ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀಜಿ ಚಿತ್ರದ ಅಂಚೆಚೀಟಿ ₹4.15 ಕೋಟಿಗೆ ಮಾರಾಟ

Last Updated 20 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಲಂಡನ್‌: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಭಾವಚಿತ್ರ ಇದ್ದ ಅಪರೂಪದ ಅಂಚೆ ಚೀಟಿಗಳು ಇಲ್ಲಿ ನಡೆದ ಹರಾಜಿನಲ್ಲಿ  ₹4.15 ಕೋಟಿಗೆ ಮಾರಾಟವಾಗಿವೆ.

ಇದು ಭಾರತದ ಅಂಚೆಚೀಟಿಗಳಿಗೆ ದೊರೆತ ಅತಿ ದೊಡ್ಡ ಮೌಲ್ಯ ಎಂದು ಆಯೋಜಕರು ತಿಳಿಸಿದ್ದಾರೆ.

1948ರ ಅವಧಿಯ ₹10 ಗಾತ್ರದ ಕಂದು ಮಿಶ್ರಿತ ಕೆಂಪು ಬಣ್ಣದ  ಗಾಂಧೀಜಿ ಚಿತ್ರವಿದ್ದ 13 ಅಂಚೆಚೀಟಿಗಳಷ್ಟೇ ಈಗ ಉಳಿದಿವೆ. ಇದರಲ್ಲಿನ ನಾಲ್ಕು ಅಂಚೆಚೀಟಿಗಳನ್ನು ಆಸ್ಟ್ರೇಲಿಯಾ ಮೂಲದವರೊಬ್ಬರು ಖರೀದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT