ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮ-ಗುಮ್ಮ!

Last Updated 22 ಮೇ 2016, 19:30 IST
ಅಕ್ಷರ ಗಾತ್ರ

             ಸತತ ಎರಡನೇ ಬಾರಿಗೆ
             ಚುನಾವಣೆಯಲ್ಲಿ
             ದಿಗ್ವಿಜಯ ಸಾಧಿಸಿಹರು
             ನಮ್ಮ ನೆರೆಮನೆಯ
             ಜಯಲಲಿತಾ ‘ಅಮ್ಮ’.
             ಸದ್ಯ, ಕಾಡದಿದ್ದರೆ ಸಾಕು
             ಮತ್ತೆ ನಮ್ಮ ನಾಡನ್ನು
             ಕಾವೇರಿ ಕ್ಯಾತೆಯ ಗುಮ್ಮ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT