ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ

ADVERTISEMENT

ಸಂಪಾದಕೀಯ: ಕಾನೂನು ಪ್ರಕ್ರಿಯೆ ಗೌರವಿಸಿ; ಜನರ ಮೂಲಭೂತ ಹಕ್ಕುಗಳನ್ನು ರಕ್ಷಿಸಿ

ಪ್ರಬೀರ್ ಪುರಕಾಯಸ್ಥ ಹಾಗೂ ಗೌತಮ್ ನವಲಖಾ ಅವರನ್ನು ಬಂಧನದಿಂದ ಬಿಡುಗಡೆಗೊಳಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿರುವುದು ನ್ಯಾಯಕ್ಕೆ ಸಂದ ಜಯ
Last Updated 16 ಮೇ 2024, 20:26 IST
ಸಂಪಾದಕೀಯ: ಕಾನೂನು ಪ್ರಕ್ರಿಯೆ ಗೌರವಿಸಿ; ಜನರ ಮೂಲಭೂತ ಹಕ್ಕುಗಳನ್ನು ರಕ್ಷಿಸಿ

ಸಂಪಾದಕೀಯ: ಉತ್ತಮ ಆರೋಗ್ಯಕ್ಕೆ ಬೇಕು ಒಳ್ಳೆಯ ಆಹಾರ ಕ್ರಮ

ಆರೋಗ್ಯಕರ ಮತ್ತು ಪೌಷ್ಟಿಕಾಂಶಗಳಿಂದ ಕೂಡಿದ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವುದು ನಮ್ಮೆಲ್ಲರ ಹೊಣೆ
Last Updated 15 ಮೇ 2024, 19:43 IST
ಸಂಪಾದಕೀಯ: ಉತ್ತಮ ಆರೋಗ್ಯಕ್ಕೆ ಬೇಕು ಒಳ್ಳೆಯ ಆಹಾರ ಕ್ರಮ

ಸಂಪಾದಕೀಯ | ಖರ್ಗೆ ಪತ್ರಕ್ಕೆ ಆಯೋಗದ ಉತ್ತರ: ಬೆದರಿಕೆಯ ಧಾಟಿ ಸರಿಯಲ್ಲ

ಚುನಾವಣಾ ಆಯೋಗವು ಟೀಕೆಗಳ ವಿಚಾರದಲ್ಲಿ ಅಸಹಿಷ್ಣು ಆಗಬಾರದು. ಬೆದರಿಸುವ ಧಾಟಿಯ ಮಾತುಗಳನ್ನು ಆಡುವುದರಿಂದ ಆಯೋಗದ ವಿಶ್ವಾಸಾರ್ಹತೆಗೆ ಇನ್ನಷ್ಟು ಪೆಟ್ಟು ಬೀಳುತ್ತದೆ
Last Updated 14 ಮೇ 2024, 23:26 IST
ಸಂಪಾದಕೀಯ | ಖರ್ಗೆ ಪತ್ರಕ್ಕೆ ಆಯೋಗದ ಉತ್ತರ: ಬೆದರಿಕೆಯ ಧಾಟಿ ಸರಿಯಲ್ಲ

ಸಂಪಾದಕೀಯ | ದಾಭೋಲ್ಕರ್: ಕೊಂದವರಿಗೆ ಶಿಕ್ಷೆ ಪ್ರಕರಣದಲ್ಲಿ ನ್ಯಾಯ ದೊರೆಯಿತೇ?

ಇಡೀ ಪ್ರಕರಣವನ್ನು ಹಾಗೂ ಪ್ರಕರಣವನ್ನು ನಿಭಾಯಿಸಿದ ಬಗೆಯನ್ನು ವಿಸ್ತೃತ ನೆಲೆಯಲ್ಲಿ ನೋಡಬೇಕಾದ ಅಗತ್ಯ ಇದೆ
Last Updated 14 ಮೇ 2024, 0:19 IST
ಸಂಪಾದಕೀಯ | ದಾಭೋಲ್ಕರ್: ಕೊಂದವರಿಗೆ ಶಿಕ್ಷೆ
ಪ್ರಕರಣದಲ್ಲಿ ನ್ಯಾಯ ದೊರೆಯಿತೇ?

ಸಂಪಾದಕೀಯ | ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು: ಮಹತ್ವದ ಪಾಠ ಹೇಳಿದ ಆದೇಶ

ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಯ ಮಹತ್ವವನ್ನು ಕೋರ್ಟ್ ಸರಿಯಾಗಿಯೇ ಗುರುತಿಸಿದೆ
Last Updated 12 ಮೇ 2024, 20:01 IST
ಸಂಪಾದಕೀಯ | ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು: ಮಹತ್ವದ ಪಾಠ ಹೇಳಿದ ಆದೇಶ

