ಮಹದಾಯಿ ಹೋರಾಟ

ಕೈ ಕೊಯ್ದುಕೊಂಡು ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು

ಮಹದಾಯಿ ಹೋರಾಟದ ಪ್ರತಿಭಟನೆ ತೀವ್ರಗೊಂಡಿದ್ದು ಇಲ್ಲಿನ ರೈಲು ನಿಲ್ದಾಣ ಆವರಣದಲ್ಲಿ  ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನಾದ ಕಾರ್ಯಕರ್ತರು ಬ್ಲೇಡಿನಿಂದ ಕೈ ಕೊಯ್ದುಕೊಂಡು ಆಕ್ರೋಶ ವ್ಯಕ್ತಪಡಿಸಿದರು

ಹುಬ್ಬಳ್ಳಿ: ಮಹದಾಯಿ ಹೋರಾಟದ ಪ್ರತಿಭಟನೆ ತೀವ್ರಗೊಂಡಿದ್ದು ಇಲ್ಲಿನ ರೈಲು ನಿಲ್ದಾಣ ಆವರಣದಲ್ಲಿ  ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನಾದ ಕಾರ್ಯಕರ್ತರು ಬ್ಲೇಡಿನಿಂದ ಕೈ ಕೊಯ್ದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.

ಧಾರವಾಡ ಜಿಲ್ಲಾ ಘಟಕದ ಯುವ ಸೇನೆಯ ಅಧ್ಯಕ್ಷ ವಿಜಯಕುಮಾರ್ ಸೇರಿದಂತೆ ಹಲವರು ಬ್ಲೇಡ್‌ನಿಂದ ಕೈಕೊಯ್ದುಕೊಂಡು ಪ್ರತಿಭಟನೆ ನಡೆಸಿದರು. ಕೂಡಲೇ  ಪೊಲೀಸರು ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಲಿಂಗಾಯತ ಪ್ರತ್ಯೇಕ ಧರ್ಮ: ರಾಜ್ಯದ ಶಿಫಾರಸು ಒಪ್ಪದಿದ್ದರೆ ಉಗ್ರ ಹೋರಾಟ: ಎಸ್.ಎಂ.ಜಾಮದಾರ

’ನಾವು ಹಿಂದೂ ವಿರೋಧಿಗಳಲ್ಲ’
ಲಿಂಗಾಯತ ಪ್ರತ್ಯೇಕ ಧರ್ಮ: ರಾಜ್ಯದ ಶಿಫಾರಸು ಒಪ್ಪದಿದ್ದರೆ ಉಗ್ರ ಹೋರಾಟ: ಎಸ್.ಎಂ.ಜಾಮದಾರ

24 Mar, 2018
ತುಮಕೂರು ಮಹಾನಗರ ಪಾಲಿಕೆ: ನೂತನ ಮೇಯರ್ ಆಗಿ ಸುಧೀಶ್ವರ್ ಆಯ್ಕೆ

ಉಪ ಮೇಯರ್ ಜಯಲಕ್ಷ್ಮಿ ವೆಂಕಟೇಶಗೌಡ
ತುಮಕೂರು ಮಹಾನಗರ ಪಾಲಿಕೆ: ನೂತನ ಮೇಯರ್ ಆಗಿ ಸುಧೀಶ್ವರ್ ಆಯ್ಕೆ

24 Mar, 2018
ಕೆಲವರು‌ ಮನೆ ಉದ್ಧಾರ ಮಾಡಿದರೆ, ಕೆಲವರು ಹಾಳು ಮಾಡುತ್ತಾರೆ: ಶಾಮನೂರು ಮಲ್ಲಿಕಾರ್ಜುನ

ಎಂ. ಬಿ. ಪಾಟೀಲಗೆ ತಿರುಗೇಟು
ಕೆಲವರು‌ ಮನೆ ಉದ್ಧಾರ ಮಾಡಿದರೆ, ಕೆಲವರು ಹಾಳು ಮಾಡುತ್ತಾರೆ: ಶಾಮನೂರು ಮಲ್ಲಿಕಾರ್ಜುನ

24 Mar, 2018
ಬೇಲೂರು ಕ್ಷೇತ್ರದ ಶಾಸಕ ವೈ.ಎನ್.ರುದ್ರೇಶಗೌಡ ನಿಧನ

ಹಾಸನ
ಬೇಲೂರು ಕ್ಷೇತ್ರದ ಶಾಸಕ ವೈ.ಎನ್.ರುದ್ರೇಶಗೌಡ ನಿಧನ

24 Mar, 2018
ಏ. 7ರಿಂದ ರಾಷ್ಟ್ರದಾದ್ಯಂತ ಅನಿರ್ದಿಷ್ಟಾವಧಿ ಲಾರಿ ಮುಷ್ಕರ

ವಿಮೆ ಕಂತು ಏರಿಕೆ ಖಂಡಿಸಿ
ಏ. 7ರಿಂದ ರಾಷ್ಟ್ರದಾದ್ಯಂತ ಅನಿರ್ದಿಷ್ಟಾವಧಿ ಲಾರಿ ಮುಷ್ಕರ

24 Mar, 2018