ಇತರ ಫಲಿತಾಂಶಗಳು: ಪುರುಷರ ವಿಭಾಗದ 1500 ಮೀಟರ್ಸ್ ಓಟ: ಬಸವರಾಜ ನಾಗೋಡ (ಗುರುಸಿದ್ದಪ್ಪ ಕೋತಂಬ್ರಿ ಕಾಲೇಜು, ಹುಬ್ಬಳ್ಳಿ)–1, ಲಕ್ಷಿತ್ ಟಿ.ಎಚ್ (ವಿದ್ಯಾವರ್ಧಕ ಕಾಲೇಜು, ಮೈಸೂರು)–2, ಪ್ರತಾಪ ನಾಯ್ಕ (ಸರ್ಕಾರಿ ಕಾಲೇಜು, ಹಾಸನ)–3. ಕಾಲ–4:46.67 ಸೆಕೆಂಡು; ಹೈಜಂಪ್: ರಾಘವ ಬಿದ್ದಪ್ಪ (ಕೆ.ಎಲ್.ಇ ಸೊಸೈಟಿ ಕಾಲೇಜು, ಬೆಂಗಳೂರು)–1, ಸಂಪತ್ ಕುಮಾರ್ ಮೇಟಿ (ಕಾನೂನು ಶಾಲೆ, ನವನಗರ)–2, ಮಲ್ಲಿಕಾರ್ಜುನ ಎನ್.ಕೆ (ಕಾನೂನು ಶಾಲೆ)–3. ಎತ್ತರ–1.69 ಮೀಟರ್ಸ್; ಶಾಟ್‌ಪಟ್: ಪ್ರಜ್ವಲ್ ಶೆಟ್ಟಿ (ವೈಕುಂಠ ಬಾಳಿಗಾ ಕಾಲೇಜು, ಉಡುಪಿ)–1, ಜೋಬಿ ಜಾಯ್ (ವಿವೇಕಾನಂದ ಕಾಲೇಜು, ಪುತ್ತೂರು)–2, ಗುರುರಾಜ ಭಂಡಾರಿ (ಸೇಠ್ ಶಂಕರಯ್ಯ ಲಹೋಟಿ ಕಾಲೇಜು, ಕಲಬುರ್ಗಿ)–3. ಅಂತರ–10.80 ಮೀ. ಮಹಿಳಾ ವಿಭಾಗ: 1500 ಮೀ.ಓಟ: ರಕ್ಷಿತಾ ಪಿ (ವಿವೇಕಾನಂದ ಕಾಲೇಜು, ಪುತ್ತೂರು)–1, ಶ್ರುತಿ ಎ.ಕೆ (ಶ್ರೀನಿವಾಸಶೆಟ್ಟಿ ಕಾಲೇಜು ಚಿಕ್ಕಮಗಳೂರು)–2, ಸುಧಾ ಎಚ್ (ಆರ್.ಎಲ್.ಕಾಲೇಜು, ದಾವಣಗೆರೆ)–3. ಕಾಲ–7:04.93 ಸೆಕೆಂಡು; ಡಿಸ್ಕಸ್ ಥ್ರೋ: ಅನುಕ್ತಿ ಶೆಟ್ಟಿ (ಎಸ್.ಡಿ.ಎಂ ಕಾಲೇಜು, ಮಂಗಳೂರು)–1, ನಯನಶ್ರೀ (ವಿವೇಕಾನಂದ ಕಾಲೇಜು, ಪುತ್ತೂರು)–2, ನಿಶ್ಮಿತಾ (ವೈಕುಂಠ ಬಾಳಿಗಾ ಕಾಲೇಜು, ಉಡುಪಿ)–3. ದೂರ–31.47 ಮೀ.; ಲಾಂಗ್‌ಜಂಪ್: ರಶ್ಮಿತಾ ಆರ್.ಕಲ್ಮಾಡಿ (ವೈಕುಂಠ ಬಾಳಿಗಾ ಕಾಲೇಜು)–1, ರವೀನಾ ವಿವಿ (ಎಸ್.ಡಿ.ಎಂ ಕಾಲೇಜು, ಮಂಗಳೂರು)–2, ದೀಪಾ ಎಚ್ (ಬೆಲ್ಲದ ಕಾಲೇಜು ಬೆಳಗಾವಿ)–3. ದೂರ–4.01 ಮೀಟರ್ಸ್.