ಬೆಂಗಳೂರು

ಕಾರ್ಪೊರೇಟರ್‌ ಪತಿ ನ್ಯಾಯಾಂಗ ಬಂಧನಕ್ಕೆ

ಜೆ.ಪಿ.ನಗರ ಕಲ್ಚರಲ್‌ ವೆಲ್‌ಫೇರ್‌ ಅಸೋಸಿಯೇಷನ್‌ ಉದ್ಯಾನದ ಖಾಲಿ ಜಾಗದಲ್ಲಿ ಕ್ರಿಕೆಟ್‌ ಆಡಿದರು ಎಂಬ ಕಾರಣಕ್ಕೆ ಟೆಕಿಗಳ ಮೇಲೆ ಹಲ್ಲೆ ನಡೆಸಿದ್ದ ಆರೋಪದಡಿ ಬಂಧಿಸಲಾಗಿರುವ ಸಾರಕ್ಕಿ ಕಾರ್ಪೊರೇಟರ್‌ ದೀಪಿಕಾ ಅವರ ಪತಿ ಮಂಜುನಾಥ್‌ ರೆಡ್ಡಿ ಹಾಗೂ ಏಳು ಮಂದಿಯನ್ನು ಡಿ. 21ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಬೆಂಗಳೂರು: ಜೆ.ಪಿ.ನಗರ ಕಲ್ಚರಲ್‌ ವೆಲ್‌ಫೇರ್‌ ಅಸೋಸಿಯೇಷನ್‌ ಉದ್ಯಾನದ ಖಾಲಿ ಜಾಗದಲ್ಲಿ ಕ್ರಿಕೆಟ್‌ ಆಡಿದರು ಎಂಬ ಕಾರಣಕ್ಕೆ ಟೆಕಿಗಳ ಮೇಲೆ ಹಲ್ಲೆ ನಡೆಸಿದ್ದ ಆರೋಪದಡಿ ಬಂಧಿಸಲಾಗಿರುವ ಸಾರಕ್ಕಿ ಕಾರ್ಪೊರೇಟರ್‌ ದೀಪಿಕಾ ಅವರ ಪತಿ ಮಂಜುನಾಥ್‌ ರೆಡ್ಡಿ ಹಾಗೂ ಏಳು ಮಂದಿಯನ್ನು ಡಿ. 21ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಸಾಫ್ಟ್‌ವೇರ್‌ ಎಂಜಿನಿಯರ್‌ ಸೈಯದ್‌ ಸಲ್ಮಾನ್‌ ಎಂಬುವರು ನೀಡಿದ್ದ ದೂರಿನನ್ವಯ ಜೆ.ಪಿ.ನಗರ ಪೊಲೀಸರು, ಮಂಜುನಾಥ್‌ ರೆಡ್ಡಿ ಹಾಗೂ ಅವರ ಬೆಂಬಲಿಗರಾದ ತೇಜಸ್‌, ರಾಮರೆಡ್ಡಿ, ಯಶವಂತ, ಸಂತೋಷ್‌, ಲಕ್ಷ್ಮಿನಾರಾಯಣ, ಹರೀಶ್‌ ಹಾಗೂ ಶಶಿಕುಮಾರ್‌ ಅವರನ್ನು ಬಂಧಿಸಿ ಬುಧವಾರ ರಾತ್ರಿ ನ್ಯಾಯಾಲಯದ ಎದುರು ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಬೆನ್ನ ಮೇಲೆ ನರೇಂದ್ರ ಮೋದಿ ಟ್ಯಾಟೂ

ಅಭಿಮಾನ
ಬೆನ್ನ ಮೇಲೆ ನರೇಂದ್ರ ಮೋದಿ ಟ್ಯಾಟೂ

25 Apr, 2018

ಬೆಂಗಳೂರು
ಚಾಕುವಿನಿಂದ ಇರಿದು ಸ್ನೇಹಿತನ ಕೊಲೆ

ಸಿಟಿ ಮಾರ್ಕೆಟ್‌ ಬಳಿ ನಜ್ಮಲ್‌ ಹುಸೇನ್ (20) ಎಂಬುವರನ್ನು ಚಾಕುವಿನಿಂದ ಇರಿದು ಸೋಮವಾರ ರಾತ್ರಿ ಕೊಲೆ ಮಾಡಲಾಗಿದೆ.

25 Apr, 2018

ಬೆಂಗಳೂರು
ಲೋಕ ಅದಾಲತ್‌ : 17,913 ಪ್ರಕರಣ ಇತ್ಯರ್ಥ

‘ರಾಜ್ಯದಾದ್ಯಂತ ಇದೇ 22ರಂದು ನಡೆದ ಮಾಸಿಕ ಲೋಕ ಅದಾಲತ್‌ನಲ್ಲಿ ಒಟ್ಟು 17,913 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ’ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ತಿಳಿಸಿದೆ.

25 Apr, 2018

ಬೆಂಗಳೂರು
ತಂದೆಯಿಂದಲೇ ಲೈಂಗಿಕ ಕಿರುಕುಳ ; ಎಫ್‌ಐಆರ್‌ ದಾಖಲು

ಆರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ, ಆಕೆಯ ತಂದೆ ವಿರುದ್ಧ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

25 Apr, 2018
ದೊಡ್ಡಗುಬ್ಬಿ ಕೆರೆಯಲ್ಲಿ ಮೀನುಗಳ ಸಾವು

ಬೆಂಗಳೂರು
ದೊಡ್ಡಗುಬ್ಬಿ ಕೆರೆಯಲ್ಲಿ ಮೀನುಗಳ ಸಾವು

25 Apr, 2018