ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲ್ನಡಿಗೆಯ ಕಥನ ‘ವಾಕಿಂಗ್ ದ ನೇಲ್’

Last Updated 17 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಬ್ರಿಟಿಷ್‌ ಸೇನೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡಿದ್ದ ಲೆವಿಸನ್ ವುಡ್ ಪತ್ರಕರ್ತರಾಗಿ ಮತ್ತು ಪ್ರವಾಸ ಬರಹಗಾರರಾಗಿಯೂ ಹೆಸರು ಮಾಡಿದವರು.
ಇದೀಗ ಲೆವಿಸನ್ ವುಡ್ ‘ವಾಕಿಂಗ್‌ ದ ನೇಲ್’ ಮೂಲಕ ಮತ್ತೊಂದು ಸಾಹಸ ಪ್ರವಾಸವನ್ನು ವೀಕ್ಷಕರಿಗೆ ಪರಿಚಯಿಸುತ್ತಿದ್ದಾರೆ. ನೇಲ್ ನದಿಯ ಮೂಲಸ್ಥಾನದಿಂದ ಸಾಗರ ಸೇರುವವರೆಗಿನ ಕಾಲ್ನಡಿಗೆ ಮಾಡಿದ ಪ್ರವಾಸದ ಕಥನ ಇದು.

ಡಿಸ್ಕವರಿ ಚಾನೆಲ್‌ನಲ್ಲಿ ಫೆ.22ರಿಂದ ಪ್ರತಿ ಬುಧವಾರ ರಾತ್ರಿ 9 ಗಂಟೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಕಾರ್ಯಕ್ರಮಕ್ಕಾಗಿ ಲೆವಿಸನ್ ವುಡ್ 4250 ಮೈಲಿ (6840 ಕಿ.ಮೀ.) ಕಾಲ್ನಡಿಗೆಯಲ್ಲಿ ಕ್ರಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT