ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್‌ಹೋಲ್ ದುರಸ್ತಿಪಡಿಸಿ

ಕುಂದು ಕೊರತೆ
Last Updated 12 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಪ್ರೀಡಂ ಪಾರ್ಕ್‌ ಸಮೀಪದ ಕಾಳಿದಾಸ ರಸ್ತೆಯ ತಿರುವಿನಲ್ಲೇ ಮ್ಯಾನ್‌ಹೋಲ್‌ ಇದ್ದು, ಇದರ ಮೇಲು ಹೊದಿಕೆ ಸಂಪೂರ್ಣ ಕಿತ್ತು ಹೋಗಿದೆ ಹಾಗೂ ಇದು ಸವಾರರಿಗೆ ತೊಂದರೆ ಉಂಟುಮಾಡುವ ಸಾಧ್ಯತೆ ಇದೆ. ಹಾಗಾಗಿ ಆದಷ್ಟು ಬೇಗ ಮ್ಯಾನ್‌ಹೋಲ್ ಹೊದಿಕೆಯನ್ನು ದುರಸ್ತಿಪಡಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT