ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಜರ್ಮೈನ್ ಶಾಲೆಗೆ ಜಯ

Last Updated 27 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜೀವನ್‌ (42) ಅವರ ಉತ್ತಮ ಆಟದ ನೆರವಿನಿಂದ ಸೇಂಟ್ ಜರ್ಮೈನ್ ಶಾಲೆ ಕೆಎಸ್‌ಸಿಎ ವತಿಯಿಂದ ಇಲ್ಲಿ ನಡೆದ 16 ವರ್ಷದೊಳಗಿನವರ ಗುಂಪು1 ರ ಕ್ರಿಕೆಟ್ ಟೂರ್ನಿಯಲ್ಲಿ ನಾರಾಯಣ ಶಾಲೆ ಎದುರು 6 ವಿಕೆಟ್‌ಗಳ ಗೆಲುವು ದಾಖಲಿಸಿದೆ.

ಸಂಕ್ಷಿಪ್ತ ಸ್ಕೋರು: ನಾರಾಯಣ ಶಾಲೆ: 30 ಓವರ್‌ಗಳಲ್ಲಿ 7 ವಿಕೆಟ್‌ಗೆ 161 (ಗೌರವ್‌ 47, ಸೌರಭ್‌ 29, ವಿನಯ್‌ 40; ಮುಜಕಿರ್‌ 27ಕ್ಕೆ2, ಕಪಿಲೇಶ್‌ 18ಕ್ಕೆ3). ಸೇಂಟ್ ಜರ್ಮನ್‌ ಶಾಲೆ: 26 ಓವರ್‌ಗಳಲ್ಲಿ 4 ವಿಕೆಟ್‌ಗೆ 164 (ರೋಹನ್ 23, ಕೆವಿನ್ ಲಿಯೊ 42, ಜೀವನ್ ಅಜೇಯ 42; ಶ್ರೇಯಸ್‌ 30ಕ್ಕೆ6). ಫಲಿತಾಂಶ: ಜರ್ಮೈನ್‌ ಶಾಲೆಗೆ 6 ವಿಕೆಟ್‌ಗಳ ಜಯ.

ಆಕಾಶ್ ಇಂಟರ್‌ನ್ಯಾಷನಲ್ ಶಾಲೆ: 22.1 ಓವರ್‌ಗಳಲ್ಲಿ 98 (ಮೀರಜ್ 26, ಪುನೀತ್‌ 30; ಜಯಂತ್ 20ಕ್ಕೆ4, ಪುರಂಜಯ್‌ 15ಕ್ಕೆ4). ರ‍್ಯಾನ್ ಇಂಟರ್‌ನ್ಯಾಷನಲ್ ಶಾಲೆ:9.3 ಓವರ್‌ಗಳಲ್ಲಿ 2 ವಿಕೆಟ್‌ಗೆ 100 (ಸೂರಜ್‌ 20, ರಾಘು 41, ಉದಯ್‌ 20ಕ್ಕೆ2). ಫಲಿತಾಂಶ: ರ‍್ಯಾನ್ ಶಾಲೆಗೆ 8 ವಿಕೆಟ್‌ಗಳ ಜಯ.

ದೆಹಲಿ ಪಬ್ಲಿಕ್ ಶಾಲೆ, ವೈಟ್‌ಫೀಲ್ಡ್‌: 24.2 ಓವರ್‌ಗಳಲ್ಲಿ 115 (ಪ್ರಾಂಶು 22, ವಿಕ್ರಮ್‌ 24, ಸಿದ್ದಾಂತ್‌ 27; ವೇದಾಂತ್‌ 23ಕ್ಕೆ3, ವಂಶಿ 37ಕ್ಕೆ3, ಪ್ರೀತಮ್‌ 25ಕ್ಕೆ4). ಎಸಿ ಶಾಲೆ: 16.4 ಓವರ್‌ಗಳಲ್ಲಿ 1 ವಿಕೆಟ್‌ಗೆ 116 (ಪ್ರೀತಮ್ 66, ಹರ್ಷಿತ್‌ 30). ಫಲಿತಾಂಶ: ಎಸಿ ಶಾಲೆ ತಂಡಕ್ಕೆ 9 ವಿಕೆಟ್‌ಗಳ ಜಯ.

ಶೇಷಾದ್ರಿಪುರಂ ಶಾಲೆ: 13.1 ಓವರ್‌ಗಳಲ್ಲಿ 61. ಸೇಂಟ್ ಅನ್ನಾಸ್‌ ಪಬ್ಲಿಕ್ ಶಾಲೆ: 10.5 ಓವರ್‌ಗಳಲ್ಲಿ 4 ವಿಕೆಟ್‌ಗೆ 65. ಫಲಿತಾಂಶ: ಅನ್ನಾಸ್ ಶಾಲೆಗೆ 6 ವಿಕೆಟ್‌ಗಳ ಜಯ.

ಸೇಂಟ್ ಕ್ಲಾರೆಟ್ ಶಾಲೆ: 30 ಓವರ್‌ಗಳಲ್ಲಿ 6 ವಿಕೆಟ್‌ಗೆ 175. ನ್ಯಾಷನಲ್ ಪಬ್ಲಿಕ್ ಶಾಲೆ: 19 ಓವರ್‌ಗಳಲ್ಲಿ 69. ಫಲಿತಾಂಶ: ಕ್ಲಾರೆಟ್ ಶಾಲೆಗೆ 106 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT