, ಅಕ್ಷರ ಮಿತಿ ಏರಿಸಿದ ಟ್ವಿಟರ್ | ಪ್ರಜಾವಾಣಿ
140ರಿಂದ 280ಕ್ಕೇರಿದ ಅಕ್ಷರ ಮಿತಿ

ಅಕ್ಷರ ಮಿತಿ ಏರಿಸಿದ ಟ್ವಿಟರ್

ಅಕ್ಷರ ಮಿತಿ ಏರಿಕೆ ಬಗ್ಗೆ ಕೆಲವು ಟ್ವಿಟರ್ ಬಳಕೆದಾರರು ಖುಷಿ ವ್ಯಕ್ತ ಪಡಿಸಿದರೆ, ಇನ್ನು ಕೆಲವರು ಅಕ್ಷರ ಮಿತಿ ಏರಿಕೆ ಬದಲು ಎಡಿಟ್ ಆಪ್ಶನ್ ಕೊಡಿ ಎಂದು ಒತ್ತಾಯಿಸಿದ್ದಾರೆ.

ಅಕ್ಷರ ಮಿತಿ ಏರಿಸಿದ ಟ್ವಿಟರ್

ನವದೆಹಲಿ: ಸಾಮಾಜಿಕ ತಾಣವಾದ ಟ್ವಿಟರ್ 140 ಅಕ್ಷರ ಮಿತಿಯನ್ನು 280ಕ್ಕೇರಿಸಿದೆ. ಅತಿ ಕಡಿಮೆ ಅಕ್ಷರಗಳಲ್ಲಿ ಟ್ವೀಟ್ ಮಾಡುವ ಮೂಲಕ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುವ ನೆಟಿಜನ್‍ಗಳಿಗೆ ಇನ್ನು ಮುಂದೆ ಹೆಚ್ಚು ಅಕ್ಷರಗಳನ್ನು ಬಳಸುವ ಅವಕಾಶ ಸಿಗಲಿದೆ.

ಆದಾಗ್ಯೂ, ಅಕ್ಷರ ಮಿತಿ ಏರಿಕೆ ಬಗ್ಗೆ ಕೆಲವು ಟ್ವಿಟರ್ ಬಳಕೆದಾರರು ಖುಷಿ ವ್ಯಕ್ತ ಪಡಿಸಿದರೆ, ಇನ್ನು ಕೆಲವರು ಅಕ್ಷರ ಮಿತಿ ಏರಿಕೆ ಬದಲು ಎಡಿಟ್ ಆಪ್ಶನ್ ಕೊಡಿ ಎಂದು ಒತ್ತಾಯಿಸಿದ್ದಾರೆ.

ಈ ರೀತಿ ಅಕ್ಷರ ಏರಿಕೆ ಮಾಡುವುದರಿಂದ ದೊಡ್ಡ ಪ್ರಯೋಜನವೇನೂ ಅಗಲ್ಲ, ಟ್ರೋಲ್ ಮಾಡಲು ಹೆಚ್ಚು ಸ್ಥಳಾವಕಾಶ ಸಿಕ್ಕಿದಂತಾಗುತ್ತದೆ ಎಂದು ಹೆಚ್ಚಿನ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.

ಟ್ವಿಟರ್ ಅಭಿಪ್ರಾಯ

Comments
ಈ ವಿಭಾಗದಿಂದ ಇನ್ನಷ್ಟು
ಮದರ್‌ಬೋರ್ಡ್‌ನಲ್ಲಿದೆ ಚಿನ್ನ

ಡೆಲ್‌ ಕಂಪನಿ
ಮದರ್‌ಬೋರ್ಡ್‌ನಲ್ಲಿದೆ ಚಿನ್ನ

18 Jan, 2018
ರೀಸ್ಟಾರ್ಟ್‌ ಪರಿಹಾರ

ತಂತ್ರೋಪನಿಷತ್ತು
ರೀಸ್ಟಾರ್ಟ್‌ ಪರಿಹಾರ

18 Jan, 2018
ಸ್ವಯಂ ಚಾಲಿತ ವಾಹನಕ್ಕೆ ಮೆದುಳು

ಪ್ರೊಸೆಸರ್ ಬಳಕೆ
ಸ್ವಯಂ ಚಾಲಿತ ವಾಹನಕ್ಕೆ ಮೆದುಳು

18 Jan, 2018
ಬದುಕು ಬದಲಿಸುವ ತಂತ್ರಜ್ಞಾನ

ಹೊಸತುಗಳ ಸಡಗರ
ಬದುಕು ಬದಲಿಸುವ ತಂತ್ರಜ್ಞಾನ

18 Jan, 2018
ಬರಲಿವೆ ಹೊಸ ತಂತ್ರಜ್ಞಾನಗಳು

ಮಾಹಿತಿ
ಬರಲಿವೆ ಹೊಸ ತಂತ್ರಜ್ಞಾನಗಳು

10 Jan, 2018