ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗನ ಚಿಕಿತ್ಸೆಗೆ ನೆರವಾಗಿ

ಅಕ್ಷರ ಗಾತ್ರ

ಕನಕಪುರ ತಾಲ್ಲೂಕಿನ ಕಲ್ಲಹಳ್ಳುವಡ್ಡರ ದೊಡ್ಡಿ ಗ್ರಾಮದ ನನ್ನ ಮಗ ಶಶಿಕುಮಾರ್‌ (24) ಮೂತ್ರಪಿಂಡ ವೈಫಲ್ಯದಿಂದ
ಬಳಲುತ್ತಿದ್ದು ವಾರಕ್ಕೆರಡು ಬಾರಿ ಡಯಾಲಿಸಿಸ್‌ಗೆ  ಒಳಗಾಗಬೇಕು.

ಮಗನಿಗೆ ಈಗ ಕ್ಯಾನ್ಸರ್‌ ಕಾಯಿಲೆಯ ಲಕ್ಷಣಗಳಿಗಾಗಿ ಅನೇಕ ಪರೀಕ್ಷೆಗಳನ್ನು ಮಾಡಿಸಲು ಹೇಳಿದ್ದಾರೆ. ಆದರೆ ಅದರ ವೆಚ್ಚ ಭರಿಸುವುದೂ ನನಗೆ ಅಸಾಧ್ಯವಾಗಿದೆ.  ನನ್ನ ಪತಿ ವೃದ್ಧಾಪ್ಯದ ಕಾಯಿಲೆಗಳಿಂದ ಬಳಲುತ್ತಿದ್ದು ಅವರಿಗೆ ಯಾವುದೇ ಕೆಲಸವಿಲ್ಲ. ಕೃಷಿ ಕೂಲಿ ಕೆಲಸಮಾಡಿ ಕೊಂಡು ಮನೆ ನಡೆಸುವುದೇ ಕಷ್ಟವಾಗಿರುವ ನನಗೆ ಈ ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಿಲ್ಲ. ದಾನಿಗಳ ಉದಾರ ಸಹಾಯಕ್ಕಾಗಿ ಮನವಿ ಮಾಡುತ್ತೇನೆ.

ನನ್ನ ಬ್ಯಾಂಕ್‌ ಖಾತೆ ನಂಬರ್‌ ಕನಕಪುರದ ಕೆನರಾ ಬ್ಯಾಂಕ್‌ ಖಾತೆ ಸಂಖ್ಯೆ: 0594101203186.
ಮೊಬೈಲ್‌: 99808 08518 
–ವೆಂಕಟಲಕ್ಷ್ಮಮ್ಮ,  ಕಲ್ಲಹಳ್ಳಿವಡ್ಡರದೊಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT