ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕ: ನಿರ್ದೇಶಕರ ಮಂಡಳಿ ಆಯ್ಕೆ

Last Updated 21 ಸೆಪ್ಟೆಂಬರ್ 2017, 19:28 IST
ಅಕ್ಷರ ಗಾತ್ರ

ಬೆಂಗಳೂರು: ಅಮೆರಿಕ ಕನ್ನಡ ಕೂಟಗಳ ಆಗರ (ಅಕ್ಕ) ಸಂಸ್ಥೆಯ ಅಧ್ಯಕ್ಷರಾಗಿ ಶಿವಮೂರ್ತಿ ಕಿಲಾರ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಧನಂಜಯ್‌ ಕೆಂಗಯ್ಯ, ರಮೇಶ್‌ ಅಪ್ಪಾರೆಡ್ಡಿ, ಶಶಿಧರ್‌, ಕಾರ್ಯದರ್ಶಿಯಾಗಿ ನವೀನ್‌ ಕೃಷ್ಣ, ಖಜಾಂಚಿಯಾಗಿ ತುಮಕೂರು ದಯಾನಂದ್‌, ಜಂಟಿ ನಿರ್ದೇಶಕರಾಗಿ ರೇಣುಕಾ ಪ್ರಸಾದ್‌, ರೂಪಶ್ರೀ ಮೇಲುಕೋಟೆ, ಲತಾ ನಟರಾಜ್‌, ಸುರೇಶ್‌ ಕೃಷ್ಣಯ್ಯ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT