ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ರಸ್ಥಾನದಲ್ಲಿ ಪಾಕಿಸ್ತಾನ

Last Updated 24 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ವೆಲ್ಲಿಂಗ್ಟನ್‌ : ಪಾಕಿಸ್ತಾನ ತಂಡ ಟ್ವೆಂಟಿ–20 ವಿಶ್ವಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ.

ನ್ಯೂಜಿಲೆಂಡ್‌ನಲ್ಲಿ ನಡೆದಿದ್ದ ತ್ರಿಕೋನ ಟ್ವೆಂಟಿ–20 ಸರಣಿಯಲ್ಲಿ ನಮ್ಮ ತಂಡ ಎಲ್ಲಾ ಪಂದ್ಯಗಳಲ್ಲೂ ಗೆದ್ದರೆ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಲಿದೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ಹೋದ ವಾರ ತಿಳಿಸಿತ್ತು.

‘ರ‍್ಯಾಂಕಿಂಗ್‌ ಪಾಯಿಂಟ್ಸ್‌ಗಳನ್ನು ಲೆಕ್ಕ ಹಾಕುವಾಗ ಐಸಿಸಿ ಸಿಬ್ಬಂದಿಗಳಿಂದ ಲೋ‍ಪ ಆಗಿತ್ತು. ಅದನ್ನು ಅವರು ಸರಿ ಪಡಿಸಿದ್ದಾರೆ. ನಮ್ಮ ಖಾತೆಯಲ್ಲಿ 125.65 ಪಾಯಿಂಟ್ಸ್‌ ಇದೆ. ಪಾಕಿಸ್ತಾನ 125.84 ಪಾಯಿಂಟ್ಸ್‌ ಹೊಂದಿದ್ದು ಅಗ್ರಪಟ್ಟ ಉಳಿಸಿಕೊಂಡಿದೆ’ ಎಂದು ಸಿಎ, ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT