ನ್ಯೂಯಾರ್ಕ್‌

ನ್ಯೂಯಾರ್ಕ್‌ನಲ್ಲಿ ಉಗ್ರನ ದಾಳಿ: 8 ಸಾವು

ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರಿಂದ ಪ್ರಚೋದಿತನಾದ ವ್ಯಕ್ತಿಯೊಬ್ಬ ಇಲ್ಲಿನ ವಿಶ್ವ ವ್ಯಾಪಾರ ಕೇಂದ್ರದ ಸಮೀಪ ಪಾದಚಾರಿ ಮಾರ್ಗದ ಮೇಲೆ ಟ್ರಕ್ ಹರಿಸಿ ಎಂಟು ಜನರನ್ನು ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ.

ನ್ಯೂಯಾರ್ಕ್‌: ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರಿಂದ ಪ್ರಚೋದಿತನಾದ ವ್ಯಕ್ತಿಯೊಬ್ಬ ಇಲ್ಲಿನ ವಿಶ್ವ ವ್ಯಾಪಾರ ಕೇಂದ್ರದ ಸಮೀಪ ಪಾದಚಾರಿ ಮಾರ್ಗದ ಮೇಲೆ ಟ್ರಕ್ ಹರಿಸಿ ಎಂಟು ಜನರನ್ನು ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ.

9/11 ಬಳಿಕ ನಡೆದ ಭೀಕರ ದಾಳಿ ಇದು ಎಂದು ಕರೆಯಲಾಗಿದೆ.

ದಾಳಿಕೋರ ಉಜ್ಬೇಕಿಸ್ತಾನದ ಸೈಫುಲ್ಲೊ ಸಾಯ್‌ಪೊವ್ (29) ಎಂದು ಗುರುತಿಸಲಾಗಿದೆ. ಈ ಉಗ್ರನನ್ನು ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. 2010ರಲ್ಲಿ ಈತ ಉಜ್ಬೇಕಿಸ್ತಾನದಿಂದ ಅಮೆರಿಕಕ್ಕೆ ವಲಸೆ ಬಂದಿದ್ದ.

ಅತ್ಯಂತ ಜನನಿಬಿಡ ಮ್ಯಾನ್‌ಹಟನ್‌ನ ಪಶ್ಚಿಮ ತುದಿ ಹಾಗೂ ಹಡ್ಸನ್ ನದಿಯನ್ನು ಸೇರಿಸುವ ಮಾರ್ಗದಲ್ಲಿ ಈ ಅವಘಡ ನಡೆದಿದೆ.

Comments
ಈ ವಿಭಾಗದಿಂದ ಇನ್ನಷ್ಟು
‘ಸುಳ್ಳು ಸುದ್ದಿ’ ಪ್ರಶಸ್ತಿ ಘೋಷಣೆ

ಮಾಧ್ಯಮಗಳ ವಿರುದ್ಧ ವಾಗ್ದಾಳಿ
‘ಸುಳ್ಳು ಸುದ್ದಿ’ ಪ್ರಶಸ್ತಿ ಘೋಷಣೆ

19 Jan, 2018

ಲಂಡನ್‌
ದೌರ್ಜನ್ಯ: ಭಾರತದ ವೈದ್ಯನಿಗೆ ಜೈಲು

ನಾಲ್ವರು ಮಹಿಳಾ ರೋಗಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಕ್ಕಾಗಿ ಭಾರತ ಮೂಲದ ವೈದ್ಯರೊಬ್ಬರಿಗೆ 12 ವರ್ಷ ಜೈಲು ಶಿಕ್ಷೆಯಾಗಿದೆ.

19 Jan, 2018

ವಾಷಿಂಗ್ಟನ್‌
ಸಿಯಾಟಲ್: ಶೇ 40ರಷ್ಟು ತಂತ್ರಜ್ಞರು ಭಾರತೀಯರು

ಸಿಯಾಟಲ್‌ ನಗರದಲ್ಲಿರುವ ವಿದೇಶಿ ತಂತ್ರಜ್ಞರಲ್ಲಿ ಶೇ 40ರಷ್ಟು ಮಂದಿ ಭಾರತೀಯರೇ ಇದ್ದಾರೆ ಎಂದು ‘ದಿ ಸಿಯಾಟಲ್ ಟೈಮ್ಸ್’ ವರದಿ ಮಾಡಿದೆ.

19 Jan, 2018
‘ಭಗತ್‌ಸಿಂಗ್‌ಗೆ ಪ್ರಶಸ್ತಿ ಕೊಡಿ’

ಲಾಹೋರ್
‘ಭಗತ್‌ಸಿಂಗ್‌ಗೆ ಪ್ರಶಸ್ತಿ ಕೊಡಿ’

19 Jan, 2018
ಬುಲೆಟ್‌ ರೈಲು ಯೋಜನೆ ಜಪಾನ್‌ ಕಂಪೆನಿಗಳ ಪಾರಮ್ಯ

ರೈಲ್ವೆ ಇಲಾಖೆ
ಬುಲೆಟ್‌ ರೈಲು ಯೋಜನೆ ಜಪಾನ್‌ ಕಂಪೆನಿಗಳ ಪಾರಮ್ಯ

19 Jan, 2018