ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ದುಲ್ಲಾ ‘ಅಸಲಿ’ ರೂಪ!

Last Updated 15 ನವೆಂಬರ್ 2017, 19:30 IST
ಅಕ್ಷರ ಗಾತ್ರ

‘ಭಾರತ ನಮ್ಮ ಬೆನ್ನಿಗೆ ಚೂರಿ ಹಾಕಿದೆ, ಪಿ.ಒ.ಕೆ. ಪಾಕ್‌ಗೆ ಸೇರಿದ್ದು’ ಎಂದು ಹೇಳಿರುವ ಫಾರೂಕ್‌ ಅಬ್ದುಲ್ಲಾ, ಮೋದಿ ಪ್ರಧಾನಿಯಾದಾಗಿನಿಂದ ತಮ್ಮ ಅಸಲಿ ರೂಪ ಪ್ರದರ್ಶಿಸುತ್ತಲೇ ಇದ್ದಾರೆ. ಅಧಿಕಾರದಲ್ಲಿದ್ದಾಗ ಸರ್ವ ಸವಲತ್ತುಗಳನ್ನು ಅನುಭವಿಸುತ್ತ, ಬಾಯಿ ಮುಚ್ಚಿಕೊಂಡಿರುತ್ತಿದ್ದ ಫಾರೂಕ್‌ ಹಾಗೂ ಒಮರ್‌ ಅಬ್ದುಲ್ಲಾ ಈಗ ‘ದೇಶದ್ರೋಹ’ದ ಮಾತುಗಳನ್ನಾಡುತ್ತಿರುವುದು ಅಕ್ಷಮ್ಯ.

ಫಾರೂಕ್‌ ‘ಭಾಷೆ’ಯನ್ನಾಡುತ್ತಿರುವ ಪಿ. ಚಿದಂಬರಂ ಸಹ ಕಾಶ್ಮೀರ ಸ್ವಾಯತ್ತತೆಯ ರಾಗ ತೆಗೆಯುತ್ತಾರೆ! ಕಾಶ್ಮೀರದ ‘ಸಿಂಹ’ ಶೇಕ್‌ ಅಬ್ದುಲ್ಲಾರ ಮಗ, ಮೊಮ್ಮಗ ಕೂಡ ಪಾಕ್‌ಗೆ ಸೇರಿದವರೆಂಬ ಸತ್ಯ ಇದೀಗ ಬಯಲಾಗಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT