ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನ್ಯ

Last Updated 17 ಜನವರಿ 2016, 19:30 IST
ಅಕ್ಷರ ಗಾತ್ರ

ರಾಮನ ಹೆಸರಲ್ಲೊಂದು ಸೈನ್ಯ
ಭೀಮನ ಹೆಸರಲ್ಲೊಂದು ಸೈನ್ಯ
ಹನುಮನ ಹೆಸರಲ್ಲೊಂದು ಸೈನ್ಯ
ಕನಕನ ಹೆಸರಲ್ಲೊಂದು ಸೈನ್ಯ
ಬಸವನ ಹೆಸರಲ್ಲೊಂದು ಸೈನ್ಯ
ಬಡ ಬೋರನ ಹೆಸರಲ್ಲೊಂದು
ಸೈನ್ಯವ ಕಟ್ಟುವವರಾರನು ಕಾಣೆ
ಶೂನ್ಯೇಶ್ವರ...
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT