಾವು
ADVERTISEMENT