ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ- ಅಜ್ಞಾನ

Last Updated 11 ಜನವರಿ 2016, 19:54 IST
ಅಕ್ಷರ ಗಾತ್ರ

ಹುಲಿಯ ಚರ್ಮದ ಮೇಲೆ ಕುಳಿತರೆ
ಕಾಮ ತೆಪ್ಪಗಾಗುತ್ತದೆ
ಶಂಖ ಊದಿದರೆ ತಲೆ
ಕೂದಲು ಕಪ್ಪಾಗುತ್ತದೆ
ಇದನ್ನು ವಿಜ್ಞಾನ ಎಂದರೆ
ನಿಜಕ್ಕೂ ತಪ್ಪಾಗುತ್ತದೆ
ಇಂಥ ಮೌಢ್ಯಗಳನ್ನೇ
ಬಿತ್ತುತ್ತಾ ಹೋದರೆ
ಮುಂದಿನ ಜನಾಂಗ
ಬೆಪ್ಪಾಗುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT