ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸರತ್ತು

Last Updated 15 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ಚುನಾವಣೆಗೂ ಮುನ್ನ
ಅಭ್ಯರ್ಥಿ ಆಯ್ಕೆಗಾಗಿ ಕಸರತ್ತು
ನಂತರ ಸಚಿವ ಸ್ಥಾನಕ್ಕಾಗಿ,
ಬಳಿಕ ಪೂರ್ಣಾವಧಿಗಾಗಿ ಕಸರತ್ತು
ಇಂತಿಪ್ಪ ಐದು ವರ್ಷ
ಕಸರತ್ತುಗಳದ್ದೇ ಕರಾಮತ್ತು
ಈ ‘ಕರಾಳ ಮತ್ತು’ಗಳ
ನಡುವಿರುವ ಓ ಮತದಾರ
ತಪ್ಪದೇ ಮತಯಂತ್ರದ ಗುಂಡಿಗೆ
ನೀ ಬೀಳದೇ..., ಮತ ಒತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT