ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವೈರಲ್‌

ಹಾರ್ದಿಕ್‌ ರಾಸಲೀಲೆ ಸಿ.ಡಿ ?

ಗುಜರಾತ್‌ ವಿಧಾನಸಭೆಯ ಚುನಾವಣೆಯ ಕಾವು ಏರುತ್ತಿರುವಂತೆಯೇ, ಪಟೇಲ್‌ ಮೀಸಲಾತಿ ಹೋರಾಟದ ನಾಯಕ ಹಾರ್ದಿಕ್‌ ಪಟೇಲ್‌ ಅವರು ರಾಸಲೀಲೆಯಲ್ಲಿ ತೊಡಗಿದ್ದಾರೆ ಎನ್ನಲಾದ ಸಿ.ಡಿಯೊಂದು ಸೋಮವಾರ ಬಿಡುಗಡೆಯಾಗಿದೆ.

ಹಾರ್ದಿಕ್‌ ರಾಸಲೀಲೆ ಸಿ.ಡಿ ?

ಅಹಮದಾಬಾದ್‌: ಗುಜರಾತ್‌ ವಿಧಾನಸಭೆಯ ಚುನಾವಣೆಯ ಕಾವು ಏರುತ್ತಿರುವಂತೆಯೇ, ಪಟೇಲ್‌ ಮೀಸಲಾತಿ ಹೋರಾಟದ ನಾಯಕ ಹಾರ್ದಿಕ್‌ ಪಟೇಲ್‌ ಅವರು ರಾಸಲೀಲೆಯಲ್ಲಿ ತೊಡಗಿದ್ದಾರೆ ಎನ್ನಲಾದ ಸಿ.ಡಿಯೊಂದು ಸೋಮವಾರ ಬಿಡುಗಡೆಯಾಗಿದೆ.

ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.  ಮೇ 16ರಂದು ಹೋಟೆಲ್‌ ಕೊಠಡಿಯಲ್ಲಿ ಈ ದೃಶ್ಯ ಸೆರೆಹಿಡಿಯಲಾಗಿದೆ ಎನ್ನಲಾಗಿದೆ.

ಈ ಬೆಳವಣಿಗೆ ಬಗ್ಗೆ ಟ್ವಿಟರ್‌ ಮುಖಾಂತರ ಸ್ಪಷ್ಟನೆ ನೀಡಿರುವ ಹಾರ್ದಿಕ್‌ ಪಟೇಲ್‌ ‘ಬಿಜೆಪಿಯ ಕೊಳಕು ರಾಜಕಾರಣ ಈಗ ಆರಂಭವಾಗಿದೆ ನನ್ನನ್ನು ಕೀಳುಮಟ್ಟದಲ್ಲಿ ಬಿಂಬಿಸಲು ಯತ್ನಿಸಲಾಗುತ್ತಿದೆ. ಇದರಿಂದ ನನಗೇನೂ ಆಗುವುದಿಲ್ಲ, ಬದಲಾಗಿ ಗುಜರಾತ್‌ ಮಹಿಳೆಯರಿಗೆ ಬಿಜೆಪಿ ಅವಮಾನ ಮಾಡುತ್ತಿದೆ’ ಎಂದು ಆರೋಪಿಸಿದ್ದಾರೆ. ಬಿಜೆಪಿ ಇದನ್ನು ತಳ್ಳಿಹಾಕಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಬಿಜೆಪಿ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿ: ಎಡಪಕ್ಷಗಳಿಗೆ ಮನಮೋಹನ್ ಸಿಂಗ್ ಕರೆ

ಕೊಚ್ಚಿ
ಬಿಜೆಪಿ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿ: ಎಡಪಕ್ಷಗಳಿಗೆ ಮನಮೋಹನ್ ಸಿಂಗ್ ಕರೆ

18 Nov, 2017
ಕಾಶ್ಮೀರ ಕಣಿವೆಯಲ್ಲಿ ಮಳೆ, ಹಿಮಪಾತ; ಶ್ರೀನಗರ–ಲೇಹ್ ಹೆದ್ದಾರಿ, ಮೊಘಲ್ ರಸ್ತೆ ಸಂಚಾರ ಬಂದ್‌

ಶ್ರೀನಗರ
ಕಾಶ್ಮೀರ ಕಣಿವೆಯಲ್ಲಿ ಮಳೆ, ಹಿಮಪಾತ; ಶ್ರೀನಗರ–ಲೇಹ್ ಹೆದ್ದಾರಿ, ಮೊಘಲ್ ರಸ್ತೆ ಸಂಚಾರ ಬಂದ್‌

18 Nov, 2017
ಜಮ್ಮು ಕಾಶ್ಮೀರದ ಚಂದರ್‌ಗೈರ್ ಬಳಿ ಗುಂಡಿನ ಕಾಳಗ: ಐವರು ಉಗ್ರರ ಹತ್ಯೆ

ಶ್ರೀನಗರ
ಜಮ್ಮು ಕಾಶ್ಮೀರದ ಚಂದರ್‌ಗೈರ್ ಬಳಿ ಗುಂಡಿನ ಕಾಳಗ: ಐವರು ಉಗ್ರರ ಹತ್ಯೆ

18 Nov, 2017
ಅರುಣಾಚಲ ಪ್ರದೇಶದ ಪಟ್ಟಣವೊಂದರಲ್ಲಿ ಒಂದು ಚೀಲ ಸಿಮೆಂಟ್‌ ಬೆಲೆ ₹8000!

ಪಟ್ಟಣ ತಲುಪಲು ಕಾಲ್ನಡಿಗೆಯೇ ಗತಿ
ಅರುಣಾಚಲ ಪ್ರದೇಶದ ಪಟ್ಟಣವೊಂದರಲ್ಲಿ ಒಂದು ಚೀಲ ಸಿಮೆಂಟ್‌ ಬೆಲೆ ₹8000!

18 Nov, 2017
‘ಪದ್ಮಾವತಿ’ ಬಿಡುಗಡೆಗೆ ಅವಕಾಶ ನೀಡುವುದಿಲ್ಲ; ಡಿ.1ರಂದು ಭಾರತ ಬಂದ್‌ಗೆ ಕರೆ: ಲೋಕೇಂದ್ರ ಸಿಂಗ್‌ ಕಾಲ್ವಿ

ನವದೆಹಲಿ
‘ಪದ್ಮಾವತಿ’ ಬಿಡುಗಡೆಗೆ ಅವಕಾಶ ನೀಡುವುದಿಲ್ಲ; ಡಿ.1ರಂದು ಭಾರತ ಬಂದ್‌ಗೆ ಕರೆ: ಲೋಕೇಂದ್ರ ಸಿಂಗ್‌ ಕಾಲ್ವಿ

18 Nov, 2017