ಸಂಪಾದಕೀಯ | SSLC ಫಲಿತಾಂಶ ಕುಸಿತ; ಶಿಕ್ಷಣ ಕ್ಷೇತ್ರದ ಆತ್ಮಾವಲೋಕನ ಅಗತ್ಯ

ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಕರ ಕೌಶಲ ಮತ್ತು ಬೋಧನೆಯ ಗುಣಮಟ್ಟ ಸುಧಾರಣೆಯ ಕಡೆ ಗಮನಹರಿಸಬೇಕಾದ ಜರೂರು ಇದೆ
Last Updated 10 ಮೇ 2024, 23:59 IST
ಸಂಪಾದಕೀಯ | SSLC ಫಲಿತಾಂಶ ಕುಸಿತ; ಶಿಕ್ಷಣ ಕ್ಷೇತ್ರದ ಆತ್ಮಾವಲೋಕನ ಅಗತ್ಯ

ಸಂಪಾದಕೀಯ | ‘ಗ್ರೀನ್‌ ಕ್ರೆಡಿಟ್‌’ ಯೋಜನೆ ಕಳವಳಕ್ಕೆ ಕಿವಿಗೊಡುವುದು ಒಳಿತು

ಈ ಯೋಜನೆಯು ಅರಣ್ಯವನ್ನು ಹಾಳು ಮಾಡುವುದಕ್ಕೆ, ಪರಿಸರ ಸಂರಕ್ಷಣೆಗೆ ಅಡ್ಡಿ ಉಂಟುಮಾಡುವುದಕ್ಕೆ ಇನ್ನೊಂದು ಕಾನೂನುಬದ್ಧ ಮಾರ್ಗ ಆಗದಿರಲಿ
Last Updated 9 ಮೇ 2024, 23:50 IST
ಸಂಪಾದಕೀಯ | ‘ಗ್ರೀನ್‌ ಕ್ರೆಡಿಟ್‌’ ಯೋಜನೆ ಕಳವಳಕ್ಕೆ ಕಿವಿಗೊಡುವುದು ಒಳಿತು
ADVERTISEMENT

ಸಂಪಾದಕೀಯ | ಬರ ಪರಿಹಾರ ಕಾರ್ಯಕ್ಕೆ ಚುರುಕು ಮುಟ್ಟಿಸಿ, ಜನರ ಬವಣೆ ನಿವಾರಿಸಿ

ಬರದಿಂದ ಕಂಗೆಟ್ಟಿರುವ ಜನರಿಗೆ ಸಾಂತ್ವನ ಹೇಳುವ, ಧೈರ್ಯ ತುಂಬುವ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ತುರ್ತಾಗಿ ಮಾಡಬೇಕಿದೆ
Last Updated 8 ಮೇ 2024, 23:41 IST
ಸಂಪಾದಕೀಯ | ಬರ ಪರಿಹಾರ ಕಾರ್ಯಕ್ಕೆ ಚುರುಕು ಮುಟ್ಟಿಸಿ, ಜನರ ಬವಣೆ ನಿವಾರಿಸಿ

ಸಂಪಾದಕೀಯ | ರಾಜ್ಯಪಾಲರ ವಿರುದ್ಧ ಗಂಭೀರ ಆರೋಪ: ತನಿಖೆಗೆ ಅಡ್ಡಿ ಸಲ್ಲದು

ಪ್ರಕರಣದ ತನಿಖೆಗೆ ಅಡ್ಡಿಪಡಿಸುವುದರಿಂದ, ಕಿರುಕುಳಕ್ಕೆ ಗುರಿಯಾಗಿದ್ದಾರೆ ಎನ್ನಲಾದ ಮಹಿಳೆಗೆ ಅನ್ಯಾಯ ಎಸಗಿದಂತೆ ಆಗುತ್ತದೆ
Last Updated 8 ಮೇ 2024, 0:15 IST
ಸಂಪಾದಕೀಯ | ರಾಜ್ಯಪಾಲರ ವಿರುದ್ಧ ಗಂಭೀರ ಆರೋಪ: ತನಿಖೆಗೆ ಅಡ್ಡಿ ಸಲ್ಲದು

ಸಂಪಾದಕೀಯ | ಅತಿಶಾಖದ ಜೊತೆಗೆ ಕಾಳ್ಗಿಚ್ಚು: ನಿಸರ್ಗ ಸಂಕಟಕ್ಕೆ ಯಾರು ದಿಕ್ಕು?

ಜನನಾಯಕರಿಂದ ಎಲ್ಲೆಲ್ಲೂ ಬೆಂಕಿಯುಗುಳುವ ಭಾಷಣಗಳು ಕೇಳಿಬರುತ್ತಿವೆಯೇ ವಿನಾ ನಿಸರ್ಗ ರಕ್ಷಣೆ, ಜನಸಾಮಾನ್ಯರ ಬದುಕಿಗೆ ಸಂಬಂಧಿಸಿದ ವಿಷಯಗಳು ಕತ್ತಲಲ್ಲೇ ಉಳಿದಂತಾಗಿವೆ
Last Updated 7 ಮೇ 2024, 0:18 IST
ಸಂಪಾದಕೀಯ | ಅತಿಶಾಖದ ಜೊತೆಗೆ ಕಾಳ್ಗಿಚ್ಚು: ನಿಸರ್ಗ ಸಂಕಟಕ್ಕೆ ಯಾರು ದಿಕ್ಕು?
ADVERTISEMENT