ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕ್ವಿಜ್‌

Last Updated 8 ಮೇ 2017, 20:26 IST
ಅಕ್ಷರ ಗಾತ್ರ

1) ಕೇಂದ್ರ ಜಲ ಮತ್ತು ಶಕ್ತಿ ಸಂಶೋಧನಾ ಕೇಂದ್ರ ಈ ಕೆಳಕಂಡ ಯಾವ ಮಹಾನಗರದಲ್ಲಿದೆ ?
a) 
ಬೆಂಗಳೂರು b) ಪುಣೆ
c) ನವದೆಹಲಿ   d) ಲೂಧಿಯಾನ

2) ಈ ಕೆಳಕಂಡ ಯಾವ ರಾಜ್ಯದಲ್ಲಿ ಚಕ್ರ ಜಲವಿದ್ಯುತ್ ಕೇಂದ್ರ ಕಂಡು ಬರುತ್ತದೆ?
a)
ಕರ್ನಾಟಕ     b) ರಾಜಸ್ತಾನ
c) ಆಂಧ್ರಪ್ರದೇಶ d) ಪಂಜಾಬ್ 

3) ಅತ್ಯಧಿಕ ಪ್ರಮಾಣದಲ್ಲಿ ಕೃಷಿಗೆ ಬಾವಿಗಳನ್ನು ಬಳಕೆ ಮಾಡುತ್ತಿರುವ ರಾಜ್ಯಗಳಲ್ಲಿ ಸರಿಯಾದುದನ್ನು ಗುರುತಿಸಿ?
a)
ಗುಜರಾತ್  b) ಗುಜರಾತ್
c) ತೆಲಂಗಾಣ d) ಕರ್ನಾಟಕ

4) ಕಾಮಗಾರಿ ಪ್ರಗತಿಯಲ್ಲಿರುವ ಭದ್ರಾ ಮೇಲ್ದಂಡೆ ಯೋಜನೆಯಿಂದ ಯಾವ ಯಾವ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಲಭ್ಯವಾಗಲಿದೆ?
a)
ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು  b) ಬೆಂಗಳೂರು ಕೋಲಾರ ಚಿಕ್ಕಬಳ್ಳಾಪುರ
c) ದಾವಣಗೆರೆ, ಶಿವಮೊಗ್ಗ, ದಕ್ಷಿಣ ಕನ್ನಡ        d) ಮೇಲಿನ ಎಲ್ಲವು

5) ಭಾರತದ ಒಟ್ಟಾರೆ ಕೃಷಿ ಭೂಮಿಯಲ್ಲಿ ಎಷ್ಟು ಹೆಕ್ಟೇರ್ ಭೂಮಿ ನೀರಾವರಿ ಸೌಲಭ್ಯವನ್ನು ಹೊಂದಿದೆ  ?
a)
1.56 ದಶ ಲಕ್ಷ ಹೆಕ್ಟೇರ್  b) 2.56 ದಶ ಲಕ್ಷ ಹೆಕ್ಟೇರ್
c) 3.35 ದಶ ಲಕ್ಷ ಹೆಕ್ಟೇರ್  d) 3.86 ದಶ ಲಕ್ಷ ಹೆಕ್ಟೇರ್

6) ಭಾರತದಲ್ಲಿನ ನೀರಾವರಿ ಸೌಲಭ್ಯದ ಸಾಪೇಕ್ಷ ಮಾದರಿಯನ್ನು ಅನುಕ್ರಮವಾಗಿ ಯಾವ ರೀತಿ ಬರೆಯಬಹುದು?
a)
ಬಾವಿಗಳು ಕಾಲುವೆಗಳು ಕೆರೆಗಳು  b) ಕೆರೆಗಳು ಬಾವಿಗಳು ಕಾಲುವೆಗಳು
c) ಕಾಲುವೆಗಳು ಕೆರೆಗಳು ಬಾವಿಗಳು  d) ನದಿಗಳು ಕೊಳವೆ ಬಾವಿಗಳು ಕೆರೆಗಳು

7) ಈ ಕೆಳಕಂಡ ಯಾವ ರಾಜ್ಯ ಅತಿ ಹೆಚ್ಚು ಕೊಳವೆ ಬಾವಿಗಳ ಮೂಲಕ ನೀರಾವರಿಯನ್ನು ಅವಲಂಭಿಸಿದೆ?
a)
ಹರಿಯಾಣ       b) ಆಂಧ್ರಪ್ರದೇಶ
c)  ಉತ್ತರಪ್ರದೇಶ d) ಮಧ್ಯಪ್ರದೇಶ

8)  ದಂಡಕಾರಣ್ಯ ನೀರಾವರಿ ಯೋಜನೆಯಿಂದ ಯಾವ ಯಾವ ರಾಜ್ಯಗಳು ಉಪಯೋಗ ಪಡೆಯುತ್ತಿವೆ?
a)
ಬಿಹಾರ, ಒಡಿಸಾ, ಅಸ್ಸಾಂ                    b) ಒಡಿಶಾ, ಆಂಧ್ರಪ್ರದೇಶ, ಛತ್ತೀಸ್್ಗಡ
c) ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ d) ಕರ್ನಾಟಕ, ತಮಿಳುನಾಡು, ಕೇರಳ

9) ಭಾಕ್ರಾ-ನಂಗಲ್ ಅಣೆಕಟ್ಟು ಬಗ್ಗೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
a)
ಹಳೆಯದಾದ ಅಣೆಕಟ್ಟು                     b) ಅತಿ ಉದ್ದದ ಅಣೆಕಟ್ಟು
c) ಅತಿ ಎತ್ತರದ ಸ್ಟ್ರೈಟ್ ಗ್ರಾವಿಟಿ ಅಣೆಕಟ್ಟು d) ಹೆಚ್ಚು ನೀರು ಸಂಗ್ರಹವಾಗುವ ಅಣೆಕಟ್ಟು

10) ಅಮೆರಿಕಾದ ಟೆನಿಸ್ ಕಣಿವೆ ನೀರಾವರಿ ಯೋಜನೆಯ ಮಾದರಿಯಲ್ಲೇ ಭಾರತದಲ್ಲಿ ಯಾವ ನೀರಾವರಿ ಯೋಜನೆಯನ್ನು ನಿರ್ಮಾಣ ಮಾಡಲಾಗಿದೆ?
a)
ಹಿರಾಕುಡ್ ಯೋಜನೆ         b) ದಾಮೋದರ್ ಕಣಿವೆ ಯೋಜನೆ 
c) ಭಾಕ್ರಾ ನಂಗಲ್ ಯೋಜನೆ  d) ಯಾವುದು ಅಲ್ಲ

ಉತ್ತರಗಳು: 1-b, 2-a, 3-b, 4-a, 5-d, 6-a, 7- c, 8-b, 9-c, 10-b.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT