ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲವಾಗಿರಲಿ

Last Updated 21 ಡಿಸೆಂಬರ್ 2015, 19:52 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಸೂಕ್ತ ಕಸ ವಿಂಗಡಣೆಗಾಗಿ ಪ್ರತಿ ಮನೆಯೂ ಎರಡು ಬುಟ್ಟಿ ಮತ್ತು ಒಂದು ಚೀಲವನ್ನು ಹೊಂದಿರಬೇಕೆಂಬ ಹೊಸ ಸೂತ್ರದ ಯೋಜನೆ ತುಂಬಾ ಸೂಕ್ತವಾಗಿದೆ. ಆದರೆ ಇವುಗಳ ಮುಚ್ಚಳಗಳು ತುಂಬಾ ಭದ್ರವಾಗಿದ್ದು ಬೀದಿನಾಯಿ, ಬೆಕ್ಕು, ಕಾಗೆಗಳು, ಎಲ್ಲಕ್ಕಿಂತ ಹೆಚ್ಚಾಗಿ ಹೆಗ್ಗಣಗಳು ತೆಗೆಯಲು ಸಾಧ್ಯವಿಲ್ಲದಂತೆ ಇರಬೇಕಾದುದು ಅತಿ ಮುಖ್ಯ.

ಕಸ ತೆಗೆದುಕೊಂಡು ಹೋಗುವವರು ಬರುವ ಹೊತ್ತಿನಲ್ಲಿ ಮನೆಯಲ್ಲಿ ಯಾರಾದರೂ ಒಬ್ಬರು ಕಡ್ಡಾಯವಾಗಿ ಇರುವುದಂತೂ ಅಸಾಧ್ಯ. ಆದ್ದರಿಂದ ನಾವು ಬಳಸುವ ಕಂಟೇನರ್  ಜನಸಾಮಾನ್ಯರ ಕೈಗೆ ಎಟುಕುವಷ್ಟು ಬೆಲೆಯದ್ದಾಗಿರಬೇಕಾಗುತ್ತದೆ. ಆಗ ಯೋಜನೆ ಸಫಲವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT