ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಸ್ಮಿತ್‌ ಶತಕದ ಸೊಬಗು

Last Updated 4 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಸಿಡ್ನಿ (ಎಎಫ್‌ಪಿ): ನಾಯಕ ಸ್ಟೀವನ್‌ ಸ್ಮಿತ್‌ (164; 157ಎ, 14ಬೌಂ, 4ಸಿ) ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ದಾಖಲೆಯ ಶತಕ ಗಳಿಸಿ ತವರಿನ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಉಣಬಡಿಸಿದರು. 

ಸ್ಮಿತ್‌ ಅವರ ಅಪೂರ್ವ ಆಟದ ಬಲದಿಂದ ಆಸ್ಟ್ರೇಲಿಯಾ ತಂಡ ಚಾಪೆಲ್‌–ಹ್ಯಾಡ್ಲಿ ಟ್ರೋಫಿ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 68ರನ್‌ಗಳಿಂದ ನ್ಯೂಜಿಲೆಂಡ್‌ ವಿರುದ್ಧ ಜಯಭೇರಿ ಮೊಳಗಿಸಿದೆ.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ:  50 ಓವರ್‌ಗಳಲ್ಲಿ 8 ವಿಕೆಟ್‌ಗೆ 324 (ಡೇವಿಡ್‌ ವಾರ್ನರ್‌ 24, ಸ್ಟೀವನ್‌ ಸ್ಮಿತ್‌ 164, ಟ್ರಾವಿಸ್‌ ಹೆಡ್‌ 52, ಮ್ಯಾಥ್ಯೂ ವೇಡ್‌ 38; ಮ್ಯಾಟ್‌ ಹೆನ್ರಿ 74ಕ್ಕೆ2, ಟ್ರೆಂಟ್‌ ಬೌಲ್ಟ್‌ 51ಕ್ಕೆ2, ಜೇಮ್ಸ್‌ ನೀಶಮ್‌ 58ಕ್ಕೆ2). ನ್ಯೂಜಿಲೆಂಡ್‌: 44.2 ಓವರ್‌ಗಳಲ್ಲಿ 256 (ಮಾರ್ಟಿನ್‌ ಗುಪ್ಟಿಲ್‌ 114, ಜೇಮ್ಸ್‌ ನೀಶಮ್‌ 34, ಕಾಲಿನ್‌ ಮುನ್ರೊ 49; ಜೋಶ್‌್ ಹ್ಯಾಜಲ್‌ವುಡ್‌ 49ಕ್ಕೆ3). ಫಲಿತಾಂಶ: ಆಸ್ಟ್ರೇಲಿಯಾಕ್ಕೆ 68ರನ್‌ ಗೆಲುವು ಹಾಗೂ  ಸರಣಿಯಲ್ಲಿ 1–0ರಲ್ಲಿ ಮುನ್ನಡೆ.
ಪಂದ್ಯಶ್ರೇಷ್ಠ:  ಸ್ಟೀವನ್‌ ಸ್ಮಿತ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT