ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಧಟತನ

Last Updated 1 ಫೆಬ್ರುವರಿ 2016, 19:37 IST
ಅಕ್ಷರ ಗಾತ್ರ

ನಮ್ಮನಾಳುವ ಕೆಲವರ
ನಡತೆಯಲ್ಲಿ ಹುದುಗಿದೆಯಲ್ಲ
ಎಷ್ಟೊಂದು ಉದ್ಧಟತನ,
ಸರ್ವಾಧಿಕಾರಿಗಳಂತೆ ವರ್ತಿಸುವ
ಈ ಮಂದಿಗಿಲ್ಲ ಒಂದಿಷ್ಟೂ
ನಾಗರಿಕತೆಯ ಜ್ಞಾನ.
ಇನ್ನು ಮುಂದಾದರೂ ಇಂತಹ
ಮಂದಿಯನ್ನು ಆಯ್ಕೆ
ಮಾಡದಿರಲಿ ನಮ್ಮ ಜನರು,
ಇಲ್ಲದಿದ್ದರೆ ಈ ನೆಲದಲ್ಲಿ
ಅವತರಿಸಬಹುದು
ಹಿಟ್ಲರ್‌ನಂತಹವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT