ರೈಲ್ವೆ ಮಂಡಳಿಯ ಸಭೆ

ರೈಲ್ವೆ ಇಲಾಖೆ: ಅನುಕಂಪ ಆಧರಿತ ನೌಕರಿಗೆ ಕನಿಷ್ಠ ವಿದ್ಯಾರ್ಹತೆ ಬೇಕಿಲ್ಲ

ಮೃತಪಟ್ಟ ಅಥವಾ ವೈದ್ಯಕೀಯ ಕಾರಣಗಳಿಂದಾಗಿ ಸ್ವಯಂನಿವೃತ್ತಿ ಪಡೆಯುವ ಉದ್ಯೋಗಿಯ ಹೆಂಡತಿಗೆ ಅನುಕಂಪ ಆಧರಿತ ನೌಕರಿ ನೀಡುವಾಗ ಅನುಸರಿಸುತ್ತಿದ್ದ ಕನಿಷ್ಠ ವಿದ್ಯಾರ್ಹತೆಯ ಕಡ್ಡಾಯ ನಿಯಮವನ್ನು ರೈಲ್ವೆ ಇಲಾಖೆ ತೆಗೆದುಹಾಕಿದೆ.

ಸಂಗ್ರಹ ಚಿತ್ರ.

ನವದೆಹಲಿ: ಮೃತಪಟ್ಟ ಅಥವಾ ವೈದ್ಯಕೀಯ ಕಾರಣಗಳಿಂದಾಗಿ ಸ್ವಯಂನಿವೃತ್ತಿ ಪಡೆಯುವ ಉದ್ಯೋಗಿಯ ಹೆಂಡತಿಗೆ ಅನುಕಂಪ ಆಧರಿತ ನೌಕರಿ ನೀಡುವಾಗ ಅನುಸರಿಸುತ್ತಿದ್ದ ಕನಿಷ್ಠ ವಿದ್ಯಾರ್ಹತೆಯ ಕಡ್ಡಾಯ ನಿಯಮವನ್ನು ರೈಲ್ವೆ ಇಲಾಖೆ ತೆಗೆದುಹಾಕಿದೆ.

ಅನುಕಂಪ ಆಧಾರಿತ ನೌಕರಿ ನೀಡುವಾಗ ಹೊಂದಿರಬೇಕಾದ ಕನಿಷ್ಠ ವಿದ್ಯಾರ್ಹತೆ ಕುರಿತು ಸಾಕಷ್ಟು ಮಂದಿ ಸ್ಪಷ್ಟನೆ ಕೇಳಿದ್ದರು. ಈ ಕುರಿತು ಪರಿಶೀಲನೆ ನಡೆಸಿ, ಈಗಿರುವ ನಿಯಮವನ್ನು ತೆಗೆದುಹಾಕಲು ರೈಲ್ವೆ ಮಂಡಳಿಯ ಸಭೆಯಲ್ಲಿ ನಿರ್ಧರಿಸಿದ್ದು ಈ ಸಂಬಂಧ ಸುತ್ತೋಲೆ ಹೊರಡಿಸಲಾಗಿದೆ. ಆ ಪ್ರಕಾರ ಕನಿಷ್ಠ ವಿದ್ಯಾರ್ಹತೆ ಹೊಂದಿಲ್ಲದಿದ್ದರೂ ಅನುಕಂಪದ ಮೇಲೆ ನೌಕರಿ ನೀಡಬಹುದು.

ಲೆವೆಲ್‌–1 ಅಥವಾ ‘ಡಿ’ ಗ್ರೂಪ್‌ ಹುದ್ದೆಗೆ ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು ಎಂಬ ನಿಯಮ ಇದುವರೆಗೆ ಜಾರಿಯಲ್ಲಿತ್ತು.

Comments
ಈ ವಿಭಾಗದಿಂದ ಇನ್ನಷ್ಟು
ಮೋದಿ ನಿರ್ಮೂಲನೆಯೇ ವಿರೋಧಿಗಳ ಗುರಿ

ಕೇಂದ್ರ ಸರ್ಕಾರಕ್ಕೆ ನಾಲ್ಕು ವರ್ಷ ಪೂರ್ಣ
ಮೋದಿ ನಿರ್ಮೂಲನೆಯೇ ವಿರೋಧಿಗಳ ಗುರಿ

27 May, 2018
ಕಾಂಡೋಮ್, ಸ್ಯಾನಿಟರಿ ನ್ಯಾಪ್ಕಿನ್‌ ಮಾರಾಟ

ಹೊಸ ರೈಲ್ವೆ ನೀತಿ
ಕಾಂಡೋಮ್, ಸ್ಯಾನಿಟರಿ ನ್ಯಾಪ್ಕಿನ್‌ ಮಾರಾಟ

27 May, 2018
ಯೋಗಿಗೆ ಚಪ್ಪಲಿಯಿಂದ ಹೊಡೆಯಬೇಕು: ಉದ್ಧವ್ ಠಾಕ್ರೆ

‘ಸಾಮ್ನಾ’ದಲ್ಲಿ ತರಾಟೆ
ಯೋಗಿಗೆ ಚಪ್ಪಲಿಯಿಂದ ಹೊಡೆಯಬೇಕು: ಉದ್ಧವ್ ಠಾಕ್ರೆ

27 May, 2018
‘ಸ್ಟೆರ್‌ಲೈಟ್‌ ಘಟಕ ವಿಸ್ತರಣೆ ಕೈಬಿಟ್ಟಿಲ್ಲ’

ಹೆಚ್ಚು ಮಾಲಿನ್ಯ
‘ಸ್ಟೆರ್‌ಲೈಟ್‌ ಘಟಕ ವಿಸ್ತರಣೆ ಕೈಬಿಟ್ಟಿಲ್ಲ’

27 May, 2018
ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ

ಬಾಲಕಿಯರದ್ದೇ ಮೇಲುಗೈ
ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ

27 May, 2018