ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಸಂಕೋಲೆಯ ಅಪಾಯ

Last Updated 4 ಮೇ 2014, 19:30 IST
ಅಕ್ಷರ ಗಾತ್ರ

ವಿಶ್ವ ಮಾನವನಿಗೆ ಜಾತಿ ಸಂಕೋಲೆ (ವಾ.ವಾ. ಏಪ್ರಿಲ್ 30 )  ಬರಹ ಅರ್ಥಗರ್ಭಿತ.ಆದರೆ ಜಾತಿ ಸಂಕೋಲೆ ಕುವೆಂಪು ಒಬ್ಬರನ್ನೇ ಅಲ್ಲ, ಶ್ರೀಕೃಷ್ಣ, ವಾಲ್ಮೀಕಿ, ಬಸವಣ್ಣ­ನವ­ರಿಂದ ಹಿಡಿದು ಅಂಬೇಡ್ಕರ್ ವರೆಗೂ ಮಹಾನ್ ನಾಯಕರನ್ನು ಜಾತಿಯ ಸಂಕೋಲೆ ಬಾಧಿಸಿದೆ.

ಈ ವ್ಯಕ್ತಿಗಳ ಪೇಟೆಂಟ್ ತೆಗೆದು ಕೊಂಡವರ ತರಹ ವರ್ತಿಸುವ ಕೆಲವು ನಾಯಕರು, ಅವರ ವಿಚಾರ ಧಾರೆ ಅನುಸರಿಸುವ ವಿಚಾರದಲ್ಲಿ ಮಾತ್ರ ತದ್ವಿರುದ್ಧವಾಗಿ ವರ್ತಿಸುತ್ತಾರೆ. ಇದೇ ನಮ್ಮ ದೇಶದ ದುರಂತ. ಜಾತಿ ಹೆಸರಲ್ಲಿ  ಮಹಾನ್ ನಾಯಕರ ಹೆಸರಿನ ದುರು­ಪ­ಯೋಗ ಮಾಡಿ­ಕೊಳ್ಳುತ್ತಿ­ದ್ದಾರೆ ನಮ್ಮ ಜನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT