ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಆರ್‌.ಛಾಯಾ ಅವರ ಕಂಠದಲ್ಲಿ ‘ಹೂವ ಸುರಿದೇನು’ ಹಾಡು

Last Updated 27 ಫೆಬ್ರುವರಿ 2017, 13:26 IST
ಅಕ್ಷರ ಗಾತ್ರ
ADVERTISEMENT

ಬೆಂಗಳೂರು: ಗಾಯಕಿ ಬಿ.ಆರ್‌.ಛಾಯಾ ಹಾಡಿರುವ ‘ಹೂವ ಸುರಿದೇನು...ಹೂವಾ ಸುರಿದೇನು...’ ಹಾಡಿನ ಅನ್‌ಪ್ಲಗಡ್‌ ವರ್ಷನ್‌ ಇಲ್ಲಿದೆ.

ಹಸಿ ಬಿಸಿ ‘ಕಾಫಿ’ ಡೈಲಾಗ್‌ಗಳಿರುವ ಟ್ರೇಲರ್‌ನಿಂದ ಸುದ್ದಿಯಾಗಿದ್ದ ಎರಡನೇಸಲ ಚಿತ್ರದ ಹಾಡಿನ ಗುನುಗು ಶುರುವಾಗಿದೆ.

ಚಿತ್ರಕ್ಕೆ ಅನೂಪ್‌ ಸಿಳೀನ್ ಸಂಗೀತ ನಿರ್ದೇಶನವಿದೆ. ತನ್ನ ಪ್ರೇಮಿಯಲ್ಲಿ ರಾಮ ಮತ್ತು ಕೃಷ್ಣ ಇಬ್ಬರನ್ನೂ ಕಾಣುವ ಆಕೆಯ ಇಂಗಿತ ಹಾಡಾಗಿದೆ.

ಚಿತ್ರದಲ್ಲಿ ಧನಂಜಯ್‌, ಸಂಗೀತಾ ಭಟ್‌ ಹಾಗೂ ಲಕ್ಷ್ಮೀ ಮುಂತಾದವರ ಅಭಿನಯವಿದೆ. ನಿರ್ದೇಶಕ ಗುರುಪ್ರಸಾದ್‌ ಸಾಕಷ್ಟು ಸಮಯದ ನಂತರ ಪ್ರೇಮಕಥೆ ಹೇಳಲು ಹೊರಟಿದ್ದಾರೆ.

ಮಾರ್ಚ್‌ 3ಕ್ಕೆ ಚಿತ್ರ ತೆರೆಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT