ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಆಳ–ಅಗಲ

ADVERTISEMENT

ಆಳ–ಅಗಲ | ಇರಾನ್‌ ಅಧ್ಯಕ್ಷರ ಸಾವಿನ ಸುಳಿ!

ಇರಾನ್‌ನಲ್ಲಿ ಪರಮೋಚ್ಚ ನಾಯಕ ಅಯಾತ್‌–ಉಲ್ಲಾ–ಅಲ್‌–ಖಮೇನಿ ನಂತರ ಅತಿಹೆಚ್ಚು ಅಧಿಕಾರ ಇರುವುದು ಅಧ್ಯಕ್ಷರಿಗೆ. ಇರಾನ್‌ನ ರಾಜಕಾರಣದ ಬಗ್ಗೆ ಒಂದು ಮಾತಿದೆ: ‘ಎಲ್ಲಾ ವಿಚಾರದಲ್ಲೂ ಪರಮೋಚ್ಚ ನಾಯಕನದ್ದೇ ಅಂತಿಮ ನಿರ್ಧಾರ.
Last Updated 20 ಮೇ 2024, 22:30 IST
ಆಳ–ಅಗಲ | ಇರಾನ್‌ ಅಧ್ಯಕ್ಷರ ಸಾವಿನ ಸುಳಿ!

ಆಳ–ಅಗಲ|ಶಾಂತಿಪ್ರಿಯರ ಕಿರ್ಗಿಸ್ತಾನದಲ್ಲಿ ವಿದೇಶಿ ವಿದ್ಯಾರ್ಥಿಗಳ ಮೇಲೇಕೆ ಹಲ್ಲೆ?

ಮಧ್ಯ ಏಷ್ಯಾದ ಪುಟ್ಟ ದೇಶ ಕಿರ್ಗಿಸ್ತಾನ ಈಗ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ. ಈಚೆಗೆ ಕಿರ್ಗಿಸ್ತಾನದ ಸ್ಥಳೀಯರು ವಿದೇಶಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರು. ಕೆಲವು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂಬ ಸುದ್ದಿಗಳು ಇವೆಯಾದರೂ ಅಲ್ಲಿನ ಸರ್ಕಾರ ಅದನ್ನು ದೃಢಪಡಿಸಿಲ್ಲ.
Last Updated 19 ಮೇ 2024, 22:30 IST
ಆಳ–ಅಗಲ|ಶಾಂತಿಪ್ರಿಯರ ಕಿರ್ಗಿಸ್ತಾನದಲ್ಲಿ 
ವಿದೇಶಿ ವಿದ್ಯಾರ್ಥಿಗಳ ಮೇಲೇಕೆ ಹಲ್ಲೆ?

ಆಳ–ಅಗಲ: ಭಾರತದ ಮಳೆ ಮಾರುತಗಳ ಪ್ರಭಾವಿಸುವ ಪೆಸಿಫಿಕ್‌ ಸಾಗರದ ಆಗುಹೋಗುಗಳು

ಈ ಬಾರಿ ಭಾರತದಲ್ಲಿ ಮುಂಗಾರು ಮಳೆ ಉತ್ತಮ ವಾಗಿರಲಿದೆ ಎಂದು ಹವಾಮಾನ ಇಲಾಖೆಯು ಹೇಳಿದೆ.
Last Updated 17 ಮೇ 2024, 22:30 IST
ಆಳ–ಅಗಲ: ಭಾರತದ ಮಳೆ ಮಾರುತಗಳ ಪ್ರಭಾವಿಸುವ ಪೆಸಿಫಿಕ್‌ ಸಾಗರದ ಆಗುಹೋಗುಗಳು

ಆಳ–ಅಗಲ | ಕಾಶ್ಮೀರ ಕಣಿವೆ: ಸ್ಪರ್ಧಿಸದಿದ್ದರೂ ಬಿಜೆಪಿಗೆ ಹಲವು ಸವಾಲುಗಳು

‘ಜಮ್ಮು ಮತ್ತು ಕಾಶ್ಮೀರಕ್ಕೆ ವಿಧಿ 370ರ ಅಡಿ ನೀಡಲಾಗಿದ್ದ ವಿಶೇಷ ಸ್ಥಾನವನ್ನು ರದ್ದು ಮಾಡಿರುವುದು ಕೇಂದ್ರದ ಮೋದಿ ಸರ್ಕಾರದ ಬಹುದೊಡ್ಡ ಸಾಧನೆ’
Last Updated 16 ಮೇ 2024, 20:16 IST
ಆಳ–ಅಗಲ | ಕಾಶ್ಮೀರ ಕಣಿವೆ: ಸ್ಪರ್ಧಿಸದಿದ್ದರೂ ಬಿಜೆಪಿಗೆ ಹಲವು ಸವಾಲುಗಳು

ಆಳ–ಅಗಲ | ಛಾಬಹಾರ್ ಬಂದರು ಒಪ್ಪಂದ: ಆರ್ಥಿಕ ದಿಗ್ಬಂಧನದ ತೂಗುಗತ್ತಿ

ಇರಾನ್‌ನ ಛಾಬಹಾರ್ ಬಂದರಿನ ಕಾರ್ಯನಿರ್ವಹಣೆ ಸಂಬಂಧ ಇರಾನ್‌ ಮತ್ತು ಭಾರತ ಸರ್ಕಾರವು ಈಚೆಗಷ್ಟೇ ಒಪ್ಪಂದ ಮಾಡಿಕೊಂಡಿವೆ.
Last Updated 15 ಮೇ 2024, 20:05 IST
ಆಳ–ಅಗಲ | ಛಾಬಹಾರ್ ಬಂದರು ಒಪ್ಪಂದ: ಆರ್ಥಿಕ ದಿಗ್ಬಂಧನದ ತೂಗುಗತ್ತಿ

ಆಳ–ಅಗಲ | ನಮಾಮಿ ಗಂಗೆ: ಕುಂಟುತ್ತಲೇ ಸಾಗುತ್ತಿದೆ ಶುದ್ಧೀಕರಣ ಕ್ರಿಯೆ

ಲೋಕಸಭಾ ಚುನಾವಣೆಯ ಮಧ್ಯೆ ಕಾಂಗ್ರೆಸ್‌ನ ಜೈರಾಮ್‌ ರಮೇಶ್ ಅವರು ‘ನಮಾಮಿ ಗಂಗೆ’ ಯೋಜನೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
Last Updated 14 ಮೇ 2024, 23:35 IST
ಆಳ–ಅಗಲ | ನಮಾಮಿ ಗಂಗೆ: ಕುಂಟುತ್ತಲೇ ಸಾಗುತ್ತಿದೆ ಶುದ್ಧೀಕರಣ ಕ್ರಿಯೆ

ಆಳ–ಅಗಲ: ಬಿಜೆಪಿಯಲ್ಲಿ 75ಕ್ಕೆ ನಿವೃತ್ತಿ– ಎಲ್ಲರಿಗೂ ಅನ್ವಯಿಸದು

2014ರ ಬಳಿಕ, 75 ವರ್ಷ ತುಂಬಿದ್ದರಿಂದಾಗಿ ಸಕ್ರಿಯ ರಾಜಕಾರಣದಿಂದ ದೂರ ಸರಿದ ಬಿಜೆಪಿಯ ಕೆಲವು ನಾಯಕರ ಉದಾಹರಣೆಗಳು ಇಲ್ಲಿವೆ
Last Updated 14 ಮೇ 2024, 2:30 IST
ಆಳ–ಅಗಲ: ಬಿಜೆಪಿಯಲ್ಲಿ 75ಕ್ಕೆ ನಿವೃತ್ತಿ– ಎಲ್ಲರಿಗೂ ಅನ್ವಯಿಸದು
ADVERTISEMENT

ಆಳ–ಅಗಲ: ರನ್ ಸಾಗರದಲ್ಲಿ ‘ಡಾಟ್‌ಬಾಲ್‌’ ಮುತ್ತುಗಳು

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಪಂದ್ಯ ನಡೆದಾಗ ಒಟ್ಟು 549 ರನ್‌ಗಳು ದಾಖಲಾದವು.
Last Updated 13 ಮೇ 2024, 2:27 IST
ಆಳ–ಅಗಲ: ರನ್ ಸಾಗರದಲ್ಲಿ ‘ಡಾಟ್‌ಬಾಲ್‌’ ಮುತ್ತುಗಳು

ಆಳ-ಅಗಲ | ಹರಿಯಾಣ: ಬದಲಾಗುತ್ತಿದೆಯೇ ರಾಜಕೀಯ ಸಮೀಕರಣ...

ಹರಿಯಾಣದ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ್ದ ಮೂವರು ಪಕ್ಷೇತರ ಶಾಸಕರು ಬೆಂಬಲ ವಾಪಸ್‌ ಪಡೆದದ್ದು ಈಗಾಗಲೇ ಹಳೆಯ ವಿಚಾರ. ಸರ್ಕಾರ ಅಲ್ಪಮತಕ್ಕೆ ಜಾರಿದ್ದರೂ, ಅದು ಇನ್ನೂ ನಾಲ್ಕು ತಿಂಗಳವರೆಗೆ ಸುರಕ್ಷಿತ.
Last Updated 11 ಮೇ 2024, 0:30 IST
ಆಳ-ಅಗಲ | ಹರಿಯಾಣ: ಬದಲಾಗುತ್ತಿದೆಯೇ ರಾಜಕೀಯ ಸಮೀಕರಣ...

ಆಳ–ಅಗಲ | ಪ್ರಧಾನಿ ಆರ್ಥಿಕ ಸಲಹೆಗಾರರ ವರದಿಯಲ್ಲಿ ಹಲವಾರು ದೋಷ

ಹಿಂದೂ–ಮುಸ್ಲಿಮರ ಜನಸಂಖ್ಯೆ ಪ್ರಮಾಣ
Last Updated 10 ಮೇ 2024, 0:30 IST
ಆಳ–ಅಗಲ | ಪ್ರಧಾನಿ ಆರ್ಥಿಕ ಸಲಹೆಗಾರರ ವರದಿಯಲ್ಲಿ ಹಲವಾರು ದೋಷ
ADVERTISEMENT