ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾಗದ ಹೆಸರು

Last Updated 4 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಗುಲ್ಬರ್ಗ ಎಂಬ ಹೆಸರು ಕಲಬುರ್ಗಿ ಎಂದು ಬದಲಾಗಿ ಎರಡು ವರ್ಷಗಳೇ ಉರುಳಿವೆ. ಆದರೆ ಕಲಬುರ್ಗಿ ರೈಲು ನಿಲ್ದಾಣ ಮಾತ್ರ ಇನ್ನೂ ಕನ್ನಡೀಕರಣದ ನಾಮಕರಣ ಭಾಗ್ಯ ಕಂಡಿಲ್ಲ.

ಕಲಬುರ್ಗಿ ಎಂಬುದು ಈ ನೆಲದ ಸಾಂಸ್ಕೃತಿಕ ಸೊಗಡಿನ ಹೆಸರು. ಈಗಾಗಲೇ ಮರು ನಾಮಕರಣಗೊಂಡ ರಾಜ್ಯದ ಹಲವು ನಗರಗಳ ರೈಲ್ವೆ ನಾಮಫಲಕಗಳು ಬದಲಾವಣೆ ಕಂಡಿವೆ.  ರೈಲ್ವೆ ಈಗಲಾದರೂ ಎಚ್ಚೆತ್ತು ನಾಮಫಲಕ ಬದಲಿಸಿ ಈ ಭಾಗದ ಜನರ ಭಾವನೆಗೆ ಸ್ಪಂದಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT