ಪೋಷಕರ ಆಕ್ರಂದನ

ಉತ್ತರ ಪ್ರದೇಶ: ಸಾವಿನ ಸಂಖ್ಯೆ 60ಕ್ಕೆ ಏರಿಕೆ

48 ಗಂಟೆಗಳಲ್ಲಿ ಆಮ್ಲಜನಕದ ಕೊರತೆಯಿಂದ ಮೃತಪಟ್ಟ ಮಕ್ಕಳ ಸಂಖ್ಯೆ 60ಕ್ಕೆ ಏರಿದೆ. ಆದರೆ, ಮಕ್ಕಳ ಸಾವಿಗೆ ಆಮ್ಲಜನಕ ಕೊರತೆ ಕಾರಣವಲ್ಲ. ಬದಲಾಗಿ ಆಸ್ಪತ್ರೆಯ ಗಲೀಜು ಮತ್ತು ಕೊಳಕು ವಾತಾವರಣ ಕಾರಣ ಎಂದು ಉತ್ತರ ಪ್ರದೇಶ ಸರ್ಕಾರ ಸ್ಪಷ್ಟಪಡಿಸಿದೆ.

ಉತ್ತರ ಪ್ರದೇಶ: ಸಾವಿನ ಸಂಖ್ಯೆ 60ಕ್ಕೆ ಏರಿಕೆ

ಲಖನೌ: ಗೋರಖಪುರ ಬಿಆರ್‌ಡಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಮಕ್ಕಳ ಸಾವಿನ ಸರಣಿ ಮುಂದುವರಿದಿದ್ದು, 48 ಗಂಟೆಗಳಲ್ಲಿ ಆಮ್ಲಜನಕದ ಕೊರತೆಯಿಂದ ಮೃತಪಟ್ಟ ಮಕ್ಕಳ ಸಂಖ್ಯೆ 60ಕ್ಕೆ ಏರಿದೆ. ಗುರುವಾರ ಮತ್ತು ಶುಕ್ರವಾರ 30ರಷ್ಟಿದ್ದ ಮಕ್ಕಳ ಸಾವಿನ ಸಂಖ್ಯೆ ಶನಿ
ವಾರ ಒಂದೇ ದಿನದಲ್ಲಿ ದುಪ್ಪಾಟ್ಟಾಗಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಆಮ್ಲಜನಕ ಕೊರತೆಯಲ್ಲ!: ಮಕ್ಕಳ ಸಾವಿಗೆ ಆಮ್ಲಜನಕ ಕೊರತೆ ಕಾರಣವಲ್ಲ. ಬದಲಾಗಿ ಆಸ್ಪತ್ರೆಯ ಗಲೀಜು ಮತ್ತು ಕೊಳಕು ವಾತಾವರಣ ಕಾರಣ ಎಂದು ಉತ್ತರ ಪ್ರದೇಶ ಸರ್ಕಾರ ಸ್ಪಷ್ಟಪಡಿಸಿದೆ.

ಗುರುವಾರ ರಾತ್ರಿ 2 ತಾಸು ಆಮ್ಲಜನಕ ಕೊರತೆ ಎದುರಾಗಿದ್ದು ಸತ್ಯ. ಆದರೆ, ಸಾವಿಗೆ ಅದೊಂದೇ ಕಾರಣವಲ್ಲ ಎಂದು ಆರೋಗ್ಯ ಸಚಿವ ಸಿದ್ಧಾರ್ಥನಾಥ್‌ ಸಿಂಗ್‌ ಸ್ಪಷ್ಟಪಡಿಸಿದ್ದಾರೆ.

ವಿವಾದ ಸೃಷ್ಟಿಸಿದ ಸಚಿವ: ‘ಕಳೆದ ವರ್ಷ ಆಗಸ್ಟ್‌ನಲ್ಲಿ ಸಂಭವಿಸಿದ ಮಕ್ಕಳ ಸಾವಿನ ಸಂಖ್ಯೆಗೆ ಹೋಲಿಸಿದರೆ ಈ ಆಗಸ್ಟ್‌ನಲ್ಲಿ ಸಾವಿನ ಸಂಖ್ಯೆ ಅಂಥ ದೊಡ್ಡದೇನಲ್ಲ’ ಎಂದು ಸಿಂಗ್‌ ಹೇಳಿದ್ದು ವಿವಾದ ಸೃಷ್ಟಿಸಿದೆ.

Comments
ಈ ವಿಭಾಗದಿಂದ ಇನ್ನಷ್ಟು
ರಿಯಾಲಿಟಿ ಶೋನಲ್ಲಿ ಬಾಲಕಿಗೆ ಮುತ್ತಿಟ್ಟ ಗಾಯಕ ಪಪೋನ್; ದೂರು ದಾಖಲು

ವಾಯ್ಸ್ ಇಂಡಿಯಾ ಕಿಡ್ಸ್
ರಿಯಾಲಿಟಿ ಶೋನಲ್ಲಿ ಬಾಲಕಿಗೆ ಮುತ್ತಿಟ್ಟ ಗಾಯಕ ಪಪೋನ್; ದೂರು ದಾಖಲು

23 Feb, 2018
ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್‌ ಮೇಲೆ ಹಲ್ಲೆ ಪ್ರಕರಣ: ಸಿಎಂ ಕೇಜ್ರಿವಾಲ್‌ ನಿವಾಸದಲ್ಲಿ ಸಾಕ್ಷ್ಯ ಸಂಗ್ರಹ

ಪೊಲೀಸ್ ತಂಡದ ಶೋಧ
ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್‌ ಮೇಲೆ ಹಲ್ಲೆ ಪ್ರಕರಣ: ಸಿಎಂ ಕೇಜ್ರಿವಾಲ್‌ ನಿವಾಸದಲ್ಲಿ ಸಾಕ್ಷ್ಯ ಸಂಗ್ರಹ

23 Feb, 2018
ನೀರವ್‌ಗೆ ಸೇರಿದ ದುಬಾರಿ ಬೆಲೆ ವಾಚ್‌ಗಳು ಜಪ್ತಿ

ಮುಂದುವರಿದ ಶೋಧ
ನೀರವ್‌ಗೆ ಸೇರಿದ ದುಬಾರಿ ಬೆಲೆ ವಾಚ್‌ಗಳು ಜಪ್ತಿ

23 Feb, 2018
ಉತ್ತರ ಪ್ರದೇಶ: 18 ವರ್ಷದ ಮಹಿಳೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಸಾರ್ವಜನಿಕ ಸ್ಥಳದಲ್ಲಿ ಕೃತ್ಯ
ಉತ್ತರ ಪ್ರದೇಶ: 18 ವರ್ಷದ ಮಹಿಳೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

23 Feb, 2018
ನಮ್ಮ ಮಾರ್ಗಗಳು ಬೇರೆ; ಆದರೆ ಗುರಿ ಒಂದೇ: ಕಮಲ್‌ ಹಾಸನ್‌ ನಿರ್ಧಾರಕ್ಕೆ ರಜನಿ ಮೆಚ್ಚುಗೆ‌

ಹೊಸ ರಾಜಕೀಯ ಪಕ್ಷ
ನಮ್ಮ ಮಾರ್ಗಗಳು ಬೇರೆ; ಆದರೆ ಗುರಿ ಒಂದೇ: ಕಮಲ್‌ ಹಾಸನ್‌ ನಿರ್ಧಾರಕ್ಕೆ ರಜನಿ ಮೆಚ್ಚುಗೆ‌

23 Feb, 2018