ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವನ್ಯ ಲೋಕ

ADVERTISEMENT

ಮೊಸಳೆಗಳಿವೆ ಎಚ್ಚರಿಕೆ!

ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಮನುಷ್ಯ ಮತ್ತು ಮೊಸಳೆಗಳ ಸಂಘರ್ಷ ಬೇಸಿಗೆಯಲ್ಲಿ ಅಧಿಕ. ಕೃಷ್ಣಾ ನದಿಯಲ್ಲಿ ನೀರು ಕಡಿಮೆ ಆದ ಕೂಡಲೇ ಆಹಾರ ಅರಸಿ ದಡಕ್ಕೆ ಬರುವ ಮೊಸಳೆಗಳನ್ನು ಅಲ್ಲಿಯ ಜನರು ಏನು ಮಾಡುತ್ತಾರೆ?
Last Updated 19 ಮೇ 2024, 0:30 IST
ಮೊಸಳೆಗಳಿವೆ ಎಚ್ಚರಿಕೆ!

ಪೆಂಚ್ ನ್ಯಾಷನಲ್ ಪಾರ್ಕ್‌: ಇದೇ ಮೊದಲ ಬಾರಿಗೆ ಲೆಪರ್ಡ್ ಕ್ಯಾಟ್ ಇರುವಿಕೆ ಪತ್ತೆ

ಪೆಂಚ್ ನ್ಯಾಷನಲ್ ಪಾರ್ಕ್‌ನಲ್ಲಿ (ಹುಲಿ ಸಂರಕ್ಷಿತಾರಣ್ಯ) ಇದೇ ಮೊದಲ ಬಾರಿಗೆ ಅಪರೂಪದ ಲೆಪರ್ಡ್ ಕ್ಯಾಟ್ (ಚಿರತೆ ಮರಿ ಹೋಲುವ ಕಾಡು ಬೆಕ್ಕು) ಕಂಡು ಬಂದಿದೆ.
Last Updated 13 ಮೇ 2024, 4:39 IST
ಪೆಂಚ್ ನ್ಯಾಷನಲ್ ಪಾರ್ಕ್‌: ಇದೇ ಮೊದಲ ಬಾರಿಗೆ ಲೆಪರ್ಡ್ ಕ್ಯಾಟ್ ಇರುವಿಕೆ ಪತ್ತೆ

Video | ಪಶ್ಚಿಮ ಘಟ್ಟ ಜೀವವೈವಿಧ್ಯ; ಸಂರಕ್ಷಣೆಯೇ ಇವರ ಧ್ಯೇಯ

ಗಿರಿಧಾಮ, ಜಲಪಾತ, ನದಿ, ಕಾನನ, ಹೀಗೆ ಎಲ್ಲವುಗಳ ನೆಲೆಯಾಗಿರುವ ಪಶ್ಚಿಮ ಘಟ್ಟ ಜೀವವೈವಿಧ್ಯಗಳ ಹಾಟ್‌ಸ್ಪಾಟ್‌ ಕೂಡ.
Last Updated 12 ಮೇ 2024, 13:10 IST
Video | ಪಶ್ಚಿಮ ಘಟ್ಟ ಜೀವವೈವಿಧ್ಯ; ಸಂರಕ್ಷಣೆಯೇ ಇವರ ಧ್ಯೇಯ

ರಾಜ್ಯದ ಏಕೈಕ ‘ವಿಲೇಜ್ ಫಾರೆಸ್ಟ್’: ಊರು ಕಾಡಿಗೆ ನೂರು!

ಹಳಕಾರ ಊರಿನ ಜನರ ಕಾಡಿನ ಪ್ರೀತಿ ಸ್ವಲ್ಪವೂ ಮುಕ್ಕಾಗಿಲ್ಲ. ತಲೆತಲಾಂತರಗಳಿಂದಲೂ ಅನನ್ಯ ಎನ್ನುವ ಕಾಳಜಿ ಮತ್ತು ಕಣ್ಗಾವಲು ಫಲವಾಗಿ ವಿಲೇಜ್‌ ಫಾರೆಸ್ಟ್‌ಗೆ ಇದೀಗ ನೂರು ವರ್ಷ. ಈ ಕಾಡಿನ ಕಥೆ ಇಲ್ಲಿದೆ
Last Updated 20 ಏಪ್ರಿಲ್ 2024, 23:30 IST
ರಾಜ್ಯದ ಏಕೈಕ ‘ವಿಲೇಜ್ ಫಾರೆಸ್ಟ್’: ಊರು ಕಾಡಿಗೆ ನೂರು!

ಅನುಭವ ಕಥನ: ಕೊನೆಗೂ ಸಿಕ್ಕ ಸುಂದರಾಂಗ

ಬಾಲದಂಡೆ ಹಕ್ಕಿಯನ್ನು ನೋಡುವುದೇ ಸೊಗಸು. ಇಂಥ ಹಕ್ಕಿಯನ್ನು ಅರಸಿ ಹಲವು ವರ್ಷಗಳು ಅಲೆದಾಡಿದ ಲೇಖಕರು ತಮ್ಮೂರಿನ ನೀಲಗಿರಿ ನೆಡುತೋಪಿನಲ್ಲಿ ಕಂಡು ರೋಮಾಂಚನಗೊಂಡ ಅನುಭವ ಕಥನವಿದು.
Last Updated 20 ಏಪ್ರಿಲ್ 2024, 23:30 IST
ಅನುಭವ ಕಥನ: ಕೊನೆಗೂ ಸಿಕ್ಕ ಸುಂದರಾಂಗ

360 ಪಕ್ಷಿ ಪ್ರಭೇದ; ಮೂರು ವಂಶವೃಕ್ಷ– ಹೊಸ ಅಧ್ಯಯನ

ಪ್ರತಿ ಜೀವಿಗಳ ದೇಹದೊಳಗಿನ ಅನುವಂಶಿಕ ವಸ್ತುವಾಗಿರುವ ಜಿನೋಮ್‌ ಆಧರಿಸಿ ಸುಮಾರು 360 ಪಕ್ಷಿ ಪ್ರಭೇದಗಳ ವಿಶ್ಲೇಷಣೆ ನಡೆಸಿರುವ ವಿಜ್ಞಾನಿಗಳ ತಂಡವು, ಅಂತಿಮವಾಗಿ ಇವು ಪ್ರಮುಖ ಮೂರು ಬಗೆಯ ವಂಶವೃಕ್ಷಗಳನ್ನು ಹೊಂದಿವೆ ಎಂಬ ವರದಿಯೊಂದು ಈಗ ಸುದ್ದಿಯಲ್ಲಿದೆ.
Last Updated 3 ಏಪ್ರಿಲ್ 2024, 13:24 IST
360 ಪಕ್ಷಿ ಪ್ರಭೇದ; ಮೂರು ವಂಶವೃಕ್ಷ– ಹೊಸ ಅಧ್ಯಯನ

ಭೂಮಿ ಮೇಲೆ ಪಕ್ಷಿ ಸಂಕುಲ ಉದಯ ಯಾವಾಗ ಆಯಿತು? ಸ್ವಾರಸ್ಯಕರ ಅಧ್ಯಯನ ವರದಿ ಪ್ರಕಟ

10 ವರ್ಷ ಅಧ್ಯಯನ ನಡೆಸಿರುವ ನೇಚರ್ ಟುಡೇ ಪತ್ರಿಕೆ ವರದಿ
Last Updated 2 ಏಪ್ರಿಲ್ 2024, 7:45 IST
ಭೂಮಿ ಮೇಲೆ ಪಕ್ಷಿ ಸಂಕುಲ ಉದಯ ಯಾವಾಗ ಆಯಿತು? ಸ್ವಾರಸ್ಯಕರ ಅಧ್ಯಯನ ವರದಿ ಪ್ರಕಟ
ADVERTISEMENT

ನವರಂಗಿಯ ನೆಪದಲ್ಲಿ...

ತಲೆ ಬಗ್ಗಿಸಿಕೊಂಡು ರೋಗಿಯ ಹೆಸರು ಬರೆದುಕೊಳ್ಳುತ್ತಿದ್ದ ಶುಶ್ರೂಕಿಗೆ ‘ಪಡೀಲ್’ ಎಂಬ ಶಬ್ಧ ಕೇಳಿಬಂತು. ವರ್ಣಮಯವಾದ ಹಕ್ಕಿಯೊಂದು ವೇಗವಾಗಿ ಬಂದು ಒಂದು ಇಂಚು ದಪ್ಪದ ಪಾರದರ್ಶಕ ಗಾಜಿಗೆ ಡಿಕ್ಕಿಯಾಗಿತ್ತು.
Last Updated 24 ಮಾರ್ಚ್ 2024, 0:13 IST
ನವರಂಗಿಯ ನೆಪದಲ್ಲಿ...

ಹೈದರಾಬಾದ್‌: 125 ವರ್ಷದ ದೈತ್ಯ ಆಮೆ ಸಾವು

ವಯೋಸಹಜ ಅನಾರೋಗ್ಯದಿಂದ ಸುಮಾರು 125 ವಯಸ್ಸಿನ ಗ್ಯಾಲಪಗೋಸ್ ದೈತ್ಯ ಆಮೆಯು ಇಲ್ಲಿನ ನೆಹರೂ ಜೈವಿಕ ಉದ್ಯಾನದಲ್ಲಿ ಮೃತಪಟ್ಟಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
Last Updated 16 ಮಾರ್ಚ್ 2024, 16:15 IST
ಹೈದರಾಬಾದ್‌: 125 ವರ್ಷದ ದೈತ್ಯ ಆಮೆ ಸಾವು

ತಾಯಿ ಇಲ್ಲದ ತಬ್ಬಲಿ ಆನೆಮರಿ ತಮಿಳುನಾಡಿನ ಮುದುಮಲೈ ಬಿಡಾರಕ್ಕೆ ಸ್ಥಳಾಂತರ

ತಾಯಿ ಇಲ್ಲದ ಎರಡು ತಿಂಗಳ ತಬ್ಬಲಿ ಆನೆಮರಿಯೊಂದು ಸತ್ಯಮಂಗಳ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾದ ಅರೆಪಾಳಯಂನಲ್ಲಿ ಪತ್ತೆಯಾಗಿದ್ದು, ಇದನ್ನು ಮುದುಮಲೈ ಆನೆ ಬಿಡಾರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Last Updated 8 ಮಾರ್ಚ್ 2024, 11:34 IST
ತಾಯಿ ಇಲ್ಲದ ತಬ್ಬಲಿ ಆನೆಮರಿ ತಮಿಳುನಾಡಿನ ಮುದುಮಲೈ ಬಿಡಾರಕ್ಕೆ ಸ್ಥಳಾಂತರ
ADVERTISEMENT