ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಇಲೆವೆನ್ ಬ್ರದರ್ಸ್‌ ಕ್ಲಬ್‌ಗೆ ಜಯ

Last Updated 26 ಜುಲೈ 2017, 19:35 IST
ಅಕ್ಷರ ಗಾತ್ರ

ಬೆಂಗಳೂರು: ನಿಖಿಲ್ (101) ಹಾಗೂ ಎನ್‌.ವಿ ಪ್ರಣವ್‌ (59ಕ್ಕೆ4) ಅವರ ಉತ್ತಮ ಆಟದ ನೆರವಿನಿಂದ ಇಲೆವೆನ್ ಬ್ರದರ್ಸ್ ತಂಡ ಮೆಟ್ರೊ ಶೀಲ್ಡ್‌ಗಾಗಿ ಇಲ್ಲಿ ನಡೆಯುತ್ತಿರುವ ಕೆಎಸ್‌ಸಿಎ ಗುಂಪು 1ರ ಕ್ರಿಕೆಟ್ ಟೂರ್ನಿಯಲ್ಲಿ ಮರ್ಚಂಟ್ಸ್‌ ಕ್ಲಬ್‌ ಎದುರು ಜಯದಾಖಲಿಸಿದೆ.

ಸಂಕ್ಷಿಪ್ತ ಸ್ಕೋರು: ಮರ್ಚಂಟ್ಸ್ ಕ್ಲಬ್‌: 47. 5 ಓವರ್‌ಗಳಲ್ಲಿ 307 (ರವಿಕುಮಾರ್‌ 56, ಸಂತೋಷ್‌ 62, ಯಶವಂತ್‌ ಕುಮಾರ್‌ 61, ಚಂದ್ರ ಶೇಖರ್‌ 39, ಈಶ್ವರ್‌ 21; ಎನ್‌.ವಿ ಪ್ರಣವ್‌ 59ಕ್ಕೆ4), ಅನಿವೃದ್‌ 74ಕ್ಕೆ2, ಅಭಿಷೇಕ್‌ 39ಕ್ಕೆ2). ಇಲೆವೆನ್ ಬ್ರದರ್ಸ್‌: 46.5 ಓವರ್‌ಗಳಲ್ಲಿ 8 ವಿಕೆಟ್‌ಗೆ 311 (ಅಭಿಷೇಕ್‌ 71, ತುಷಾರ್‌ 48, ನಿಖಿಲ್ 101; ಅಕ್ಷಯ್ ಕುಮಾರ್‌ 63ಕ್ಕೆ2, ಈಶ್ವರ್‌ 59ಕ್ಕೆ2, ಷಾ ನವಾಜ್‌ 60ಕ್ಕೆ2). ಫಲಿತಾಂಶ: ಇಲೆವೆನ್ ಬ್ರದರ್ಸ್ ತಂಡಕ್ಕೆ 2 ವಿಕೆಟ್‌ಗಳ ಜಯ.

ಎಲೈಟ್ ಬ್ಲೂಸ್ ಕ್ಲಬ್‌: 41.5 ಓವರ್‌ಗಳಲ್ಲಿ 121. ಯಂಗ್‌ ಚಾಲೆಂಜಿಂಗ್‌: 16.4 ಓವರ್‌ಗಳಲ್ಲಿ ವಿಕೆಟ್‌ಗೆ 122. ಫಲಿತಾಂಶ: ಯಂಗ್‌ ಚಾಲೆಂಜಿಂಗ್ ತಂಡಕ್ಕೆ 7 ವಿಕೆಟ್‌ಗಳ ಜಯ.

ವಿಶ್ವೇಶ್ವರಪುರಂ ಕ್ಲಬ್‌ (1): 50 ಓವರ್‌ಗಳಲ್ಲಿ 9 ವಿಕೆಟ್‌ಗೆ 221. ಮಿನರ್ವ ಕ್ಲಬ್‌: 30.5 ಓವರ್‌ಗಳಲ್ಲಿ 102. ಫಲಿತಾಂಶ: ವಿಶ್ವೇಶ್ವರಪುರಂ ತಂಡಕ್ಕೆ 119 ರನ್‌ಗಳ ಜಯ.

ಮರ್ಚಂಟ್ಸ್‌ ಕ್ಲಬ್‌ (2): 49.4 ಓವರ್‌ಗಳಲ್ಲಿ 371. ಗ್ಯಾರಿ ಕ್ರಿಕೆಟರ್ಸ್‌: 25.5 ಓವರ್‌ಗಳಲ್ಲಿ 121. ಫಲಿತಾಂಶ: ಮರ್ಚಂಟ್ಸ್ ತಂಡಕ್ಕೆ 250 ರನ್‌ಗಳ ಜಯ.

ಫ್ರೆಂಡ್ಸ್ ಯೂನಿಯನ್ ಕ್ರಿಕೆಟರ್ಸ್‌: 44.1 ಓವರ್‌ಗಳಲ್ಲಿ 170. ಐಐಎಸ್‌ಸಿ ಜಿಮ್ಖಾನ: 29 ಓವರ್‌ಗಳಲ್ಲಿ 86. ಫಲಿತಾಂಶ: ಫ್ರೆಂಡ್ಸ್ ಯೂನಿಯನ್ ತಂಡಕ್ಕೆ 84 ರನ್‌ಗಳ ಜಯ.

ಡೆಕ್ಕನ್ ಯುನೈಟೆಡ್ ಕ್ಲಬ್‌: 40.4 ಓವರ್‌ಗಳಲ್ಲಿ 121. ಭಾರತ್‌ ಕ್ಲಬ್‌: 26.1 ಓವರ್‌ಗಳಲ್ಲಿ 6 ವಿಕೆಟ್‌ಗೆ 122. ಫಲಿತಾಂಶ: ಭಾರತ್ ಕ್ಲಬ್‌ಗೆ 4 ವಿಕೆಟ್‌ಗಳ ಜಯ.

ಯಂಗ್ ಪಿಯೊನಿರ್ ಕ್ಲಬ್‌: 43.4 ಓವರ್‌ಗಳಲ್ಲಿ 254. ಜೈದುರ್ ಕ್ರಿಕೆಟರ್ಸ್‌: 44.2 ಓವರ್‌ಗಳಲ್ಲಿ 223. ಫಲಿತಾಂಶ: ಯಂಗ್ ಪಿಯೊನಿರ್ ಕ್ಲಬ್‌ಗೆ 31 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT