ಟ್ರೇಲರ್‌ ಬಿಡುಗಡೆ

‘ನಿಮ್ಮ ಸುಲೋಚನ’ ವಿದ್ಯಾ ಬಾಲನ್‌

ರೇಡಿಯೋ ಕಾರ್ಯಕ್ರಮದಲ್ಲಿ ಪ್ರೆಷರ್‌ ಕುಕ್ಕರ್‌ ಗೆಲ್ಲುವ ಸುಲೋಚನ ಅದೇ ರೇಡಿಯೋ ಸ್ಟೇಷನ್‌ನಲ್ಲಿ ನಿರೂಪಕಿಯಾಗಿ ಸೇರ್ಪಡೆಯಾಗುತ್ತಾಳೆ.

ಬೆಂಗಳೂರು: ಗೃಹಿಣಿಯೊಬ್ಬಳು ರೇಡಿಯೋ ಕಾರ್ಯಕ್ರಮಗಳ ನಿರೂಪಕಿಯಾಗುವ ಕಥೆಯನ್ನು ಒಳಗೊಂಡ ‘ತುಮ್ಹಾರಿ ಸುಲು’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು ಗಮನ ಸೆಳೆಯುವಂತಿದೆ. 

ರೇಡಿಯೋ ಕಾರ್ಯಕ್ರಮದಲ್ಲಿ ಪ್ರೆಷರ್‌ ಕುಕ್ಕರ್‌ ಗೆಲ್ಲುವ ಸುಲೋಚನ ಅದೇ ರೇಡಿಯೋ ಸ್ಟೇಷನ್‌ನಲ್ಲಿ ನಿರೂಪಕಿಯಾಗಿ ಸೇರ್ಪಡೆಯಾಗುತ್ತಾಳೆ. ಆಸೆ ಈಡೇರುವ ಜತೆಗೆ ಮನೆಯವರೊಂದಿಗಿನ ಸಂಬಂಧದಲ್ಲಿ ಏರುಪೇರು.

ಚುರುಕು ಸಂಭಾಷಣೆ, ಪಾತ್ರವೇ ತಾನಾಗಿರುವ ವಿದ್ಯಾ, ಟ್ರೇಲರ್‌ನಲ್ಲಿ ವ್ಯಕ್ತವಾಗುವಂತೆ ಪಥ ಬದಲಿಸುವ ಕಥೆ ಕುತೂಹಲ ಹೆಚ್ಚಿಸಿದೆ.

ನೇಹಾ ಧೂಪಿಯಾ, ಮನವ್‌ ಕೌಲ್‌, ವಿಜಯ್‌ ಮೌರ್ಯಾ ಸೇರಿ ಹಲವು ಕಲಾವಿದರ ಅಭಿನಯವಿದೆ. ಸುರೇಶ್‌ ತ್ರಿವೇಣಿ ನಿರ್ದೇಶಿಸಿರುವ ಚಿತ್ರವು ನವೆಂಬರ್‌ 17ರಂದು ತೆರೆಕಾಣಲಿದೆ.

Comments
ಈ ವಿಭಾಗದಿಂದ ಇನ್ನಷ್ಟು
ರಷ್ಯಾ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಶ್ರೇಯಾ

ಆಪ್ತರಿಗಷ್ಟೆ ಆಹ್ವಾನ
ರಷ್ಯಾ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಶ್ರೇಯಾ

17 Mar, 2018
ಪುನೀತ್‌ ರಾಜ್‌ಕುಮಾರ್ 43ನೇ ಹುಟ್ಟುಹಬ್ಬ: ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

ಈ ದಿನ ಜನುಮದಿನ
ಪುನೀತ್‌ ರಾಜ್‌ಕುಮಾರ್ 43ನೇ ಹುಟ್ಟುಹಬ್ಬ: ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

17 Mar, 2018
‘ಹುತ್ತದ ಸುತ್ತ’ ಥ್ರಿಲ್ಲರ್ ಕಥೆ

ಕೌತುಕ
‘ಹುತ್ತದ ಸುತ್ತ’ ಥ್ರಿಲ್ಲರ್ ಕಥೆ

16 Mar, 2018
ನೃತ್ಯ ಆಧಾರಿತ ಕಥನ

ಬಿಂದಾಸ್‌ ಗೂಗ್ಲಿ
ನೃತ್ಯ ಆಧಾರಿತ ಕಥನ

16 Mar, 2018
ರಮಣ ರಮಣಿ ಪ್ರೇಮ ಸಲ್ಲಾಪ!

ಸಿನಿಮಾ
ರಮಣ ರಮಣಿ ಪ್ರೇಮ ಸಲ್ಲಾಪ!

16 Mar, 2018