ದಿಶಾ– ಟೈಗರ್‌ ಶ್ರಾಫ್‌ ಕುಚ್‌ಕುಚ್‌

ಚಿತ್ರಗಳನ್ನು ಪೋಸ್ಟ್ ಮಾಡುವ ವಿಚಾರದಲ್ಲಿ ದಿಶಾರನ್ನು ಅನುಸರಿಸುತ್ತಿರುವಂತೆ ಕಂಡುಬರುವ ಟೈಗರ್ ಶ್ರಾಫ್, ಹುರಿಗಟ್ಟಿದ ದೇಹವನ್ನು ಢಾಳಾಗಿ ಬಿಂಬಿಸುವ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

ದಿಶಾ– ಟೈಗರ್‌ ಶ್ರಾಫ್‌ ಕುಚ್‌ಕುಚ್‌

ಬಾಲಿವುಡ್‌ನ ನಟಿ ದಿಶಾ ಪಟಾನಿ ಮತ್ತು ನಟ ಟೈಗರ್ ಶ್ರಾಫ್‌ ಮಾಲ್ಡೀವ್ಸ್‌ನಲ್ಲಿದ್ದಾರೆ. ಇಬ್ಬರ ನಡುವೆ ‘ಕುಚ್‌ಕುಚ್’ ಇದೆ ಎನ್ನುವುದು ಬಾಲಿವುಡ್ ಗಲ್ಲಿಯ ಹಳೇ ಸುದ್ದಿ. ಆದರೆ ಇಬ್ಬರೂ ಒಟ್ಟಿಗೆ ಇರುವ ಒಂದೂ ಚಿತ್ರವನ್ನು ಯಾರೊಬ್ಬರೂ ಪೋಸ್ಟ್ ಮಾಡಿಲ್ಲ.

ಹಾಟ್ ಚಿತ್ರಗಳನ್ನು ಪೋಸ್ಟ್‌ ಮಾಡುವ ಮೂಲಕ ಸದಾ ಸುದ್ದಿ ಮಾಡು ದಿಶಾ ಈ ಬಾರಿ ಬಿಕನಿ ಚಿತ್ರಗಳು ಮತ್ತು ವಿಡಿಯೊ ತುಣುಕುಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಚಿತ್ರಗಳನ್ನು ಪೋಸ್ಟ್ ಮಾಡುವ ವಿಚಾರದಲ್ಲಿ ದಿಶಾರನ್ನು ಅನುಸರಿಸುತ್ತಿರುವಂತೆ ಕಂಡುಬರುವ ಟೈಗರ್ ಶ್ರಾಫ್, ಹುರಿಗಟ್ಟಿದ ದೇಹವನ್ನು ಢಾಳಾಗಿ ಬಿಂಬಿಸುವ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

‘ಭಾಗಿ 2’ ಚಿತ್ರದಲ್ಲಿ ಈ ಜೋಡಿ ನಟಿಸಲಿದೆ ಎಂಬ ಮಾತುಗಳೂ ಇದೀಗ ಕೇಳಿ ಬರುತ್ತಿವೆ.

Comments
ಈ ವಿಭಾಗದಿಂದ ಇನ್ನಷ್ಟು
ಆದರ್ಶಜೀವಿ ರಾಜ್

ಅಣ್ಣಾವ್ರ ನೆನಪು – ಓದುಗರ ಓಲೆ
ಆದರ್ಶಜೀವಿ ರಾಜ್

21 Apr, 2018
ಸೌಜನ್ಯದ ಪಾಠ ಕಲಿಸಿದ ರಾಜ್

ಅಣ್ಣಾವ್ರ ನೆನಪು
ಸೌಜನ್ಯದ ಪಾಠ ಕಲಿಸಿದ ರಾಜ್

21 Apr, 2018
ರಾಜ್‌ ಮನೆಯ ಆತಿಥ್ಯದ ನೆನಪು

ಅಣ್ಣಾವ್ರ ನೆನಪು
ರಾಜ್‌ ಮನೆಯ ಆತಿಥ್ಯದ ನೆನಪು

21 Apr, 2018
‘ಸಾಹೊ’ಗೆ ಎವೆಲಿನ್‌

ಬಾಲಿವುಡ್‌ ಬೆಡಗಿ
‘ಸಾಹೊ’ಗೆ ಎವೆಲಿನ್‌

21 Apr, 2018
ನೇತ್ರದಾನಕ್ಕೆ ರಾಜ್‌ ಪ್ರೇರಣೆ

ಅಣ್ಣಾವ್ರ ನೆನಪು
ನೇತ್ರದಾನಕ್ಕೆ ರಾಜ್‌ ಪ್ರೇರಣೆ

21 Apr, 2018