ಕಪ್ಪು ಬಟ್ಟೆ ಪ್ರದರ್ಶನ

ಹುಬ್ಬಳ್ಳಿ: ಬಿಜೆಪಿ ಪರಿವರ್ತನಾ ಯಾತ್ರೆ ಖಂಡಿಸಿ ಪ್ರತಿಭಟನೆ

ಮಹದಾಯಿ ಸಮಸ್ಯೆಯನ್ನು ಡಿ.15ರ ಒಳಗೆ ಬಗೆಹರಿಸುವುದಾಗಿ ಮಾತು ಕೊಟ್ಟಿದ್ದ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಮಾತು ತಪ್ಪಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಹುಬ್ಬಳ್ಳಿ: ಬಿಜೆಪಿ ಪರಿವರ್ತನಾ ಯಾತ್ರೆ ಖಂಡಿಸಿ ಪ್ರತಿಭಟನೆ

ಹುಬ್ಬಳ್ಳಿ: ಬಿಜೆಪಿ ಪರಿವರ್ತನಾ ಯಾತ್ರೆ ಖಂಡಿಸಿ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ನಗರದ ಕೋರ್ಟ್ ವೃತ್ತದಲ್ಲಿ ಗುರುವಾರ ಪ್ರತಿಭಟನೆ ಮಾಡಿ ಕಪ್ಪು ಬಟ್ಟೆ ಪ್ರದರ್ಶಿಸಿದರು.

ಚುನಾವಣೆ ಸಮೀಪಿಸುತ್ತಿರುವುದರಿಂದ ಮಹದಾಯಿ ವಿಚಾರವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ದೂರಿದರು.

ಡಿ.15ರ ಒಳಗೆ ಮಹದಾಯಿ ಸಮಸ್ಯೆ ಬಗೆಹರಿಸುವುದಾಗಿ ಮಾತು ಕೊಟ್ಟಿದ್ದ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಮಾತು ತಪ್ಪಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸಂಜೆ ಸಭೆ

ಬಿಜೆಪಿಯ ಪರಿವರ್ತನಾ ಯಾತ್ರೆ‌ ನಗರದ ನೆಹರೂ ಮೈದಾನದಲ್ಲಿ ಇಂದು ಸಂಜೆ 5ಕ್ಕೆ ಬೃಹತ್ ಸಭೆ‌ ನಡೆಯಲಿದೆ. ಉತ್ತರ ‌ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮುಖ್ಯ ಭಾಷಣ‌ ಮಾಡುವರು.

ಸಭೆಯ ಅಂಗವಾಗಿ ಸ್ಟೇಶನ್ ರಸ್ತೆಯಿಂದ ಮೈದಾನದ‌ ಬಳಿ ಹಾಯ್ದು ‌ಕಿತ್ತೂರು ಚನ್ನಮ್ಮ ವೃತ್ತ ಸಂಪರ್ಕಿಸುವ ರಸ್ತೆಯನ್ನು ಪೊಲೀಸರು ಬಂದ್ ಮಾಡಿದ್ದು, ಪರ್ಯಾಯ ‌ಮಾರ್ಗದ‌ ಮೂಲಕ ‌ವಾಹನಗಳು ತೆರಳುತ್ತಿವೆ. 

Comments
ಈ ವಿಭಾಗದಿಂದ ಇನ್ನಷ್ಟು
‘ಸಂಘಟನಾ ಶಕ್ತಿಯೇ ಆಧಾರ’

ಹುಬ್ಬಳ್ಳಿ
‘ಸಂಘಟನಾ ಶಕ್ತಿಯೇ ಆಧಾರ’

22 Mar, 2018

ಹುಬ್ಬಳ್ಳಿ
ಏಳು ಕ್ಷೇತ್ರಕ್ಕೆ ನಲವತ್ತೆರಡಕ್ಕೂ ಹೆಚ್ಚು ಆಕಾಂಕ್ಷಿಗಳು!

ದಿನದಿಂದ ದಿನಕ್ಕೆ ಚುನಾವಣಾ ಕಣ ರಂಗೇರುತ್ತಿದ್ದು, ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಟಿಕೆಟ್‌ ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

22 Mar, 2018
ಕೆಂಪಕೆರೆಗೆ ಕಾಯಕಲ್ಪ: ಪ್ರಸಾದ ಅಬ್ಬಯ್ಯ

ಹುಬ್ಬಳ್ಳಿ
ಕೆಂಪಕೆರೆಗೆ ಕಾಯಕಲ್ಪ: ಪ್ರಸಾದ ಅಬ್ಬಯ್ಯ

22 Mar, 2018

ಹುಬ್ಬಳ್ಳಿ
ಮಾನವೀಯತೆ ಇಲ್ಲದ ದೇಶಪ್ರೇಮ ಅಪಾಯಕಾರಿ

‘ದೇಶಪ್ರೇಮದ ಹೆಸರಿನಲ್ಲಿ ನಡೆಯುವಷ್ಟು ಕೊಲೆ, ಅತ್ಯಾಚಾರ ಹಾಗೂ ಘರ್ಷಣೆ ಬೇರಾವ ವಿಷಯದಲ್ಲೂ ನಡೆಯುವುದಿಲ್ಲ. ಮಾನವೀಯತೆ ಇಲ್ಲದ ದೇಶಪ್ರೇಮ ಅತ್ಯಂತ ಅಪಾಯಕಾರಿ’ ಎಂದು ಡಾ. ದ.ರಾ....

22 Mar, 2018
ಮಲೆನಾಡ ಭಾಗದಲ್ಲಿ ನೀರಿಗೆ ತತ್ವಾರ

ಧಾರವಾಡ
ಮಲೆನಾಡ ಭಾಗದಲ್ಲಿ ನೀರಿಗೆ ತತ್ವಾರ

22 Mar, 2018