ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತಿ ಬೆಲೆ ಇಳಿಕೆ ಸಂಭವ

Last Updated 22 ಜನವರಿ 2018, 19:30 IST
ಅಕ್ಷರ ಗಾತ್ರ

ಮುಂಬೈ: 2017-18ನೇ ಬೆಳೆ ಅವಧಿಯಲ್ಲಿ ಹತ್ತಿ ಉತ್ಪಾದನೆ ಪ್ರದೇಶ ಶೇ 11 ರಷ್ಟು ಏರಿಕೆ ಕಂಡಿದೆ. ಹೀಗಾಗಿ ಬೆಲೆ ಇಳಿಕೆ ಕಾಣುವ ಸಾಧ್ಯತೆ ಇದೆ ಎಂದು ಕ್ರಿಸಿಲ್‌ ವರದಿಯಲ್ಲಿ ತಿಳಿಸಿದೆ.

2016–17ನೇ ಬೆಳೆ ಅವಧಿಯಲ್ಲಿ ಕೆ.ಜಿಗೆ ₹ 117 ರಷ್ಟಿತ್ತು. ಅದು 2017–18ರಲ್ಲಿ  ಕೆ.ಜಿಗೆ ₹ 105 ರಿಂದ ₹ 110ರಷ್ಟಿರುವ ಅಂದಾಜು ಮಾಡಲಾಗಿದೆ ಎಂದು ಹೇಳಿದೆ.

2016–17ರಲ್ಲಿ ಬಿತ್ತನೆ ಪ್ರದೇಶವು 103 ಲಕ್ಷ ಹೆಕ್ಟೇರ್‌ಗಳಿಂದ 123 ಲಕ್ಷ ಹೆಕ್ಟೇರ್‌ಗಳಿಗೆ ಶೇ 19 ರಷ್ಟು ಹೆಚ್ಚಾಗಲಿದೆ. ಆದರೆ, ಹೆಚ್ಚು ಮಳೆ ಮತ್ತು ನಷ್ಟದಿಂದಾಗಿ ಇಳುವರಿ ಶೇ 5 ರಷ್ಟು ಕಡಿಮೆ ಆಗುವ ಸಾಧ್ಯತೆಯೂ ಇದೆ ಎಂದು ಎಚ್ಚರಿಕೆಯನ್ನೂ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT