ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ ಬೀಳಲಿದೆ

Last Updated 5 ಜೂನ್ 2011, 3:40 IST
ಅಕ್ಷರ ಗಾತ್ರ

ಮಹಾನಗರ ಪಾಲಿಕೆ ಕಚೇರಿಯಿಂದ ಕೆ. ಆರ್. ಸರ್ಕಲ್‌ಗೆ ಹೋಗುವ ನೃಪತುಂಗ ರಸ್ತೆಯಲ್ಲಿ ಎಡಗಡೆ ಮಿಥಿಕ್ ಸೊಸೈಟಿ (ಡಾಲಿ ಮೆಮೊರಿಯಲ್ ಹಾಲ್) ಬಳಿ ಒಂದು ಹೊಂಗೆ ಮರ ಇದೆ. ಆ ಮರದ ಬುಡವೆಲ್ಲ ಬಹು ಶಿಥಿಲಗೊಂಡು ಜೋರಾಗಿ ನೂಕಿದರೆ ಬೀಳುವ ಸ್ಥಿತಿಯಲ್ಲಿದೆ.

ದಟ್ಟವಾದ ವಾಹನ ಸಂಚಾರದಿಂದ ಕೂಡಿರುವ ರಸ್ತೆಯ ಕಡೆ ಬಾಗಿರುವ ಈ ಮರವನ್ನು ಏನಾದರೂ ಅನಾಹುತ ಆಗುವುದಕ್ಕೆ ಮುಂಚೆ ಕಡಿದು ಹಾಕಬೇಕಾಗಿ ಸಂಬಂಧಪಟ್ಟ ಅಧಿಕಾರಿಗಳಲ್ಲಿ ವಿನಂತಿಸಿಕೊಳ್ಳುತ್ತೇನೆ.
-
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT