ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ

ADVERTISEMENT

ಕಮಲಾಪುರ: ಮಳೆಗಾಗಿ ದೇವಿಗೆ ಮಹಾರುದ್ರಾಭಿಷೇಕ

ಮುಂಗಾರು ಬಿತ್ತನೆಗೆ ಸಕಾಲಕ್ಕೆ ಮಳೆಯಾಗಲೆಂದು ಕಮಲಾಪುರ ತಾಲ್ಲೂಕಿನ ಡೊಂಗರಗಾಂವ ಗ್ರಾಮದಲ್ಲಿ ಗ್ರಾಮದೇವತೆ ಡೊಂಗರಾದೇವಿಗೆ ಮೇ 24ರಂದು ಬೆಳಿಗ್ಗೆ 6ಕ್ಕೆ ಮಹಾರುದ್ರಾಭಿಷೇಕ ಆಯೋಜಿಸಲಾಗಿದೆ.
Last Updated 20 ಮೇ 2024, 14:31 IST
fallback

ಯಾದಗಿರಿ: 4.01 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ

ಯಾದಗಿರಿ ಜಿಲ್ಲೆಯಲ್ಲಿ 2024-25 ನೇ ಸಾಲಿನ ಮುಂಗಾರು ಹಂಗಾಮಿಗೆ ಸಿದ್ಧತೆ ನಡೆದಿದ್ದು, ಬಿತ್ತನೆಗೆ ರೈತರು ಅಣಿಯಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಮೇ ತಿಂಗಳಿನ ವಾಡಿಕೆ ಮಳೆ 41 ಮಿಲಿ ಮೀಟರ್‌ ಇದ್ದು, 29 ಎಂಎಂ ಮಳೆಯಾಗಿದೆ.
Last Updated 20 ಮೇ 2024, 5:12 IST
ಯಾದಗಿರಿ: 4.01 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ

ಚುನಾವಣಾ ಅಕ್ರಮ: ಅಬಕಾರಿಯಲ್ಲಿ ಹೆಚ್ಚು ಪ್ರಕರಣಗಳು

ರಾಯಚೂರು ಲೋಕಸಭೆ, ಸುರಪುರ ಉಪಚುನಾವಣೆ ಮೇ 7ರಂದು ನಡೆದಿದ್ದು, ಚುನಾವಣೆಯ ಅಕ್ರಮ ಚಟುವಟಿಕೆಯಲ್ಲಿ ಅಬಕಾರಿ ಪ್ರಕರಣಗಳೇ ಹೆಚ್ಚು ದಾಖಲಾಗಿವೆ.
Last Updated 20 ಮೇ 2024, 5:09 IST
ಚುನಾವಣಾ ಅಕ್ರಮ: ಅಬಕಾರಿಯಲ್ಲಿ ಹೆಚ್ಚು ಪ್ರಕರಣಗಳು

ಸುರಪುರ: ಸನಾತನ ಧರ್ಮ ಪುನರುಜ್ಜೀವನಗೊಳಿಸಿದ ಕೇಂದ್ರ

ಸುರಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು 222 ವರ್ಷಗಳ ಕಾಲ ರಾಜ್ಯಭಾರ ಮಾಡಿದ ಇಲ್ಲಿನ ಗೋಸಲ ಅರಸರು ಪರಧರ್ಮ ಸಹಿಷ್ಣುತೆಯ ಜೊತೆಗೆ ಸನಾತನ ಧರ್ಮಕ್ಕೆ ಹೆಚ್ಚಿನ ಒತ್ತು ನೀಡಿದ್ದರು.
Last Updated 19 ಮೇ 2024, 8:06 IST
ಸುರಪುರ: ಸನಾತನ ಧರ್ಮ ಪುನರುಜ್ಜೀವನಗೊಳಿಸಿದ ಕೇಂದ್ರ

ಹುಣಸಗಿ: ಸಮುದಾಯ ಆರೋಗ್ಯ ಕೇಂದ್ರಕ್ಕೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಭೇಟಿ

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಲೋಕಾಯುಕ್ತ ಡಿ.ವೈ.ಎಸ್.ಪಿ ಹನುಮಂತರಾಯ ಕೆ ಹಾಗೂ ಸರ್ಕಲ್ ಇನ್‌ಸ್ಪೆಕ್ಟರ್ ಅರುಣ್ ಮುರಗುಂಡಿ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತು.
Last Updated 18 ಮೇ 2024, 15:18 IST
ಹುಣಸಗಿ: ಸಮುದಾಯ ಆರೋಗ್ಯ ಕೇಂದ್ರಕ್ಕೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಭೇಟಿ

ಬ್ರಿಜ್ ಕಂ ಬ್ಯಾರೇಜ್ ಗೇಟ್‌ಗಳಿಗೆ ತುಕ್ಕು: ಸಮರ್ಪಕ ನಿರ್ವಹಣೆ ಕೊರತೆ ಆರೋಪ

ಅಧಿಕಾರಿಗಳಿಂದ ಸಮರ್ಪಕ ನಿರ್ವಹಣೆ ಕೊರತೆ: ರೈತರ ಆರೋಪ
Last Updated 18 ಮೇ 2024, 7:26 IST
ಬ್ರಿಜ್ ಕಂ ಬ್ಯಾರೇಜ್ ಗೇಟ್‌ಗಳಿಗೆ ತುಕ್ಕು: ಸಮರ್ಪಕ ನಿರ್ವಹಣೆ ಕೊರತೆ ಆರೋಪ

ಹುಣಸಗಿ ತಾಲ್ಲೂಕಿಗೆ ದೂರವಾದ ಅಗ್ನಿ ಶಾಮಕ ಠಾಣೆ

ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿರುವ ಹಾಗೂ ತಾಲ್ಲೂಕು ಕೇಂದ್ರವಾದ ಹುಣಸಗಿ ಪಟ್ಟಣದಲ್ಲಿ ಸಾರ್ವಜನಿಕ ತುರ್ತು ಸೇವೆಗಳಲ್ಲಿ ಒಂದಾಗಿರುವ ಅಗ್ನಿ ಶಾಮಕ ಠಾಣೆ ಅಗತ್ಯವಿದೆ. ಈ ಭಾಗದ ಜನರ ದಶಕಗಳ ಬೇಡಿಕೆಗಳಲ್ಲಿ ಇದೂ ಒಂದಾಗಿದೆ.
Last Updated 17 ಮೇ 2024, 6:01 IST
ಹುಣಸಗಿ ತಾಲ್ಲೂಕಿಗೆ ದೂರವಾದ ಅಗ್ನಿ ಶಾಮಕ ಠಾಣೆ
ADVERTISEMENT

ಯಾದಗಿರಿ | ಬೇಸಿಗೆ ಧಗೆ: ಗೃಹಜ್ಯೋತಿಗೆ ಬಿಲ್‌ ಬಿಸಿ

ಹಗಲಿನಲ್ಲೂ ಫ್ಯಾನ್‌, ಕೂಲರ್‌ ಬಳಕೆ ಹೆಚ್ಚಿನ ಪ್ರಮಾಣದಲ್ಲಿ ಮಾಡುತ್ತಿರುವುದರಿಂದ ವಿದ್ಯುತ್‌ ಬಿಲ್‌ ಶಾಕ್‌ ನೀಡುವಷ್ಟು ಹೆಚ್ಚು ಬರುತ್ತಿವೆ.
Last Updated 17 ಮೇ 2024, 5:12 IST
ಯಾದಗಿರಿ | ಬೇಸಿಗೆ ಧಗೆ: ಗೃಹಜ್ಯೋತಿಗೆ ಬಿಲ್‌ ಬಿಸಿ

ಕಕ್ಕೇರಾ: ನೀರಿಗಾರಿ ನಿವಾಸಿಗಳ ಪರದಾಟ

15ಕೆಕೆಆರ್01: ಕಕ್ಕೇರಾ ಪಟ್ಟಣದ ವಾರ್ಡ 6ರಲ್ಲಿ ಕುಡಿಯುವ ನೀರಿಗಾಗಿ ಮಹಿಳೆಯರು ಪರದಾಡುತ್ತಿರುವುದು. ಕಕ್ಕೇರಾ: ವಾರ್ಡ 6ರಲ್ಲಿ ನೀರಿಗಾರಿ ಪರದಾಟ
Last Updated 16 ಮೇ 2024, 14:27 IST
ಕಕ್ಕೇರಾ: ನೀರಿಗಾರಿ ನಿವಾಸಿಗಳ ಪರದಾಟ

ಜಗತ್ತಿನೆಲ್ಲೆಡೆ ಬಸವ ತತ್ವ ಪಸರಿಸುತ್ತಿದೆ: ಮುರುಘರಾಜೇಂದ್ರ ಶ್ರೀ

ದುಬೈ ತೆರಳಲಿರುವ ಶ್ರೀಗಳಿಗೆ ಭಕ್ತರ ಸನ್ಮಾನ ಕಾರ್ಯಕ್ರಮ
Last Updated 16 ಮೇ 2024, 14:24 IST
ಜಗತ್ತಿನೆಲ್ಲೆಡೆ ಬಸವ ತತ್ವ ಪಸರಿಸುತ್ತಿದೆ: ಮುರುಘರಾಜೇಂದ್ರ ಶ್ರೀ
ADVERTISEMENT