ವಾಚಕರವಾಣಿ

ಪ್ರಣಾಳಿಕೆ

ಒಂದೊಂದು ಪಕ್ಷದ್ದು ಒಂದೊಂದು ಪ್ರಣಾಳಿಕೆ ಯಾರೂ ಈಡೇರಿಸುವುದಿಲ್ಲ ಮತದಾರರ ಬೇಡಿಕೆ

ಒಂದೊಂದು ಪಕ್ಷದ್ದು

ಒಂದೊಂದು ಪ್ರಣಾಳಿಕೆ

ಯಾರೂ ಈಡೇರಿಸುವುದಿಲ್ಲ

ಮತದಾರರ ಬೇಡಿಕೆ

ಚುನಾವಣೆಗೂ ಮುಂಚೆ ಕೇಳುವರು

ಅದು ಬೇಕೇ ಇದು ಬೇಕೇ

ಆರಿಸಿ ಬಂದ ಬಳಿಕ ಪರಚಿಂತೆ ನಮಗೇಕೆ?

–ಪಿ. ಜಯವಂತ ಪೈ, ಕುಂದಾಪುರ

Comments
ಈ ವಿಭಾಗದಿಂದ ಇನ್ನಷ್ಟು

ವಾಚಕರವಾಣಿ
ಅರ್ಥಪೂರ್ಣ...

ಇತ್ತೀಚೆಗೆ ಸುಪ್ರೀಂ ಕೋರ್ಟ್‌ನ ನಾಲ್ಕು ಮಂದಿ ನ್ಯಾಯಮೂರ್ತಿಗಳ ಸಾಂಕೇತಿಕ ಪ್ರತಿಭಟನೆ ಭಾರತದ ಜನಸಾಮಾನ್ಯರ ಮುಂದೆ ನಾನಾ ಪ್ರಶ್ನೆಗಳನ್ನು ಇಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ಎ.ನಾರಾಯಣ ಅವರು...

17 Jan, 2018

ವಾಚಕರವಾಣಿ
ನಿಯಂತ್ರಣ ಅಗತ್ಯ

ಮಂಗಳೂರಿನ ಕಾಲೇಜೊಂದರ ವಿದ್ಯಾರ್ಥಿನಿಯರು, ರಸ್ತೆಯಲ್ಲೇ ಡ್ಯಾನ್ಸ್ ಮಾಡಿ ಕೆಲವು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಳಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.

17 Jan, 2018

ವಾಚಕರವಾಣಿ
‘ರಾಜಕಾರಣ’

ಇವರು ಹೋದಲ್ಲೇ ಅವರ ಪ್ರಚಾರ! ಇವರು ಹೇಳಿದ್ದರಲ್ಲಿ

17 Jan, 2018

ವಾಚಕರವಾಣಿ
ಅಜ್ಞಾನದ ಪ್ರದರ್ಶನ!

‘ಪ್ರಕಾಶ್‌ ರೈ ಮಾತನಾಡಿದ್ದ ಸ್ಥಳ ಸ್ವಚ್ಛತೆ’ (ಪ್ರ.ವಾ., ಜ.16) ವರದಿ ಓದಿ ಬೇಸರ ವೆನಿಸಿತು. ಇಂದಿನ ತಂತ್ರಜ್ಞಾನ ಯುಗದಲ್ಲೂ ಇಂತಹ ಅರ್ಥವಿಲ್ಲದ ಕಾರ್ಯಕ್ರಮಗಳು ನಡೆಯುತ್ತಿರುವುದು...

17 Jan, 2018

ವಾಚಕರವಾಣಿ
ಅಳಲು ಕೇಳಿಸದೇ?

ಸರ್ಕಾರದ ವಿವಿಧ ಆರೋಗ್ಯ ಯೋಜನೆಗಳಡಿ, 12 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಶುಶ್ರೂಷಕರ ಅಳಲು ಸರ್ಕಾರಕ್ಕೆ ಏಕೆ ಕೇಳಿಸುತ್ತಿಲ್ಲ?

17 Jan, 2018