ಸರ್ಕಾರದಿಂದ ಪಟ್ಟಿ ಬಿಡುಗಡೆ

‘ಪಾಕ್‌ ಜೈಲುಗಳಲ್ಲಿ 457 ಭಾರತೀಯ ಕೈದಿಗಳು’

2008 ಮೇ 21ರಂದು ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಕೈದಿಗಳ ಪಟ್ಟಿಯನ್ನು ಭಾರತಕ್ಕೆ ನೀಡಲಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆ ತಿಳಿಸಿದೆ.

‘ಪಾಕ್‌ ಜೈಲುಗಳಲ್ಲಿ 457 ಭಾರತೀಯ ಕೈದಿಗಳು’

ಇಸ್ಲಾಮಾಬಾದ್: ಇಲ್ಲಿನ ವಿವಿಧ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ 399 ಮೀನುಗಾರರು ಸೇರಿದಂತೆ ಒಟ್ಟು 457 ಭಾರತೀಯ ಕೈದಿಗಳ ಪಟ್ಟಿಯನ್ನು ಪಾಕಿಸ್ತಾನ ಸರ್ಕಾರ ಸೋಮವಾರ ಭಾರತೀಯ ಹೈಕಮಿಷನ್‌ಗೆ ನೀಡಿದೆ.

2008 ಮೇ 21ರಂದು ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಕೈದಿಗಳ ಪಟ್ಟಿಯನ್ನು ಭಾರತಕ್ಕೆ ನೀಡಲಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆ ತಿಳಿಸಿದೆ.

ಈ ಒಪ್ಪಂದದಂತೆ ವರ್ಷದಲ್ಲಿ ಎರಡು ಬಾರಿ (ಜನವರಿ 1ರಂದು ಹಾಗೂ ಜುಲೈ 1) ಎರಡೂ ದೇಶಗಳು ಪರಸ್ಪರ ಕೈದಿಗಳ ಪಟ್ಟಿಯನ್ನು ವರ್ಗಾಯಿಸಿಕೊಳ್ಳುತ್ತಿವೆ. ಜನವರಿ 8ರಂದು 146 ಮೀನುಗಾರರನ್ನು ಪಾಕಿಸ್ತಾನ ಬಿಡುಗಡೆ ಮಾಡಲಿದೆ.

Comments
ಈ ವಿಭಾಗದಿಂದ ಇನ್ನಷ್ಟು

ಲಂಡನ್‌
ಹಿಜಾಬ್‌ ನಿಷೇಧ ಆದೇಶವನ್ನು ಹಿಂಪಡೆದ ಸೇಂಟ್‌ ಸ್ಟೀಫನ್‌ ಶಾಲೆ

ಇಂಗ್ಲೆಂಡಿನ ಸೇಂಟ್‌ ಸ್ಟೀಫನ್‌ ಶಾಲೆಯಲ್ಲಿ ಎಂಟು ವರ್ಷದ ಒಳಗಿನ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸುವುದನ್ನು ನಿಷೇಧಿಸಿದಕ್ಕೆ ತೀವ್ರ ಟೀಕೆ ವ್ಯಕ್ತವಾದ ಕಾರಣ ಆದೇಶವನ್ನು ಹಿಂಪಡೆಯಲು ನಿರ್ಧರಿಸಿದೆ. ...

22 Jan, 2018
8 ಬಗೆಯ ಕ್ಯಾನ್ಸರ್‌ ಪತ್ತೆಗೆ ಒಂದೇ ಸಲ ರಕ್ತ ಪರೀಕ್ಷೆ!

ಅಮೆರಿಕದ ವಿಜ್ಞಾನಿಗಳ ಸಂಶೋಧನೆ
8 ಬಗೆಯ ಕ್ಯಾನ್ಸರ್‌ ಪತ್ತೆಗೆ ಒಂದೇ ಸಲ ರಕ್ತ ಪರೀಕ್ಷೆ!

22 Jan, 2018

72 ಗಂಟೆ ಕಾಲಾವಕಾಶ ನೀಡಿದ ಪಾಕ್‌ ಸುಪ್ರೀಂಕೋರ್ಟ್‌
ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಬಂಧನಕ್ಕೆ ಗಡುವು

ಏಳು ವರ್ಷದ ಬಾಲಕಿ ಮೇಲೆ ಪೈಶಾಚಿಕವಾಗಿ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಮುಖ ಆರೋಪಿಯನ್ನು 72 ಗಂಟೆ ಒಳಗೆ ಬಂಧಿಸುವಂತೆ ಪಂಜಾಬ್ ಪೊಲೀಸ್‌ ಮುಖ್ಯಸ್ಥರಿಗೆ...

22 Jan, 2018
ಐಷಾರಾಮಿ ಹೋಟೆಲ್‌ ಮೇಲೆ ಉಗ್ರರ ದಾಳಿ: ಆರು ಮಂದಿ ಹತ್ಯೆ

ನಾಲ್ವರು ಉಗ್ರರ ಹತ್ಯೆ ಮಾಡಿದ ವಿಶೇಷ ಕಾರ್ಯಪಡೆ
ಐಷಾರಾಮಿ ಹೋಟೆಲ್‌ ಮೇಲೆ ಉಗ್ರರ ದಾಳಿ: ಆರು ಮಂದಿ ಹತ್ಯೆ

22 Jan, 2018
ಆಡಳಿತ ಸ್ಥಗಿತ:  ಬಗೆಹರಿಯದ ಬಿಕ್ಕಟ್ಟು

ಆರೋಪ–ಪ್ರತ್ಯಾರೋಪದಲ್ಲಿ ತೊಡಗಿರುವ ಮುಖಂಡರು
ಆಡಳಿತ ಸ್ಥಗಿತ: ಬಗೆಹರಿಯದ ಬಿಕ್ಕಟ್ಟು

22 Jan, 2018