ಬಳಕುವ ಬಳ್ಳಿ

15 ಇಂಚಷ್ಟೆ ಈ ಸೊಂಟ!

ಸೊಂಟ ಬಳಕುವ ಬಳ್ಳಿಯಂತಿರಬೇಕು ಎಂಬುದು ಮಹಿಳೆಯರ ಆಸೆ. ಆದರೆ ಅದಕ್ಕಾಗಿ ಕಸರತ್ತು ನಡೆಸುವವರು ಕಡಿಮೆ. ಕೇವಲ ಹದಿನೈದು ಇಂಚಿನ ಸೊಂಟ ಹೊಂದಿರುವ ಅಮೆರಿಕದ ಈ ಮಹಿಳೆಯ ಹೆಸರು ಕಾಥಿ. ಮೂರು ಮಕ್ಕಳ ತಾಯಿಯಾದ ಇವರ ಸೊಂಟ  ಕಂಡರೆ ಎಂಥವರು ಆಶ್ಚರ್ಯಗೊಳ್ಳುತ್ತಾರೆ.

15 ಇಂಚಷ್ಟೆ ಈ ಸೊಂಟ!

ಸೊಂಟ ಬಳಕುವ ಬಳ್ಳಿಯಂತಿರಬೇಕು ಎಂಬುದು ಮಹಿಳೆಯರ ಆಸೆ. ಆದರೆ ಅದಕ್ಕಾಗಿ ಕಸರತ್ತು ನಡೆಸುವವರು ಕಡಿಮೆ. ಕೇವಲ ಹದಿನೈದು ಇಂಚಿನ ಸೊಂಟ ಹೊಂದಿರುವ ಅಮೆರಿಕದ ಈ ಮಹಿಳೆಯ ಹೆಸರು ಕಾಥಿ. ಮೂರು ಮಕ್ಕಳ ತಾಯಿಯಾದ ಇವರ ಸೊಂಟ  ಕಂಡರೆ ಎಂಥವರು ಆಶ್ಚರ್ಯಗೊಳ್ಳುತ್ತಾರೆ.

ಈ ರೀತಿಯ ಸೊಂಟ ಪಡೆಯಲು ಕಳೆದ ಇಪ್ಪತ್ತೈದು ವರ್ಷಗಳ ಶ್ರಮವಿದೆ. ದಿನಪೂರ್ತಿ ಕಾಥಿ ಬಿಗಿಯಾದ ‘ಕೊರ್‌ಸೆಟ್‌’ ಉಡುಪನ್ನು ಧರಿಸುತ್ತಾರೆ. ಸ್ನಾನ ಮಾಡುವಾಗ ಮತ್ತು ಅಸಹನೀಯವಾದ ಬಿಸಿಲು ಇದ್ದಾಗ ಮಾತ್ರವೇ ಈ ‘ಕೊರ್‌ಸೆಟ್‌’ ಉಡುಪಿಗೆ ಬಿಡುಗಡೆ. ಇವರ ಬಳಿ ನೂರು ‘ಕೊರ್‌ಸೆಟ್‌’ ಬಟ್ಟೆಯಿದೆ.

ಇವರು ಮೊದಲ ಬಾರಿಗೆ ಈ ಬಟ್ಟೆಯನ್ನು ತೊಟ್ಟಿದ್ದು ಇವರ ಮದುವೆಯಲ್ಲಿ. ಅಂದಿನಿಂದ ಈ ಬಟ್ಟೆಯ ಮೇಲೆ ಇವರಿಗೆ ಮೋಹ ಉಂಟಾಗಿದೆ. ಒಮ್ಮೆ ಸಿನಿಮಾ ನೋಡುವಾಗ ಅದರ ನಟಿಯ ಸೊಂಟಕ್ಕೆ ಮಾರುಹೋದ ಇವರಿಗೆ ಅಂಥದ್ದೇ ಸೊಂಟ ಪಡೆಯುವ ಆಸೆಯಾಗಿದೆ. ಈ ಆಸೆಯನ್ನು ಪತಿಯ ಬಳಿ ಹೇಳಿಕೊಂಡಿದ್ದಾರೆ. ವೃತ್ತಿಯಲ್ಲಿ ವೈದ್ಯರಾದ ಇವರ ಪತಿ ಪತ್ನಿಯ ಆಸೆಗೆ ನೆರವಾಗಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಕ್ರಿಕೆಟ್ ಒಲ್ಲದ ದೇಶದಲ್ಲಿ ಪಳಗಿದ ಸ್ಪಿನ್ನರ್

ಪ್ರೇರಣೆ
ಕ್ರಿಕೆಟ್ ಒಲ್ಲದ ದೇಶದಲ್ಲಿ ಪಳಗಿದ ಸ್ಪಿನ್ನರ್

25 Apr, 2018
ಬದುಕೆಂಬ ನಿಶ್ಶಬ್ದ ನರ್ತನ...

ಶಿಸ್ತಿನ ಪ್ರಯೋಜನ
ಬದುಕೆಂಬ ನಿಶ್ಶಬ್ದ ನರ್ತನ...

11 Apr, 2018
‘ತಬಲಾ ರಾಜಕುಮಾರಿ’ ರಿಂಪಾ ಬರ್ತಾರೆ

ನಾದಲೋಕ
‘ತಬಲಾ ರಾಜಕುಮಾರಿ’ ರಿಂಪಾ ಬರ್ತಾರೆ

7 Apr, 2018
ಮನೆಯಲ್ಲೇ ನೀರು ಉಳಿಸಿ

ವಿಶ್ವ ಜಲ ದಿನ
ಮನೆಯಲ್ಲೇ ನೀರು ಉಳಿಸಿ

22 Mar, 2018
ಕ್ಷಮಿಸಲು ಕಾರಣ ಹಲವು...

ಮಾನಸಿಕ ನೆಮ್ಮದಿ
ಕ್ಷಮಿಸಲು ಕಾರಣ ಹಲವು...

21 Mar, 2018