ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಕಣ್ಣುಮುಚ್ಚಾಲೆ ಬೇಡ

Last Updated 20 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಈಗ ಪರೀಕ್ಷಾ ಪರ್ವ. ವರ್ಷವಿಡೀ ಅಭ್ಯಾಸ ಮಾಡಿದ ವಿಷಯಗಳನ್ನು ಪರೀಕ್ಷೆ ಎಂಬ ಮೂರು ತಾಸಿನ ಮೌಲ್ಯ­ಮಾಪನ ಪ್ರಕ್ರಿಯೆಗೆ ವಿದ್ಯಾರ್ಥಿಗಳು ಒಳಪಡುವ ನಿರ್ಣಾ­ಯಕ ಕಾಲ.

ವಿದ್ಯಾರ್ಥಿಗಳ ಮೂಲಭೂತ ಅಗತ್ಯಗಳ ಪಟ್ಟಿಗೆ ಸೇರಿರುವ ವಿದ್ಯುತ್ ರಾತ್ರಿಯ ಹೊತ್ತಿನಲ್ಲಿ ಅಭ್ಯಾಸಕ್ಕಾಗಿ ತುಂಬಾ ಅವಶ್ಯಕವಾಗಿದೆ. ಈ ಒಂದು ತಿಂಗಳ ಮಟ್ಟಿಗಾದರೂ ನಿರಂತರವಾಗಿ ವಿದ್ಯುತ್‌ ಒದಗಿಸುವ ಮೂಲಕ  ಸರ್ಕಾರ ಔದಾರ್ಯ ಪ್ರದರ್ಶಿಸಲಿ.
        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT