ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆವಕ ಹೆಚ್ಚಳ: ಧಾರಣಿ ಕುಸಿತ

Last Updated 19 ಜನವರಿ 2017, 19:30 IST
ಅಕ್ಷರ ಗಾತ್ರ

ಬ್ಯಾಡಗಿ (ಹಾವೇರಿ ಜಿಲ್ಲೆ): ಎಪಿಎಂಸಿ ಮಾರುಕಟ್ಟೆಗೆ ಗುರುವಾರ 1,10,988 ಚೀಲ (33,296ಕ್ಷಿಂಟಲ್‌) ಮೆಣಸಿನಕಾಯಿ ಆವಕವಾಗಿದೆ. ‘ಪ್ರಸಕ್ತ ಹಂಗಾಮಿನಲ್ಲಿ ಲಕ್ಷಕ್ಕಿಂತ ಹೆಚ್ಚು ಚೀಲ ಮೆಣಸಿನಕಾಯಿ ಆವಕವಾಗಿರುವುದು ಇದೇ ಮೊದಲು. ಆದರೆ ಉತ್ತಮ ಗುಣಮಟ್ಟದ ಮೆಣಸಿನಕಾಯಿ ಲಭ್ಯವಿಲ್ಲದ ಕಾರಣ ಧಾರಣಿಯಲ್ಲಿ ತೀವ್ರ ಕುಸಿತವಾಗಿದೆ’ ಎಂದು ಎಪಿಎಂಸಿ ಕಾರ್ಯದರ್ಶಿ ಗುರುಪ್ರಸಾದ  ತಿಳಿಸಿದರು.

‘ಕಳೆದ ಸೋಮವಾರಕ್ಕೆ ಹೋಲಿಸಿದರೆ ಬ್ಯಾಡಗಿ ಕಡ್ಡಿ ಕನಿಷ್ಠ ಧಾರಣಿಯಲ್ಲಿ ₹500 ಕುಸಿತವಾಗಿದ್ದರೆ, ಗರಿಷ್ಠ ಧಾರಣಿಯಲ್ಲಿ ₹1,391 ಕುಸಿತವಾಗಿದೆ. ಬ್ಯಾಡಗಿ ಡಬ್ಬಿ ತಳಿ ಕನಿಷ್ಠ ಧಾರಣಿಯಲ್ಲಿ ₹988 ಕುಸಿತವಾಗಿದ್ದರೆ, ಗರಿಷ್ಠ ಧಾರಣಿಯಲ್ಲಿ ₹ 5,490 ಕುಸಿತವಾಗಿದೆ. ಗುಂಟೂರು ತಳಿ ಸ್ಥಿರತೆ ಕಾಯ್ದುಕೊಂಡಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT