ನವದೆಹಲಿ

ಎನ್‌ಪಿಎಸ್‌ ನಿಯಮ ಸಡಿಲಿಕೆ

ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ (ಎನ್‌ಪಿಎಸ್‌) ಭಾಗಶಃ ಹಣ ವಾಪಸ್‌ ಪಡೆಯಲು ಅವಕಾಶ ಮಾಡಿಕೊಡಲಾಗಿದೆ.

ನವದೆಹಲಿ: ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ (ಎನ್‌ಪಿಎಸ್‌) ಭಾಗಶಃ ಹಣ ವಾಪಸ್‌ ಪಡೆಯಲು ಅವಕಾಶ ಮಾಡಿಕೊಡಲಾಗಿದೆ.

ಮನೆ ಖರೀದಿ, ಗಂಭೀರ ಸ್ವರೂಪದ ಕಾಯಿಲೆಗೆ ಚಿಕಿತ್ಸೆ, ಮಕ್ಕಳ ಉನ್ನತ ಶಿಕ್ಷಣ ಮತ್ತು ಮದುವೆ ಉದ್ದೇಶಗಳಿಗೆ ಚಂದಾದಾರರು ತಮ್ಮ ದೇಣಿಗೆಯ ಶೇ 25ರಷ್ಟು ಮೊತ್ತವನ್ನು ವಾಪಸ್‌ ಪಡೆಯಬಹುದು ಎಂದು ಪಿಂಚಣಿ ನಿಧಿ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಬುಧವಾರ ತಿಳಿಸಿದೆ.

ಮೂರು ವರ್ಷಗಳವರೆಗೆ ಯೋಜನೆಗೆ ಹಣ ಪಾವತಿಸಿದವರು ಇದರ ಪ್ರಯೋಜನ ಪಡೆಯಬಹುದು. ತಮ್ಮ ಒಟ್ಟು ಮೊತ್ತದ ಶೇ 25ರಷ್ಟನ್ನು ವಾಪಸ್‌ ಪಡೆಯಬಹುದಾಗಿದೆ. ಮೂರು ಬಾರಿ ಮಾತ್ರ ಹೀಗೆ ಹಣ ವಾಪಸ್‌ ಪಡೆಯಬಹುದು.

Comments
ಈ ವಿಭಾಗದಿಂದ ಇನ್ನಷ್ಟು
ಜಿತೊ: ನವೋದ್ಯಮ ನೆರವಿಗೆ ವೇದಿಕೆ

ಬೆಂಗಳೂರು
ಜಿತೊ: ನವೋದ್ಯಮ ನೆರವಿಗೆ ವೇದಿಕೆ

28 May, 2018
ಪೆಟ್ರೋಲ್‌, ಡೀಸೆಲ್‌ ದರ ಏರಿಕೆ

ಸತತ 14ನೇ ದಿನ
ಪೆಟ್ರೋಲ್‌, ಡೀಸೆಲ್‌ ದರ ಏರಿಕೆ

28 May, 2018
ಇಪಿಎಫ್‌ಒ: ಆಡಳಿತ ವೆಚ್ಚ ಕಡಿತ

ಅಧಿಸೂಚನೆ ಪ್ರಕಟ
ಇಪಿಎಫ್‌ಒ: ಆಡಳಿತ ವೆಚ್ಚ ಕಡಿತ

28 May, 2018
ಜೇನು ಸಾಕಣೆ ಮಾಹಿತಿಗೆ ‘ಮಧು ಮಿತ್ರ’ ಆ್ಯಪ್‌

ಶಿರಸಿ
ಜೇನು ಸಾಕಣೆ ಮಾಹಿತಿಗೆ ‘ಮಧು ಮಿತ್ರ’ ಆ್ಯಪ್‌

28 May, 2018

ವಿಜ್ಞಾನ ಲೋಕದಿಂದ
ದ್ರಾವಿಡ ಭಾಷಾ ಕುಟುಂಬಕ್ಕೆ 4,500 ವರ್ಷಗಳು!

ವೈವಿಧ್ಯತೆಯಲ್ಲಿ ಶ್ರೀಮಂತವೆನಿಸಿದ ತಾಣವಾದ ಭಾರತದಲ್ಲಿ ಹಲವಾರು ಬಗೆಯ ಸಂಸ್ಕೃತಿಗಳನ್ನು ನಾವು ಕಾಣಬಹುದು. ಇಲ್ಲಿ ಮಾತನಾಡುವ ಹೆಚ್ಚಿನ ಸಂಖ್ಯೆಯ ಭಾಷೆಗಳೇ ಇದಕ್ಕೆ ಒಂದು ಪ್ರಮಾಣಪತ್ರವಾಗಿದೆ.

28 May, 2018