ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ ತಂಡಕ್ಕೆ ಪ್ರಶಸ್ತಿ

Last Updated 24 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಬನಹಟ್ಟಿ (ಬಾಗಲಕೋಟೆ ಜಿಲ್ಲೆ): ದಕ್ಷಿಣ ಕನ್ನಡದ ಜಿಲ್ಲಾ ತಂಡದವರು ಇಲ್ಲಿಗೆ ಸಮೀಪದ ಯಲ್ಲಟ್ಟಿಯಲ್ಲಿ ನಡೆದ ರಾಜ್ಯ ವಾಲಿಬಾಲ್‌ ಟೂರ್ನಿಯ 18  ವರ್ಷ ದೊಳಗಿನ ಬಾಲಕರ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡರು.

ರಾಜ್ಯ ವಾಲಿಬಾಲ್ ಸಂಸ್ಥೆ ಹಾಗೂ ಕೊಣ್ಣೂರ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯ ಆಶ್ರಯದಲ್ಲಿ ಟೂರ್ನಿ ನಡೆದಿತ್ತು. ಸಮೀಪದ ಯಲ್ಲಟ್ಟಿ ಗ್ರಾಮದ ಕೆ.ಸಿ.ಎಸ್ ಪಾರ್ಕ್‌ನಲ್ಲಿ ಭಾನುವಾರ ತಡರಾತ್ರಿ ಹೊನಲು ಬೆಳಕಿನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತಂಡದವರು 25–19, 25–18 ಮತ್ತು 25–20ರಿಂದ ಕಲಬುರ್ಗಿ ತಂಡವನ್ನು ಮಣಿಸಿದರು. ವಿಜಯೀ ತಂಡ ಮೂರೂ ಸೆಟ್‌ಗಳಲ್ಲೂ ಪಾರಮ್ಯ ಸಾಧಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT