ದೇಶವನ್ನು ಒಂದಾಗಿರಿಸಲು
ಹಗರಣಗಳನ್ನು ಹೊರತರಲು
ಭ್ರಷ್ಟಾಚಾರವನ್ನು ನಿಯಂತ್ರಿಸಲು
ನಕ್ಸಲರನ್ನು ನಿಗ್ರಹಿಸಲು
ಪ್ರತ್ಯೇಕತಾವಾದಿಗಳನ್ನು ಪಳಗಿಸಲು
ರಾಷ್ಟ್ರದ ಕೀರ್ತಿಯನ್ನು ಮೊಳಗಿಸಲು
ಬೇಕೇ ಬೇಕು
ಐವತ್ತಾರು ಇಂಚಿನ ಎದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.