ಅಂಬೇಡ್ಕರ್‌ ವಿಶೇಷ

ದಲಿತಲೋಕದ ‘ವಂದೇ ಮಾತರಂ’

ಪೌರಕಾರ್ಮಿಕರು ಮಲ ಬಳಿಯುತ್ತಾ ಭಾರತ ‘ಮಾತೆ’ಯನ್ನು ಹೇಗೆ ನಿತ್ಯವೂ ಸ್ವಚ್ಛಗೊಳಿಸುತ್ತಾ ತಾವು ಮಾತ್ರ ಸ್ವಚ್ಛವಾಗದೆ ಉಳಿದಿದ್ದಾರೆ ಎಂಬುದನ್ನು ‘ವಂದೇ ಮಾತರಂ – ಶಿಟ್‌ ವರ್ಷನ್‌’ ಸಾಕ್ಷ್ಯಚಿತ್ರದಲ್ಲಿ ತೋರಿಸಲಾಗಿದೆ...

ದಲಿತಲೋಕದ ‘ವಂದೇ ಮಾತರಂ’

ಮಲ ಬಳಿಯುವ ಪೌರಕಾರ್ಮಿಕರ ನಿತ್ಯದ ಬದುಕಿನ ಮೇಲೆ ‘ವಂದೇ ಮಾತರಂ’ ಗೀತೆಯ ವಿಶಿಷ್ಟ ಪ್ರಯೋಗವನ್ನು ‘ವಂದೇ ಮಾತರಂ – ಶಿಟ್‌ ವರ್ಷನ್‌’ ಸಾಕ್ಷ್ಯಚಿತ್ರದಲ್ಲಿ ಮಾಡಲಾಗಿದೆ.

ಆರ್.ಪಿ. ಅಮುದನ್‌ ಅವರು ರೂಪಿಸಿರುವ ಈ ‘ಶಿಟ್‌ ವರ್ಷನ್‌’ ವಂದೇ ಮಾತರಂನಲ್ಲಿ ಪೌರಕಾರ್ಮಿಕರು ಮಲ ಬಳಿಯುತ್ತಾ ಭಾರತ ‘ಮಾತೆ’ಯನ್ನು ಹೇಗೆ ನಿತ್ಯವೂ ಸ್ವಚ್ಛಗೊಳಿಸುತ್ತಾ ತಾವು ಮಾತ್ರ ಸ್ವಚ್ಛವಾಗದೆ ಉಳಿದಿದ್ದಾರೆ ಎಂಬುದನ್ನು ತೋರಿಸಲಾಗಿದೆ.

ವಂದೇ ಮಾತರಂ – ಶಿಟ್‌ ವರ್ಷನ್‌ ವಿಡಿಯೊ:ಇವನ್ನೂ ಓದಿ...
‘ನನ್ನ ಅಂಬೇಡ್ಕರ್...‌’
ಆಕಾಶದ ಅಗಲಕ್ಕೂ ನಿಂತ ಆಲ ಡಾ. ಬಿ.ಆರ್‌. ಅಂಬೇಡ್ಕರ್
ಅಂಬೇಡ್ಕರ್ ಗೀತೆ
ಅರಿವೆಂಬ ಅವ್ವಂದಿರೆಲ್ಲರೊಳಗೆ ನನ್ನ ಅಂಬೇಡ್ಕರ್

Comments
ಈ ವಿಭಾಗದಿಂದ ಇನ್ನಷ್ಟು
ಮರೆವು ಕಾಯಿಲೆ ನಿಗ್ರಹಕ್ಕೊಂದು ಸಂಶೋಧನೆ

ವಿಜ್ಞಾನ ಲೋಕದಿಂದ
ಮರೆವು ಕಾಯಿಲೆ ನಿಗ್ರಹಕ್ಕೊಂದು ಸಂಶೋಧನೆ

2 Apr, 2018
ಸುಳ್ಳಿನ ಉಡುಪು ತೊಟ್ಟ ಸತ್ಯದ ಕಥನ

ಸ್ಪಂದನ
ಸುಳ್ಳಿನ ಉಡುಪು ತೊಟ್ಟ ಸತ್ಯದ ಕಥನ

14 Feb, 2018
ಸಾವಿನ ಮನೆಯಲ್ಲಿ ಸುಳ್ಳಿನ ನಗ್ನ ನರ್ತನ!

ಕಟಕಟೆ–98
ಸಾವಿನ ಮನೆಯಲ್ಲಿ ಸುಳ್ಳಿನ ನಗ್ನ ನರ್ತನ!

24 Dec, 2017
‘ಸೌರಶಕ್ತಿ’ ಇನ್ನು ನಿಜಾರ್ಥದಲ್ಲಿ ಹಸಿರು ಶಕ್ತಿಮೂಲ

ಅಧ್ಯಯನ
‘ಸೌರಶಕ್ತಿ’ ಇನ್ನು ನಿಜಾರ್ಥದಲ್ಲಿ ಹಸಿರು ಶಕ್ತಿಮೂಲ

4 Dec, 2017
ಸೀಮೆಎಣ್ಣೆ ಬುಡ್ಡಿ ಬೆಳಕಲ್ಲಿ ಬಿತ್ತು ಆರು ಹಲ್ಲು!

ಕಟಕಟೆ – 87
ಸೀಮೆಎಣ್ಣೆ ಬುಡ್ಡಿ ಬೆಳಕಲ್ಲಿ ಬಿತ್ತು ಆರು ಹಲ್ಲು!

15 Oct, 2017