ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣಾ ಭಾರತ

ADVERTISEMENT

ಪ್ರಧಾನಿ ಮೋದಿ, ರಾಹುಲ್‌, ಖರ್ಗೆ ವಿರುದ್ಧದ ದೂರು; ಆಯೋಗದಿಂದ ಇನ್ನೂ ಕ್ರಮವಿಲ್ಲ

ಪ್ರಧಾನಿ ನರೇಂದ್ರ ಮೋದಿ, ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ವಿರುದ್ಧದ ದೂರುಗಳಿಗೆ ಸಂಬಂಧಿಸಿದಂತೆ ಇ.ಸಿ, ಬಿಜೆಪಿ ಮತ್ತು ಕಾಂಗ್ರೆಸ್‌ ಮುಖ್ಯಸ್ಥರಿಗೆ ನೋಟಿಸ್‌ಗಳನ್ನು ನೀಡಿ ಮೂರು ವಾರಗಳೇ ಕಳೆದರೂ, ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
Last Updated 14 ಮೇ 2024, 23:44 IST
ಪ್ರಧಾನಿ ಮೋದಿ, ರಾಹುಲ್‌, ಖರ್ಗೆ ವಿರುದ್ಧದ ದೂರು; ಆಯೋಗದಿಂದ ಇನ್ನೂ ಕ್ರಮವಿಲ್ಲ

LS Polls: ಪ್ರಧಾನಿ ನರೇಂದ್ರ ಮೋದಿ ಆಸ್ತಿ ₹3 ಕೋಟಿ; ಪತ್ನಿ ಆಸ್ತಿ ಗೊತ್ತಿಲ್ಲ

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ವಾರಾಣಸಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ತಮ್ಮ ಆಸ್ತಿ ಮೌಲ್ಯ ₹3 ಕೋಟಿ ಎಂದು ಪ್ರಮಾಣಪತ್ರದಲ್ಲಿ ಹೇಳಿದ್ದಾರೆ. ಇವುಗಳಲ್ಲಿ ಬಹುತೇಕವು ನಿಶ್ಚಿತ ಠೇವಣಿ ರೂಪದಲ್ಲಿದೆ.
Last Updated 14 ಮೇ 2024, 16:26 IST
LS Polls: ಪ್ರಧಾನಿ ನರೇಂದ್ರ ಮೋದಿ ಆಸ್ತಿ ₹3 ಕೋಟಿ; ಪತ್ನಿ ಆಸ್ತಿ ಗೊತ್ತಿಲ್ಲ

LS Polls | ಗೋರಕ್‌ಪುರ: ಚಟ್ಟದಲ್ಲಿ ಬಂದು ನಾಮಪತ್ರ ಸಲ್ಲಿಕೆ

ಗೋರಕ್‌ಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯೊಬ್ಬರು ವಿನೂತನ ರೀತಿಯಲ್ಲಿ ನಾಮಪತ್ರ ಸಲ್ಲಿಸುವ ಮೂಲಕ ಗಮನ ಸೆಳೆದರು. ಪಕ್ಷೇತರ ಅಭ್ಯರ್ಥಿ ರಾಜನ್ ಯಾದವ್ ಮಂಗಳವಾರ ಚಟ್ಟದಲ್ಲಿ ಬಂದು ನಾಮಪತ್ರ ಸಲ್ಲಿಸಿದರು.
Last Updated 14 ಮೇ 2024, 16:21 IST
LS Polls | ಗೋರಕ್‌ಪುರ: ಚಟ್ಟದಲ್ಲಿ ಬಂದು ನಾಮಪತ್ರ ಸಲ್ಲಿಕೆ

ಬಿಜೆಪಿಯಿಂದ ನೀತಿ ಸಂಹಿತೆ ಉಲ್ಲಂಘನೆ ತಡೆಯಿರಿ: ಇ.ಸಿಗೆ ಟಿಎಂಸಿ ಮನವಿ

ದೇಶದಲ್ಲಿ ಈಗ ಮಾದರಿ ನೀತಿ ಸಂಹಿತೆಯು ‘ಮೋದಿ ನೀತಿ ಸಂಹಿತೆ’ಯಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿರುವ ಟಿಎಂಸಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರಿಂದ ನಡೆಯುತ್ತಿರುವ ಚುನಾವಣಾ ನೀತಿ ಸಂಹಿತೆಯ ‘ಘೋರ ಉಲ್ಲಂಘನೆ’ಯನ್ನು ತಡೆಯಬೇಕು ಎಂದು ಚುನಾವಣಾ ಆಯೋಗವನ್ನು (ಇ.ಸಿ) ಮಂಗಳವಾರ ಒತ್ತಾಯಿಸಿದೆ.
Last Updated 14 ಮೇ 2024, 15:54 IST
ಬಿಜೆಪಿಯಿಂದ ನೀತಿ ಸಂಹಿತೆ ಉಲ್ಲಂಘನೆ ತಡೆಯಿರಿ: ಇ.ಸಿಗೆ ಟಿಎಂಸಿ ಮನವಿ

LS Polls | ಮೋದಿಗಾಗಿ ಅಡುಗೆ ಮಾಡಲು ಸಿದ್ಧ: ಮಮತಾ

ಅವರಿಗೆ ತಮ್ಮ ಮೇಲೆ ನಂಬಿಕೆ ಇದೆಯೇ ಎಂದು ಪ್ರಶ್ನೆ * ಆಹಾರ ಪದ್ಧತಿ ಪ್ರಶ್ನಿಸುವ ಧೋರಣೆಗೆ ವ್ಯಂಗ್ಯ
Last Updated 14 ಮೇ 2024, 15:50 IST
LS Polls | ಮೋದಿಗಾಗಿ ಅಡುಗೆ ಮಾಡಲು ಸಿದ್ಧ: ಮಮತಾ

ಪ್ರತಿ ಮತಗಟ್ಟೆಯ ಮತ ಪ್ರಮಾಣ ಪ್ರಕಟಿಸಲು ಮನವಿ

ಮೊದಲ ಹಂತದ ಮತದಾನದ ಮತ ಪ್ರಮಾಣ ಪರಿಷ್ಕರಿಸಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಮನವಿ
Last Updated 14 ಮೇ 2024, 15:46 IST
ಪ್ರತಿ ಮತಗಟ್ಟೆಯ ಮತ ಪ್ರಮಾಣ ಪ್ರಕಟಿಸಲು ಮನವಿ

ಗಂಗಾ ಮತ್ತಷ್ಟು ಮಲಿನವಾಗಿದ್ದು ಏಕೆ?: ಕಾಂಗ್ರೆಸ್

ದತ್ತು ಪಡೆದಿದ್ದ ವಾರಾಣಸಿಯ ಹಳ್ಳಿಗಳನ್ನು ಪ್ರಧಾನಿ ಮೋದಿ ಕೈಬಿಟ್ಟಿದ್ದೇಕೆ: ಕಾಂಗ್ರೆಸ್ ಪ್ರಶ್ನೆ
Last Updated 14 ಮೇ 2024, 15:43 IST
ಗಂಗಾ ಮತ್ತಷ್ಟು ಮಲಿನವಾಗಿದ್ದು ಏಕೆ?: ಕಾಂಗ್ರೆಸ್
ADVERTISEMENT

ರಾಷ್ಟ್ರನಾಯಕರ ಹೆಸರು ದುರ್ಬಳಕೆ ಆರೋಪ: ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಚುನಾವಣಾ ರ‍್ಯಾಲಿಗಳಲ್ಲಿ ಕೇಜ್ರಿವಾಲ್‌ರಿಂದ ದೇಶ ನಾಯಕರ ಹೆಸರು ದುರ್ಬಳಕೆ– ಆರೋಪ
Last Updated 14 ಮೇ 2024, 14:20 IST
ರಾಷ್ಟ್ರನಾಯಕರ ಹೆಸರು ದುರ್ಬಳಕೆ ಆರೋಪ: ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಮೋದಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬುವುದೇ ಗ್ಯಾರಂಟಿ: ಮಮತಾ ಬ್ಯಾನರ್ಜಿ

'ಇಂಡಿಯಾ' ಮೈತ್ರಿಕೂಟವು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ನರೇಂದ್ರ ಮೋದಿ ಅವರು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದೇ ಗ್ಯಾರಂಟಿಯಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಹೇಳಿದ್ದಾರೆ.
Last Updated 14 ಮೇ 2024, 13:33 IST
ಮೋದಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬುವುದೇ ಗ್ಯಾರಂಟಿ: ಮಮತಾ ಬ್ಯಾನರ್ಜಿ

LS Polls | 4ನೇ ಹಂತ: ಶೇ 67.25 ಮತದಾನ

ಲೋಕಸಭಾ ಚುನಾವಣೆಯ ನಾಲ್ಕನೇ ಹಂತದಲ್ಲಿ ಶೇ 67.25 ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
Last Updated 14 ಮೇ 2024, 13:14 IST
LS Polls | 4ನೇ ಹಂತ: ಶೇ 67.25 ಮತದಾನ
ADVERTISEMENT